ಬುಧವಾರ , ಅಕ್ಟೋಬರ್ 5 2022
kn
Breaking News

ಹರ್ ಘರ್ ತಿರಂಗಾ ಕಾರ್ಯಕ್ರಮ ಯಶಸ್ವಿಗೊಳಿಸಿ: ರಾಜಶೇಖರ ಆಡೂರು

Spread the love

ಕೊಪ್ಪಳ: ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಗರಸಭೆಯ ಸದಸ್ಯರಾದ ರಾಜಶೇಖರ ಆಡೂರು ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಧ್ವಜ‌ ವಿತರಣಾ ಕಾರ್ಯಕ್ರಮದಲ್ಲಿ ಧ್ವಜ ವಿತರಣೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ,ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷ ಕಳೆದಿದೆ ಈ ಸಮಯದಲ್ಲಿ ಸಮಾಜದಲ್ಲಿ ಇರುವ ಪ್ರತಿ ನಾಗರಿಕನಿಗೂ ಕೂಡಾ ದೇಶದ ಮೇಲೆ ಅಭಿಮಾನ ಮೂಡುವ ನಿಟ್ಟಿನಲ್ಲಿ ಜೊತೆಗೆ ರಾಷ್ಟ್ರ ಗೌರವ ಹೆಚ್ಚು ಮಾಡುವಂತ ಕಾರ್ಯಕ್ರಮವಾಗಿದ್ದು,ಇಂತಹ ರಾಷ್ಟ್ರೀಯ ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸಬೇಕಿದೆ.ಸರಕಾರವು ಕೇವಲ ಶಾಲಾ, ಕಾಲೇಜು ಹಾಗೂ ಕಚೇರಿಗಳಲ್ಲಿ ಮಾತ್ರ ಧ್ವಜವನ್ನು ಹಾರಿಸಲು ಅವಕಾಶ ನೀಡದೇ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡಾ ಅವಕಾಶ ನೀಡಿರುವುದು ಹೆಮ್ಮೆಯ ‌ಸಂಗತಿಯಾಗಿದೆ.ಧ್ವಜವನ್ನು ಹಾರಿಸುವ ಸಮಯದಲ್ಲಿ ಅದರ ನಿಯಮದಂತೆ ಹಾರಿಬೇಕು ಏಕೆಂದರೆ ಅದಕ್ಕೆ ಅದರದೆಯಾದ ಗೌರವ ಇದೇ.ಆ ಗೌರವಕ್ಕೆ ಧಕ್ಕೆ ಬರದ ಹಾಗೇ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿನ್ ನಿರ್ದೇಶಕರಾದ ವಿಶ್ವನಾಥ.ಜಿ.ಅಗಡಿ,ಬಸವರಾಜ. ಬಿ.ಶಾಹಪೂರ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಮಹಮ್ಮದ್ ಆಬೀದ ಹುಸೇನ ಅತ್ತಾರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಗೋಡಿ,ಶಿಕ್ಷಕರಾದ ನಾಗಪ್ಪ ನರೊ,ಶ್ರೀನಿವಾಸರಾವ ಕುಲಕರ್ಣಿ,ಶಂಕ್ರಮ್ಮ ಶೆಟ್ಟರ್,ಸುನಂದಾಬಾಯಿ,ಭಾರತಿ ಆಡೂರು,ಗಂಗಮ್ಮ ತೋಟದ,ಜಯಶ್ರೀ ದೇಸಾಯಿ,ಶೀಲಾ ಬಂಡಿ,ನಾಗರತ್ನ,ರತ್ನಾ ಹೂಲಗೇರಿ ಮುಂತಾದವರು ಹಾಜರಿದ್ದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

472 comments

 1. Even a child knows how to make money. This robot is what you need! https://riviello.es/promo

 2. Additional income is now available for anyone all around the world. https://riviello.es/promo

 3. No need to worry about the future if your use this financial robot. http://go.tazalus.com/096s

 4. Robot is the best way for everyone who looks for financial independence. http://go.tazalus.com/096s

 5. darknet market sites dark markets canada [url=https://darknetdrugstoree.link/ ]dark web address list [/url]

 6. tadalafil generic best prices india cialis from india cialis savings card best place to buy cialis

 7. Abacus Market darknet dark markets estonia [url=https://darknetactivemarkets.shop/ ]dot onion websites [/url]

 8. antabuse side effects with alcohol disulfiram 250 disulfiram 500 mg tablet drinking alcohol while on antabuse

 9. deep web weed prices darknet market link updates [url=https://darknetdrugslinkss.shop/ ]best darknet market links [/url]

 10. most popular darknet market darkweb market [url=https://darknetmarketlinkz.link/ ]the dark web links 2022 [/url]

 11. best free vpn for mac
  [url=”https://rsvpnorthvalley.com”]best vpn router 2022[/url]
  secureline vpn

 12. darknet reinkommen buying from darknet market with electrum [url=https://darknetmarketplaceone.shop/ ]cypher market [/url]

 13. free deep web links guide to darknet markets [url=https://darknetdruglist24.com/ ]bitcoin black market [/url]

 14. darknet markets reddit links market links darknet [url=https://darknetonionmarket.link/ ]list of darknet drug markets [/url]

 15. cannahome market darknet dumps shop [url=https://darknetdrugmarketplace.link/ ]vice city market darknet [/url]

 16. darknet market features dark web markets 2022 [url=https://darknetonionmarket.com/ ]black market access [/url]

 17. dark market sites incognito market link [url=https://darknetdarkwebmarkets.shop/ ]top dark net markets [/url]

 18. vice city market biggest darknet markets 2022 [url=https://darknetcryptodrugstore.shop/ ]best darknet market for guns [/url]

 19. deep web drug links dark markets croatia [url=https://darknet-drugurl.shop/ ]access darknet markets [/url]

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!