ಭಾನುವಾರ , ಏಪ್ರಿಲ್ 28 2024
kn
Breaking News

Daily Archives: ಜುಲೈ 29, 2022

ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿರಲಿ: ಜ್ಯೋತಿ ಪಾಟೀಲ

ಮೂಡಲಗಿ: ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅದರಲ್ಲಿ ಮಾಧ್ಯಮ ನಾಲ್ಕನೆಯ ಅಂಗ. ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿ ಇರಬೇಕು ಎಂದು ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಧೀಶೆ ಜ್ಯೋತಿ ಪಾಟೀಲ ಹೇಳಿದರು. ಅವರು ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆವರಣದಲ್ಲಿ  ಮೂಡಲಗಿ ತಾಲೂಕಾ ಪತ್ರಿಕಾ ಬಳಗ,ಮೂಡಲಗಿ ತಾಲೂಕು ಪ್ರೆಸ್ ಅಸೋಸಿಯೇಷನ್, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ, ಶ್ರೀ …

Read More »

ಪ್ರ.ಕಾರ್ಯದರ್ಶಿಯಿಂದ ಅರಬಾವಿ ಕ್ಷೇತ್ರಕ್ಕೂ ತಟ್ಟಿತು: ಬಾಜಪ ಪದಾಧಿಕಾರಿಯ ರಾಜಿನಾಮೆ ಬಿಸಿ

ಮೂಡಲಗಿ: ರಾಜ್ಯದಲ್ಲಿ ಹಿಂದೂಪರ ಸರ್ಕಾರ ಎನಿಸಿಕೊಳ್ಳುವ, ಬಾಜಪ ಸರ್ಕಾರ ಅಧಿಕಾರದಲ್ಲಿದ್ದರೂ ಕಳೆದ ಹತ್ತು ದಿನಗಳಲ್ಲಿ ಮೂರು ಹತ್ಯೆಗಳಾಗಿರುವುದು ರಾಜ್ಯ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರೊದನ್ನ ಅಲ್ಲಗಳಿಯುವಂತಿಲ್ಲಾ. ಇದೆ ಸಂಧರ್ಬದಲ್ಲಿ ಸರ್ಕಾರದ ನಡುವಳಿಕೆಗೆ ಬೇಸತ್ತು, ರಾಜ್ಯದಲ್ಲಿ ಕಳೇದ ದಿನಗಳಿಂದ ಆಗಿರುವಂತಹ ಬೀಕರ ಹತ್ಯಗಳನ್ನ ಖಂಡಿಸಿ, ರಾಜ್ಯದ ಬಾಜಪ ಹಲವಾರು ಕಾರ್ಯಕರ್ತರು, ಪದಾಧಿಕಾರಿಗಳು ರಾಜಿನಾಮೆ ನೀಡಿರುವುದು ಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಅರಭಾವಿ ಕ್ಷೇತ್ರದ ಬಾಜಪ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ ಕುಡಚಿ ಎಂಬುವವರು …

Read More »

You cannot copy content of this page