ಮಂಗಳವಾರ , ಏಪ್ರಿಲ್ 23 2024
kn
Breaking News

ಅಥಣಿ

ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಅಥಣಿ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ರೈತರು

ಅಥಣಿ : ಪ್ರವಾಹ ಭೀತಿ ಎದುರಿಸುತ್ತಿರುವ ಕೃಷ್ಣಾ ನದಿ ತೀರದ ಜನರು ಪರಿಸ್ಥಿತಿ ಹೇಳತೀರದಾಗಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನದಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಸಿಡಿದೆದ್ದ ರೈತ ಮುಖಂಡರು ಅಥಣಿ ತಾಲೂಕಿನ ಗ್ರಾಮಗಳಾದ ನದಿ ಇಂಗಳಗಾವ್, ದರೂರ್, ತೀರ್ಥ, ಸಪ್ತಸಾಗರ, ಕವಟಗೊಪ್ಪ, ಶೇಗುಣಸಿ ಸೇರಿದಂತೆ ಹಲವು ಹಳ್ಳಿಗಳು ಸಂಪೂರ್ಣ ಜಲಾವೃತವಾಗಿದ್ದು ವಾಸಿಸಲು ಸೂರು ಇಲ್ಲದೆ ಮನೆ-ಮಠ ಕಳೆದುಕೊಂಡು ಕಾಳಜಿ ಕೇಂದ್ರದಲ್ಲಿ ಜೀವನ ಸಾಕಾಗಿ ಹೋಗಿದೆ ನಮಗೆ ಶಾಶ್ವತ ಪರಿಹಾರ …

Read More »

ನಾಮ್ ಕೇ ವಾಸ್ತೇ ರಸ್ತೆ ಕಾಮಗಾರಿಗೆ ಸಿಡಿದೆದ್ದ ಗ್ರಾಮಸ್ಥರು

ಅಥಣಿ:ಮುರಗುಂಡಿ ಗ್ರಾಮದಿಂದ ಖಿಳೇಗಾವ ಗ್ರಾಮದ ವರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಂಜೂರಾದ ರಸ್ತೆಯ ಡಾಂಬರೀಕರಣ ಸೇರಿದಂತೆ ಸಂಪೂರ್ಣ ಕಾಮಗಾರಿಯು ಕಳಪೆ ಮಟ್ಟದ್ದಾಗುತ್ತಿದೆ ಎಂದು ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಹಾದೇವ ತಾನಗೆ ಆರೋಪಿಸಿದ್ದಾರೆ. ಸುಮಾರು 17ಕೋಟಿ ವೆಚ್ಚದ ರಸ್ತೆ ಕಾಮಗಾರಿಯು ಮುರಗುಂಡಿ ಗ್ರಾಮದಿಂದ ಸಂಬರಗಿ ಗ್ರಾಮದ ಮುಖಾಂತರ ಹಾಯ್ದು ಹೋಗುತ್ತಿದೆ ಆದರೆ ಜಂಬಗಿ ಗ್ರಾಮದಿಂದ ಸಂಬರಗಿಯವರೆಗೆ ನಡೆಯುತ್ತಿರುವ 4ಕಿಲೋ ಮೀಟರ್ ಕಾಮಗಾರಿಯನ್ನು ಅಧ್ಯಕ್ಷರಾದ ಮಹಾದೇವ ತಾನಗೆ ಪರಿಶೀಲಿಸಿ …

Read More »

ಮಾನವನ ದೇಹದ ಉಷ್ಣತೆಯ ಕಂಡುಹಿಡಿಯೋ ಸ್ಕ್ರೀನಿಂಗ್ ಮಿಷನ್ ಬಂದ್

ಅಥಣಿ: ಕೊರೊನಾ ವೈರಸ್ ಮೊದಲನೇ ಹಂತದ ಮಾನವನ ದೇಹದ ಉಷ್ಣತೆಯ ಚೆಕಿಂಗ್ ಸ್ಕ್ರೀನಿಂಗ್ ಮಿಷನಿಂದ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸ್ಕ್ರೀನಿಂಗ್ ಮಿಷನ್ ಕೈಕೊಟ್ಟಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ. ಕೊರೊನಾ ಭೀತಿಯಿಂದ ಬೆಳಗಾವಿ ಜಿಲ್ಲೆಯು ತತ್ತರಿಸಿದೆ, ಇದರ ಮಧ್ಯ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗಡಿ ಹೊಂದಿರುವ ಗ್ರಾಮಗಳಿಗೆ ಮಹಾರಾಷ್ಟ್ರದಿಂದ, ಜನರು ಒಳ ರಸ್ತೆಯಿಂದ ನುಸುಳುತ್ತಿದ್ದಾರೆ, ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರ ಮೂಲದ ಇಬ್ಬರು ತಾಲೂಕಿನ ಕಕಮರಿ …

Read More »

ತೇಲಸಂಗ ಗ್ರಾಮದಲ್ಲಿ ಪೋಲಿಸ್ ಪತ್ ಸಂಚಲನ

ಅಥಣಿ: ಕೋವಿಡ್೧೯ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಜೊತೆಗೆ ದೈರ್ಯ ತುಂಬುವ ನಿಟ್ಟಿನಲ್ಲಿ ತಾಲೂಕಿನ ಆರಕ್ಷಕರಿಂದ ತೇಲಸಂಗ ಗ್ರಾಮದಲ್ಲಿ ಪೋಲಿಸ್ ಪತ್ ಸಂಚಲನದ ನಡೆಸಲಾಯಿತು. ಐಗಳಿ ಠಾಣೆಯ ಪಿಎಸ್ಐ ಕೆ ಎಸ್ ಕೊಚೆರಿ ನೇತೃತ್ವದಲ್ಲಿ ಮೂವತ್ತು ಜನ ಪೋಲಿಸ್ ಸಿಬ್ಬಂದಿಯ ಜೋತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪತ ಸಂಚಲನ ಜೋತೆ ಕೊರೊನಾ ವೈರಸ್ ಜಾಗ್ರತಿ ಮುಡಿಸಿದರು. ಇದೆ ವೇಳೆ ಪಿಎಸ್ಐ ಕೆ ಎಸ್ ಕೊಚೆರಿ ಮಾತನಾಡಿ ಮಹಾಮಾರಿ ಕೋರೊನಾ ತಡೆಯುವ ನಿಟ್ಟಿನಲ್ಲಿ …

Read More »

You cannot copy content of this page