ಮಂಗಳವಾರ , ಅಕ್ಟೋಬರ್ 4 2022
kn
Breaking News

ಪ್ರ.ಕಾರ್ಯದರ್ಶಿಯಿಂದ ಅರಬಾವಿ ಕ್ಷೇತ್ರಕ್ಕೂ ತಟ್ಟಿತು: ಬಾಜಪ ಪದಾಧಿಕಾರಿಯ ರಾಜಿನಾಮೆ ಬಿಸಿ

Spread the love

ಮೂಡಲಗಿ: ರಾಜ್ಯದಲ್ಲಿ ಹಿಂದೂಪರ ಸರ್ಕಾರ ಎನಿಸಿಕೊಳ್ಳುವ, ಬಾಜಪ ಸರ್ಕಾರ ಅಧಿಕಾರದಲ್ಲಿದ್ದರೂ ಕಳೆದ ಹತ್ತು ದಿನಗಳಲ್ಲಿ ಮೂರು ಹತ್ಯೆಗಳಾಗಿರುವುದು ರಾಜ್ಯ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರೊದನ್ನ ಅಲ್ಲಗಳಿಯುವಂತಿಲ್ಲಾ.

ಇದೆ ಸಂಧರ್ಬದಲ್ಲಿ ಸರ್ಕಾರದ ನಡುವಳಿಕೆಗೆ ಬೇಸತ್ತು, ರಾಜ್ಯದಲ್ಲಿ ಕಳೇದ ದಿನಗಳಿಂದ ಆಗಿರುವಂತಹ ಬೀಕರ ಹತ್ಯಗಳನ್ನ ಖಂಡಿಸಿ, ರಾಜ್ಯದ ಬಾಜಪ ಹಲವಾರು ಕಾರ್ಯಕರ್ತರು, ಪದಾಧಿಕಾರಿಗಳು ರಾಜಿನಾಮೆ ನೀಡಿರುವುದು ಸರ್ಕಾರಕ್ಕೆ ಎಚ್ಚರಿಕೆಯ ಘಂಟೆಯಾಗಿದೆ.

ಅರಭಾವಿ ಕ್ಷೇತ್ರದ ಬಾಜಪ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ ಕುಡಚಿ ಎಂಬುವವರು ಕಟ್ಟಾ ಹಿಂದೂತ್ವವಾದಿ, ಕಟ್ಟಾ ಬಾಜಪ ಕಾರ್ಯಕರ್ತನಾಗಿ ಹೇಸರು ವಾಸಿಯಾದಂತವರು ಇದೀಗ ಹಿಂದೂ ಕಾರ್ಯಕರ್ತ ಮತ್ತು ದಕ್ಷಿಣ ಕನ್ನಡ ಬಾಜಪ ಜಿಲ್ಲಾ ಯುವ ಮೊರ್ಚಾ ಕಾರ್ಯಕಾರಿಣಿ ಸದಸ್ಯನಾಗಿದ್ದ ಪ್ರವೀನ ನೆಟ್ಟಾರ ಮೇಲೆ ನಡೆದಿರುವಂತ ಹಲ್ಲೆ ಖಂಡಿಸಿ, ಸಾಮಾಜಿಕ ಜಾಲತಾನವಾದ ತಮ್ಮ ಪೆಸ್-ಬುಕ್ ಖಾತೆಯಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡಲು ಇಚ್ಚಿಸಿರುವ ಪೋಸ್ಟ ಹಾಕಿರುವುದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಂತಾಗಿದೆ.


Spread the love

About Editor

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

97 comments

 1. I love reading a post that can make people think. Also, thank you for allowing for me to comment.

 2. I really like and appreciate your blog article.Thanks Again. Really Cool.

 3. Thanks-a-mundo for the article post.Really looking forward to read more. Cool.

 4. Really informative blog article.Really looking forward to read more. Will read on…

 5. The information shared is of top quality which has to get appreciated at all levels. Well done…

 6. Enjoyed every bit of your post.Really looking forward to read more. Fantastic.

 7. Thanks-a-mundo for the blog.Much thanks again. Want more.

 8. Looking forward to reading more. Great blog article.Really thank you! Much obliged.

 9. Say, you got a nice blog post.Really looking forward to read more. Really Cool.

 10. I really enjoy the blog post.Really looking forward to read more.

 11. Muchos Gracias for your article post.Thanks Again.

 12. Looking forward to reading more. Great post.Really thank you! Really Cool.

 13. Very good article.Really looking forward to read more. Awesome.

 14. dissertation proposal methodology example archived
  thesis vs dissertation
  doctoral dissertation help

 15. Drug information leaflet. Brand names.
  generic motrin online in US
  Actual news about drug. Read now.

 16. Medication information sheet. Generic Name.
  lyrica without dr prescription in Canada
  Best about medicament. Read here.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!