ಶುಕ್ರವಾರ , ಸೆಪ್ಟೆಂಬರ್ 30 2022
kn
Breaking News

ತಂಬಾಕು ಹಲ್ಲುಗಳ ಆರೋಗ್ಯ ಹಾಳು ಮಾಡುತ್ತದೆ : ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ

Spread the love

ಮೂಡಲಗಿ: ‘ಸಿಗರೇಟು ಮತ್ತು ತಂಬಾಕು ಸೇವನೆಯು ಹಲ್ಲುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಹಲ್ಲುಗಳ ಆಯುಷ್ಯ ವೃದ್ಧಿಗಾಗಿ ತಂಬಾಕು ಸೇವಿಸಬಾರದು’ ಎಂದು ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರವು ಶ್ರೀರಂಗ ದಂತ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು ತಂಬಾಕು ಸೇವನೆಯು ವಸಡು ಕ್ಯಾನ್ಸರ್ ಕಾಯಿಲೆಗೂ ದಾರಿಮಾಡಿಕೊಡುತ್ತದೆ. ತಂಬಾಕು, ಧೂಮಪಾನದಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ಲಯನ್ಸ್ ಕ್ಲಬ್‌ವು ತಿಂಗಳಿಗೊಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಲಿದೆ. ಮಧುಮೇಹ, ಕಣ್ಣು ತಪಾಸಣೆ, ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆ, ರಕ್ತವೊತ್ತಡ ಸೇರಿದಂತೆ ಹಲವಾರು ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ಜನರು ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ೬೦ಕ್ಕೂ ಅಧಿಕ ಜನರ ಹಲ್ಲುಗಳ ತಪಾಸಣೆಯನ್ನು ಮಾಡಿದರು.
ಲಯನ್ಸ್ ಕ್ಲಬ್ ಸದಸ್ಯರಾದ ಶಿವಾನಂದ ಗಾಡವಿ, ಸಂಗಮೇಶ ಕೌಜಲಗಿ, ಅಪ್ಪಣ್ಣ ಬಡಿಗೇರ, ದುಂಡಪ್ಪ ಕಂಕಣವಾಡಿ, ಮಲ್ಲಿಕಾರ್ಜುನ ಸಸಾಲಟ್ಟಿ, ಸೋಮಶೇಖರ ಹಿರೇಮಠ, ಸುರೇಂದ್ರ ಆದಪ್ಪಗೋಳ, ಸಂಜಯ ಮಂದ್ರೋಳಿ ಭಾಗವಹಿಸಿದ್ದರು.


Spread the love

About Kenchappa Meesi

Check Also

ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ನಾಳೆ ಪೂರ್ವಭಾವಿ ಸಭೆ

Spread the loveಮೂಡಲಗಿ: ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿವತಿಯಿಂದ ಪ್ರತಿ ವರ್ಷ ಜರುಗುವ ನವರಾತ್ರಿ ಉತ್ಸವ ಕುರಿತು ಪೂರ್ವಭಾವಿ ಸಭೆಯು …

4,981 comments

 1. best sites dating
  [url=”https://adult-singles-online-dating.com”]adult date sites[/url]
  online dating service

 2. https://glucophage.top/# where can i purchase metformin 1000 mg without prescription

 3. https://glucophage.top/# where to buy metformin 500 mg without a prescription

 4. [url=https://azithromycin.blog/#]zithromax z-pak[/url] can i buy zithromax online

 5. doxycycline for animals 100mg doxycycline is doxycycline good for uti how long does it take for doxycycline to work for tooth infection

 6. plaquenil eye test chloroquine price in india que pasa si dejo de tomar plaquenil how much plaquenil can you take with imuran

 7. doxycycline herpes doxycycline cheap canada does doxycycline work for sinus infections how long does doxycycline stay in the system

 8. https://medrxfast.com/# legal to buy prescription drugs without prescription

 9. buy kamagra online viagra online generic buying viagra online without a prescription how to use viagra spray

 10. cheap online cialis does insurance cover cialis how to get cialis online what happens if woman takes viagra

 11. plaquenil sleep cost of plaquenil in canada what medications are stronger than plaquenil what is a plaquenil eye exam

 12. plaquenil screening buy plaquenil plaquenil dose for rheumatoid arthritis why does plaquenil cause weight loss

 13. molnupiravir kaufen schweiz molnupiravir how to buy molnupiravir in india molnupiravir half that cuts covid19 hospitalization

 14. online dissertation help veroffentlichen
  masters dissertation
  writing a dissertation in a day

 15. dissertation writing software
  buy dissertations online
  masters dissertation writing services

 16. azithromycin and prednisone cost of prednisone 5mg tablets can you just stop taking prednisone how long does prednisone take to clear a rash

 17. help with dissertation topic
  citing a dissertation
  help dissertation dissertation help

 18. que es aralen aralen in australia how to stop taking aralen rheumatoid arthritis what is aralen made of?

 19. buy online doxycycline without prescription doxycycline