ಮಂಗಳವಾರ , ಅಕ್ಟೋಬರ್ 4 2022
kn
Breaking News

ಎಸ್‌ಎಸ್‌ಎಲ್‌ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮಹಾಲಕ್ಷ್ಮಿ ತಳವಾರ ಅವರನ್ನು ಸತ್ಕರಿಸಿದ ನಾಗಪ್ಪ ಶೇಖರಗೋಳ

Spread the love

ಗೋಕಾಕ : ಕಳೆದ ಮಾರ್ಚ, ಎಪ್ರೀಲ್ ತಿಂಗಳಲ್ಲಿ ಜರುಗಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ತಾಲೂಕಿನ ಕೌಜಲಗಿಯ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮಹಾಲಕ್ಷ್ಮಿಯ ತಳವಾರ ಅವರನ್ನು ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಸತ್ಕರಿಸಲಾಯಿತು.
ಮರು ಮೌಲ್ಯಮಾಪನದಲ್ಲಿ ೬೨೫ ರ ಪೈಕಿ ೬೨೫ ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಅರಭಾವಿ ಕ್ಷೇತ್ರದ ಕೀರ್ತಿ ಪತಾಕೆಯನ್ನು ಹಾರಿಸಿರುವ ಮಹಾಲಕ್ಷ್ಮಿ ತಳವಾರ ಅವರನ್ನು ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ ಅವರು ಸತ್ಕರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿದ್ಯಾರ್ಥಿಗಳ ಪಾಲಿಗೆ ಕಾಮಧೇನು ಕಲ್ಪವೃಕ್ಷದಂತೆ ಪೋಷಿಸುತ್ತ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದಾರೆ. ಕೌಜಲಗಿಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಮಹಾಲಕ್ಷ್ಮಿ ತಳವಾರ ಇವರಿಗೆ ಕಳೆದ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸಂದರ್ಭದಲ್ಲಿ ೬೨೫ಕ್ಕೆ ೬೨೩ ಅಂಕಗಳು ಲಭಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಒಲಿದಿತ್ತು. ಆದರೂ ಮರು ಮೌಲ್ಯಮಾಪನದಲ್ಲಿ ೬೨೫ ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿರುವುದು ನಮ್ಮ ಮೂಡಲಗಿ ವಲಯಕ್ಕೆ ಹೆಮ್ಮೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೌಜಲಗಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಅವ್ವಣ್ಣ ವಡೇರ, ಉಪ ಪ್ರಾಂಶುಪಾಲ ಸುಭಾಸ ವಲ್ಯಾಪೂರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮಾಲತೇಶ ಸಣ್ಣಕ್ಕಿ, ವಿದ್ಯಾರ್ಥಿನಿ ಪಾಲಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

190 comments

 1. free cash no deposit casino
  [url=”https://trust-online-casino.com”]deposit bonuses[/url]
  casino welcome bonus

 2. best online casinos for us players
  casino reviews
  best online casinos for us players

 3. proposal and dissertation help geography
  dissertation research
  dissertation editing help

 4. rutgers dissertation proposal help
  writing the dissertation
  writing a proposal for your dissertation

 5. Онлайн трансляции матчей, огромный выбор онлайн-игр (карточные игры, лото, тысячи слотов, Dota, CS и много других) на одном сайте. Бесплатные игры без регистрации на официальном сайте mostbet https://almostallthebooksiveread.space

 6. The financial Robot is the most effective financial tool in the net! https://Cer.blueliners07.de/Cer

 7. Do you want to win? You can do more!
  Useful material here https://compraenred.com/author/maritamckay/
  A lot of interesting things

 8. [url=http://glucophage.store/]metformin 500 mg without prescription[/url] [url=http://allopurinol.email/]allopurinol over the counter uk[/url] [url=http://buybactrim.store/]bactrim 80 400 mg tablets[/url] [url=http://vardenafil365.com/]best price for levitra[/url] [url=http://buybudesonide.shop/]budesonide cream[/url] [url=http://antabuse365.com/]antabuse coupon[/url]

 9. [url=https://valtrex.cfd/]buy valtrex online india[/url] [url=https://retina.email/]order retin a canada[/url] [url=https://antabuse365.com/]disulfiram price india[/url] [url=https://buybactrim.store/]bactrim pills[/url] [url=https://buyacyclovir.monster/]zovirax cream without rx[/url] [url=https://diclofenac.shop/]voltaren pills where to buy[/url] [url=https://hydroxychloroquine.agency/]hydroxychloroquine tablets ip 400 mg[/url] [url=https://avodart.shop/]avodart canada prescription[/url]

 10. Доброго времени суток хочу рассказать вам про займы на кату которые даже во времена санкций не подняли процентную ставку! Сроки кредитования так и остались от 1 до 30 дней, а в займ вы можете взять до ста тысяч рублей не подтверждая свой доход.

  Взять займ на карту онлайн вы можете в любое время суток, самое главное, что все оформление идет в онлайн режиме и от вас нужен только паспорт, мобильный телефон и именная банковская карта. Также обратите внимание на МФО и МФК, которые проводят акцию и выдают займы под 0% новым клиентам.

 1. Pingback: 3retained

 2. Pingback: bahis siteleri

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!