ಸೋಮವಾರ , ಜನವರಿ 30 2023
kn
Breaking News

ಪ್ರತಿಭಾ ಪುರಸ್ಕಾರಕ್ಕೆ ಸರಕಾರಿ ನೌಕರರ ಸಂಘದಿoದ ಮನವಿ

Spread the love

ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿoದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರಿಕ್ಷೆಯಲ್ಲಿ ಶೇ ೯೦ಕ್ಕೂ ಹೆಚ್ಚು ಅಂಕಗಳಿಸಿರುವ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಮೂಡಲಗಿ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ ಹಂಜಾಗೋಳ ತಿಳಿಸಿದ್ದಾರೆ.
ಆನಲೈನ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಕ್ಕಳ ತಂದೆ ಅಥವಾ ತಾಯಿ ಕಡ್ಡಾಯವಾಗಿ ಸರ್ಕಾರಿ ನೌಕರಾಗಿರಬೇಕು ಹಾಗೂ ಅರ್ಜಿಯ ಜೊತೆಗೆ ಸೇವಾ ದೃಡಿಕರಣ ಪ್ರಮಾಣ ಪತ್ರದಲ್ಲಿ ತಾಲೂಕಾ ಅಧ್ಯಕ್ಷರ ಸಹಿ ಇರಬೇಕು. ದೃಡಿಕರಣ ಇಲ್ಲದ ಆನಲೈನ ಮೂಲಕ ಸಲ್ಲಿಸಲ್ಪಡುವ ಅರ್ಜಿ ಪರಿಗಣಿಸಲಾವುದಿಲ್ಲ ಎಂದು ತಿಳಿಸಿದ್ದಾರೆ.
ಆನಲೈನ ಅರ್ಜಿ ಸಲ್ಲಿಸುವರು ಇದೆ ತಿಂಗಳು ೧೫-೦೭-೨೦೨೨ ವರೆಗೆ ಅವಕಾಶ ಇದೆ ಹಾಗೂ https://bit ly/ksgeaprathibapuraskara ಸಂಪರ್ಕಿಸಲು ಪ್ರಧಾನ ಕಾರ್ಯದರ್ಶಿ ಕೆ ಆರ್ ಅಜ್ಜಪ್ಪನವರ ತಿಳಿಸಿದ್ದಾರೆ.
ಸಂಘದ ಖಜಾಂಚಿ ಎ ಎಮ್ ಮೋಡಿ, ಪರಿಷತ್ ಸದಸ್ಯ ಆರ್ ಎಮ್ ಮಹಾಲಿಂಗಪೂರ, ಉಪಾಧ್ಯಕ್ಷ ವಿ ಎ ಹುಲ್ಲಾರ, ಶ್ರೀಶೈಲ ಜಾಗನೂರ ಹಾಗೂ ಪಧಾದಿಕಾರಿಗಳು ಇದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page