ಬುಧವಾರ , ಮೇ 31 2023
kn
Breaking News

ತೇಲಸಂಗ ಗ್ರಾಮದಲ್ಲಿ ಪೋಲಿಸ್ ಪತ್ ಸಂಚಲನ

Spread the love

ಅಥಣಿ: ಕೋವಿಡ್೧೯ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಜೊತೆಗೆ ದೈರ್ಯ ತುಂಬುವ ನಿಟ್ಟಿನಲ್ಲಿ ತಾಲೂಕಿನ ಆರಕ್ಷಕರಿಂದ ತೇಲಸಂಗ ಗ್ರಾಮದಲ್ಲಿ ಪೋಲಿಸ್ ಪತ್ ಸಂಚಲನದ ನಡೆಸಲಾಯಿತು.

ಐಗಳಿ ಠಾಣೆಯ ಪಿಎಸ್ಐ ಕೆ ಎಸ್ ಕೊಚೆರಿ ನೇತೃತ್ವದಲ್ಲಿ ಮೂವತ್ತು ಜನ ಪೋಲಿಸ್ ಸಿಬ್ಬಂದಿಯ ಜೋತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪತ ಸಂಚಲನ ಜೋತೆ ಕೊರೊನಾ ವೈರಸ್ ಜಾಗ್ರತಿ ಮುಡಿಸಿದರು.

ಇದೆ ವೇಳೆ ಪಿಎಸ್ಐ ಕೆ ಎಸ್ ಕೊಚೆರಿ ಮಾತನಾಡಿ ಮಹಾಮಾರಿ ಕೋರೊನಾ ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಅನಗತ್ಯವಾಗಿ ಓಡಾಡದೆ ಮನೆಯಲ್ಲಿರುವುದು ಸೂಕ್ತವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅಡ್ಡಾಡುವ ಗುಂಪುಗಳ ಬಗ್ಗೆ ಬೊಬೈಲ್‌ನಲ್ಲಿ ಗುಪ್ತವಾಗಿ ವಿಡಿಯೋ ಮಾಡಲಾಗುತ್ತಿದ್ದು, ಬಹಳಷ್ಟು ವೇಳೆ ಅನಗತ್ಯವಾಗಿ ಓಡಾಡುವವರನ್ನು ಗುರುತಿಸುವ ಕೆಲಸವೂ ನಡೆದಿದೆ. ಕಾನೂನಿನ ಕ್ರಮಕ್ಕೆ ಅವಕಾಶ ಕೊಡದೆ ಮನೆಯಲ್ಲಿಯೇ ಇರಿ. ಇಲ್ಲವಾದಲ್ಲಿ ಜೈಲು ಸೇರಲು ಸಿದ್ದರಾಗಿ ಎಂದು ಪಿಎಸ್‌ಐ ಕೆ ಎಸ್ ಕೊಚೆರಿ ಎಚ್ಚರಿಕೆ ನೀಡಿದ್ದಾರೆ.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page