ಬುಧವಾರ , ಸೆಪ್ಟೆಂಬರ್ 18 2024
kn
Breaking News

ವಿಶ್ವ ಅಂತರಾಷ್ಟಿಯ ಮಹಿಳಾ ದಿನ ಆಚರಣೆ

Spread the love

ಮೂಡಲಗಿ: ವಿಶ್ವ ಅಂತರಾಷ್ಟಿಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ SBI ಭಾರತೀಯ ಸ್ಟೆಟ್ ಬ್ಯಾಂಕನಲ್ಲಿ ಸೋಮವಾರಂದು ಕೇಕ ಕತ್ತರಿಸುವ ಮೂಲಕ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದಭ೯ದಲ್ಲಿ ಶಾಖಾ ವ್ಯವಸ್ಥಾಪಕರಾದ ಪ್ರತಿಭಾ ಶೇಟ್ಟಿ , ಡೆಪ್ಯುಟಿ ಮ್ಯಾನೇಜರ ಪರಮೇಶ ರೆಡ್ಡಿ ಅಸಿಸ್ಟಂಟ್ ಮ್ಯಾನೇಜರ ಸುಭಾಸ ಸ್ವೇತೆ ಹಾಗೂ ಅನೇಕರು ಹಾಜರಿದ್ದರು.

ವರದಿ: ಈಶ್ವರ ಡವಳೇಶ್ವರ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page