ಶುಕ್ರವಾರ , ಸೆಪ್ಟೆಂಬರ್ 30 2022
kn
Breaking News

ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿರಲಿ: ಜ್ಯೋತಿ ಪಾಟೀಲ

Spread the love

ಮೂಡಲಗಿ: ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅದರಲ್ಲಿ ಮಾಧ್ಯಮ ನಾಲ್ಕನೆಯ ಅಂಗ. ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿ ಇರಬೇಕು ಎಂದು ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಧೀಶೆ ಜ್ಯೋತಿ ಪಾಟೀಲ ಹೇಳಿದರು.
ಅವರು ಪಟ್ಟಣದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆವರಣದಲ್ಲಿ  ಮೂಡಲಗಿ ತಾಲೂಕಾ ಪತ್ರಿಕಾ ಬಳಗ,ಮೂಡಲಗಿ ತಾಲೂಕು ಪ್ರೆಸ್ ಅಸೋಸಿಯೇಷನ್, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘ, ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರ ಹಾಗೂ ಯುವಜೀವನ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ, ಪತ್ರಕರ್ತರಿಂದ  ಸಮಾಜ ತಿದ್ದುವ ಕೆಲಸವಾಗಬೇಕು.  ಅವರು ವಾಸ್ತವತೆಯನ್ನು ವರದಿ ಮಾಡಬೇಕು. ಇದರಿಂದ ಸಮಾಜವನ್ನು ಎಚ್ಚರಿಸಬಹುದು ಎಂದರು.

ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಸಮಾಜದ ಕಣ್ಣುಕಿವಿಯಾಗಿ  ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಇವುಗಳಿಂದ ಎಷ್ಟೋ ಸಮಸ್ಯೆಗಳು ಬಗೆಹರಿದಿವೆ. ಸಮಾಜಕ್ಕೆ ಪತ್ರಕರ್ತರ ಕೊಡುಗೆ ಬಹಳ ದೊಡ್ಡದಿದೆ. ಭಾಷೆ, ಸಾಹಿತ್ಯ, ನಾಡಿನ ಅಭಿವೃದ್ಧಿಗೆ, ಜನಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಸಮಾಜವನ್ನು ಪ್ರಗತಿಶೀಲ ರಾಜ್ಯವನ್ನಾಗಿ ಬಿಂಬಿಸಲು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಮೌಲ್ಯಾಧಾರಿತವಾದ ವಿಚಾರಗಳಿಗೆ ಶಕ್ತಿಯನ್ನು ತುಂಬಲು ಪತ್ರಕರ್ತರು ಅದ್ಭುತ ಕೆಲಸವನ್ನು ಮಾಡುತ್ತಾರೆ ಎಂದರು.

ತಹಶೀಲ್ದಾರ್ ಡಿ.ಜಿ.ಮಹಾತ್ ಮಾತನಾಡಿ, ಪತ್ರಕರ್ತರ ವೃತ್ತಿ ರೋಚಕವಾಗಿರುತ್ತದೆ. ಪತ್ರಕರ್ತರು ತಮ್ಮ ವರದಿಗಾರಿಕೆಯನ್ನು ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ. ಈಗ ಸುದ್ದಿ ನಿರಂತರವಾಗಿ ಪ್ರಸಾರವಾಗುತ್ತಲೇ ಇರುತ್ತದೆ. ಆಧುನಿಕ ತಂತ್ರಜ್ಞಾನದಿAದ ಪತ್ರಿಕೋದ್ಯಮದಲ್ಲಿ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ನಮ್ಮಲ್ಲೇ ಮೊದಲು ಎನ್ನುವ ಸ್ಪರ್ಧೆ ಈಗ ಹೆಚ್ಚಾಗಿದೆ ಎಂದರು.

ಹಿರಿಯ ನ್ಯಾಯವಾದಿ ಕೆ.ಪಿ.ಮಗದುಮ್, ಗ್ರಂಥಪಾಲಕ ಬಿ.ಪಿ.ಬಂದಿ ಮತಾನಾಡಿದರು.

ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ವೈದ್ಯಾಧಿಕಾರಿ ಭಾರತಿ ಕೋಣಿ, ಪಿಎಸ್ಐ ಎಚ್.ವಾಯ್ ಬಾಲದಂಡಿ, ಮೂಡಲಗಿ ನ್ಯಾಯವಾದಿ ಸಂಘದ ಅಧ್ಯಕ್ಷ ಸುಧೀರ ಗೋಡಿಗೌಡರ್,  ಶಿಕ್ಷಣಾ ಸಂಯೋಜಕ ಕರಿಬಸವರಾಜ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಸಾಧಕ ಪತ್ರಕರ್ತರಾದ ಮಹಾಲಿಂಗಪೂರದ ಶಿವಲಿಂಗ ಸಿದ್ನಾಳ, ಹಿರಿಯ ಪತ್ರಕರ್ತ ಬಾಲಶೇಖರ ಬಂದಿ, ಶಿರಸಿಯ ಉದಯೋನ್ಮುಖ ಪತ್ರಕರ್ತ ಸುಧೀರ ನಾಯರ್ ಅವರಿಗೆ “ಮಾಧ್ಯಮ ಶ್ರೀ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ಮೂಡಲಗಿಯ ಪತ್ರಕರ್ತರು,  ವಿವಿಧ ಸಂಸ್ಥೆಯ ಪದಾಧಿಕಾರಿಗಳು, ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಮೌನೇಶ ಬಡಿಗೇರ ನಿರೂಪಿಸಿದರು.  ಮೂಡಲಗಿ ತಾಲೂಕು ಪ್ರೆಸ್ ಅಸೋಸಿಯೇಷನ್ ಅಧ್ಯಕ್ಷ ಎಲ್.ವಾಯ್.ಅಡಿಹುಡಿ ಸ್ವಾಗತಿಸಿದರು. ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ ವಂದಿಸಿದರು.


Spread the love

About Kenchappa Meesi

Check Also

ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ನಾಳೆ ಪೂರ್ವಭಾವಿ ಸಭೆ

Spread the loveಮೂಡಲಗಿ: ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ಪ್ರತಿ ವರ್ಷ ಜರುಗುವ ನವರಾತ್ರಿ ಉತ್ಸವ ಕುರಿತು ಪೂರ್ವಭಾವಿ ಸಭೆಯು …

227 comments

 1. order prednisone 100g online without prescription prednisone 30 mg

 2. prescription without a doctor’s prescription https://medrxfast.com/# canadian drugstore online

 3. Meds information for patients. Generic Name.
  where to buy cheap abilify in Canada
  Everything news about medication. Read here.

 4. Meds information sheet. Generic Name.
  get cheap synthroid without insurance in USA
  All news about medicines. Read information here.

 5. cialis recommended dosage how to use viagra for best results cost of cialis at walmart what is the active ingredient in cialis

 6. Drug information sheet. Long-Term Effects.
  can i get valtrex tablets in the USA
  Best about medicine. Get now.

 7. 窩百態室內裝修設計|台中系統家具訂製-系統家具規劃 台中-台中系統家具裝潢-台中系統家具規劃-台中系統櫃裝潢-台中系統櫃廠商

  https://woobetter-fuchu.com/

 8. Roo Casino affiliates are licensed and regulated by international legislation and the laws of Australia. This means that its players will get full protection from legal risks. All the club’s activities are being conducted in full compliance with the relevant rules, regulations, laws and other documents.
  Roo Casino login process is very easy, just click the Roo Casino signup button and fill out a few details. The username will be your email address and password will be the same as you use to log in to your home computer. Once you have registered with Roo Casino as usual you will find that you are all set to play some of the best casino game in no time.
  As a Roo Casino affiliate, you will participate in an active communication channel with the casino. So, it will be very easy for you to get in touch with the casino support team and receive all the answers quickly
  The Roo Casino affiliate program only works with a safe and reputable online casino, which is why you can trust that they adhere to all the rules of the gambling industry.
  This website is operated by Rooy Casino affiliates. The company operates an online casino and has a license to do so. All the players are protected by the legal framework that governs online gambling. You can find out more about the company’s licenses, permissions, and other valid documents on the homepage of their website. So, all the players can rest assured knowing that the casino is operating legally

  https://hampapua.org/roo-casino-help

 9. Medicine information for patients. Long-Term Effects.
  buy levaquin no prescription in the USA
  Actual about medication. Read now.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!