ದೇಶದಲ್ಲಿ ಕೋರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದಾಗಿತ್ತು. ಇದನ್ನ ಅರಿತ ಮದ್ಯಪ್ರಿಯರು ಕಳ್ಳಬಟ್ಟಿ ಸರಾಯಿಗೆ ಮೊರೆ ಹೋಗಿದ್ದರು. ದುಬಾರಿ ದರ ಪಡೆದುಕೊಂಡು ಹಲವೆಡೆಗಳಲ್ಲಿ ಕಳ್ಳತನದಿಂದ ಮದ್ಯ ಮಾರಾಟಗಾವಾಗುತ್ತಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರ ಕೆಲವೊಂದು ಷರತ್ತುಗಳನ್ನ ವಿದಿಸಿ ಮದ್ಯಪ್ರಿಯರಿಗೆ ಮೇ.4 ಬೆಳಿಗ್ಗೆ 9ಘಂಟೆಯಿಂದ ಮದ್ಯ ಮಾರಾಟಕ್ಕೆ ಆದೇಶ ಹೊರಡಿಸಿದೆ. ಕೇಂದ್ರ/ರಾಜ್ಯ/ಜಿಲ್ಲಾಡಳಿತ …
Read More »ಬೆಳಗಾವಿಯಲ್ಲಿ ಕೋರೊನಾ ಸೊಂಕಿತರ ಸಂಖ್ಯೇಯಲ್ಲಿ ಏರಿಕೆ..!
ಬೆಳಗಾವಿ: ಕೋವಿಡ್-೧೯ ಭಾರತವನ್ನು ಸೇರಿ ಪ್ರಪಂಚವನ್ನೆ ಆಹುತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಕೋರೊನಾ ವೈರಸನ್ನು ಹತ್ತಿಕ್ಕುವ ಸಲುವಾಗಿ ಇಡೀ ಪ್ರಪಂಚವೇ ಪ್ರಯತ್ನಿಸುತ್ತಿದೆ. ಭಾರತಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು, ೨೧ದಿನ ಲಾಕ್ ಡೌನ್ ಘೋಷಣೆಯಾದರೂ, ಕೋವಿಡ್-೧೯ ಹತ್ತಿಕ್ಕಲೂ ಆಗದ ರೀತಿಯಲ್ಲಿ ಈ ಮಾಹಾಮಾರಿ ವೈರಸ್ ಹಬ್ಬುತ್ತಿರುವದು ದೇಶದ ಜನತೆಯಲ್ಲಿ ಆಂತಕಕ್ಕೆ ಕಾರಣವಾಗುತ್ತಿದೆ. ದಿ.5-4-2020 ಸಾಯಂಕಾಲ 5ಘಂಟೆಗೆ ಬಂದಿರುವ ವರದಿಯ ಪ್ರಕಾರ ಕರ್ನಾಟಕದಲ್ಲಿ 151 ಸೋಂಕಿತರನ್ನ ಆರೋಗ್ಯ …
Read More »ತಾವೇ ಸ್ವತಃ ಔಷಧಿ ಸಿಂಪಡಿದ ಪುರಸಭೆ ಆರೋಗ್ಯಾಧಿಕಾರಿ
ಮೂಡಲಗಿ- ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ ಭಾನುವಾರ ಈರಣ್ಣ ನಗರ ಕೆ.ಇ.ಬಿ.ಪ್ಲಾಟ್,ವಿಜಯ ನಗರ,ಲಕ್ಷ್ಮೀ ನಗರ ಮತ್ತು ವಿವಿಧ ವಾಡು೯ಗಳಲ್ಲಿ ಸಂಚರಿಸಿ ಸುಡು ಬಿಸಿಲು ಲೆಕ್ಕಿಸದೆ ತಾವೇ ಸ್ವತಃ ಔಷಧಿ ಸಿಂಪಡಿಸಿದರು. ರೋಗ ಹರಡದಂತೆ ನಿಮ್ಮ ನಗರ, ಬೀದಿಗಳನ್ನು ಸ್ವಚ್ಚವಾಗಿಡಿ,ಕೊರೋನಾ ನಿಯಂತ್ರಣ ಮಾಡುವುದು ಸರ್ಕಾರದ ಜವಾಬ್ದಾರಿ ಅಷ್ಟೇ ಅಲ್ಲ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ವಾಗಿದೆ. ಕಾರಣ ಜನರು ಮನೆಯಿಂದ ಹೊರಗೆ ಬರದೆ ಮನೆಯಲ್ಲೇ ಇರಿ …
Read More »ದೀಪ ಬೆಳಗಿಸೋಣ, ಕೊರೋನಾ ಓಡಿಸೋಣ: ಕೆಎಮ್‍ಎಫ್ ಅಧ್ಯಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ಕೊರೊನಾ ಸೊಂಕಿನಿಂದ ಸೃಷ್ಠಿಯಾಗಿರುವ ಅಂಧಕಾರದಿಂದ ದೇಶವನ್ನು ಬೆಳಕಿನೆಡೆಗೆ ಒಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದು, ಭಾನುವಾರ ರಾತ್ರಿ 9 ಗಂಟೆಗೆ ನಡೆಯುವ ದೀಪ ಬೆಳಗುವ ಅಭಿಯಾನವನ್ನು ಯಶಸ್ವಿಗೊಳಿಸಿ ಕೊರೊನಾ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಎಪ್ರೀಲ್-5ರಂದು ಮನೆ-ಮನೆಗಳಲ್ಲಿ ಜ್ಯೋತಿ ಬೆಳಗಿಸುವ …
Read More »ಸರ್ಕಾರದ ಆದೇಶವನ್ನು ನಾವೆಲ್ಲರು ಪಾಲಿಸಿದರೆ ಕೋವಿಡ್-೧೯ ಮುಕ್ತಿ ಹೊಂದಬಹುದು: ಬಸವರಾಜ ಹೆಗ್ಗನಾಯಕ
ಮೂಡಲಗಿ: ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಆದರೆ ತಾಳ್ಮೆಯಿಂದ ಇದ್ದರೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತವಾಗಿದೆ. ಸರ್ಕಾರದ ಆದೇಶವನ್ನು ನಾವು ಎಲ್ಲರೂ ಪಾಲಿಸಿದರೆ ಈ ಮಹಾಮಾರಿ ಕೊರೋನಾ ವೈರಸ್ ದಿಂದ ಮುಕ್ತಿ ದೊರೆತು ಒಳ್ಳೆಯ ದಿನಗಳು ಬರುತ್ತವೆ. ಜೀವ ಇದ್ದರೆ ಮುಂದಿನ ಜೀವನ ಮಾಡಲು ಸಾಧ್ಯವಾಗಿದೆ. ಎಲ್ಲ ನಾಗರಿಕರು ಕೊರೋನಾ ಹರಡದಂತೆ ಸರಕಾರದ ನಿಯಮಗಳನ್ನು ಪಾಲಿಸುವದು ಕಡ್ಡಾರಯವಾಗುದೆ ಎಂದು ಮೂಡಲಗಿ ಮತ್ತು ಗೋಕಾಕ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ …
Read More »ಕೊರೋನಾ ಬಾರದಂತೆ ಎಚ್ಚರವಹಿಸಿ:-ಮಹಾದೇವ
ಕೊರೋನಾ ವಿರುದ್ಧ ತೊಡೆತಟ್ಟಿದ ಗ್ರಾಮ! ಸಂಬರಗಿ:- ಜಗತ್ತಿನಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನಾ ವಿರುದ್ದ ದೇಶಾದ್ಯಂತ ಎಲ್ಲೇಡೆ ಲಾಕ್ ಡೌನ್ ಘೋಷಣೆಯಾಗಿ ಒಂದು ವಾರ ಕಳೆದಿದೆ. ಕೇಂದ್ರ ಹಾಗೂ ರಾಜ್ಯಚ ಸರ್ಕಾರಗಳೂ ಸಹ ಸಾರ್ವಜನಿಕರಿಗೆ ಈ ಕೊರೋನಾ ವೈರಾಣುವಿನ ಭೀಕರತೆ ಹಾಗೂ ಅದರಿಂದಾಗುವ ಜೀವಹಾನಿಯ ಬಗ್ಗೆ ನಿರಂತರವಾಗಿ ಮುಂಜಾಗ್ರತಾ ಕ್ರಮ ಹಾಗೂ ಕೊರೋನಾ ವೈರಾಣು ಹರಡದಂತೆ ಪಾಲಿಸಬೇಕಾದ ಕ್ರಮಗಳ ಕುರಿತಾದ ಸಂದೇಶಗಳನ್ನು ನೀಡತ್ತಲೇ ಇವೆ. ಅದರಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ …
Read More »ಇಂದು ಬೆಳಗಾವಿಗೆ ಬಂದು ಅಪ್ಪಳಿಸಿರುವ ಕೋರೊನಾ ವೈರಸ್..!
ಕೋವಿಡ್-೧೯ ಪಿಡಿತ ರೋಗಿಗಳು ಇಂದು ಸಂಜೆ 5ಘಂಟೆಯ ವರದಿಯಂತೆ, ಕರ್ನಾಟಕ ರಾಜ್ಯದಲ್ಲಿ ಒಟ್ಟು 128 ಕ್ಕೆ ಏರಿಕೆಯಾಗಿದ್ದು, ಇದರಲ್ಲಿ (ಒಬ್ಬರು ಗರ್ಭಿಣಿಯಾಗಿದ್ದು) ಏಳು ಜನ ಕೋವಿಡ್-೧೯ ಪಿಡಿತರು ಕೇರಳದವರಾಗಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಇಂದು ಹೋಸ ಕೋವಿಡ್-೧೯ ಪಿಡಿತರ ವರದಿ ಪ್ರಕಾರ P125 ಬಾಗಲಕೋಟೆ 75 ವಯಸ್ಸಿನ ವೃದ್ದ ಆಗಿರುತ್ತಾರೆ. ಕರ್ನಾಟಕದ ಎರಡನೇಯ ರಾಜಧಾನಿಯಾದ ಬೆಳಗಾವಿಯಲ್ಲಿ P126 70ವಯಸ್ಸಿನ ವೃದ್ದ, P127 26ವಯಸ್ಸಿನ ಯುವಕ, P128 20ವಯಸ್ಸಿನ ಯುವಕ ಎಂದು ಆರೋಗ್ಯ …
Read More »