ಗುರುವಾರ , ಡಿಸೆಂಬರ್ 12 2024
kn
Breaking News

ಲಯನ್ಸ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಎಸ್.ಎಸ್. ಪಾಟೀಲ

Spread the love

ಮೂಡಲಗಿ: ೨೦೨೨-೨೩ನೇ ಸಾಲಿಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಸಿದ್ದನಗೌಡ ಎಸ್. ಪಾಟೀಲ, ಕಾರ್ಯದರ್ಶಿಯಾಗಿ ಸಂಗಮೇಶ ಕೌಜಲಗಿ, ಖಜಾಂಚಿಯಾಗಿ ಶಿವಬೋಧ ಯರಜರವಿ ಅವರು ಆಯ್ಕೆಯಾಗಿರುವರು.
ಪದಗ್ರಹಣ: ಇದೇ ಜೂ. ೯ರಂದು ಸಂಜೆ ೬.೩೦ಕ್ಕೆ ಬಸವೇಶ್ವರ ನಗರದ ಪೂರ್ಣಪ್ರಜ್ಞಾ ಶಾಲಾ ಆವರಣದಲ್ಲಿ ಜರುಗಲಿರುವ ೨೦೨೨-೨೩ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಹಾರೂಗೇರಿಯ ಶರಣ ವಿಚಾರ ವಾಹಿನಿ ವೇದಿಕೆ ಅಧ್ಯಕ್ಷ ಶರಣ ಆಯ್.ಆರ್. ಮಠಪತಿ ಭಾಗವಹಿಸುವರು. ಪದಗ್ರಹಣದ ಅಧಿಕಾರಿಯಾಗಿ ಬಾಗಲಕೋಟದ ಡಾ. ವಿಕಾಸ ದಡ್ಡೆನ್ನವರ ಭಾಗವಹಿಸುವರು ಎಂದು ಅಧ್ಯಕ್ಷ ಬಾಲಶೇಖರ ಬಂದಿ, ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಅವರು ತಿಳಿಸಿದ್ದಾರೆ.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page