ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿoದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರಿಕ್ಷೆಯಲ್ಲಿ ಶೇ ೯೦ಕ್ಕೂ ಹೆಚ್ಚು ಅಂಕಗಳಿಸಿರುವ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಮೂಡಲಗಿ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ ಹಂಜಾಗೋಳ ತಿಳಿಸಿದ್ದಾರೆ.
ಆನಲೈನ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಕ್ಕಳ ತಂದೆ ಅಥವಾ ತಾಯಿ ಕಡ್ಡಾಯವಾಗಿ ಸರ್ಕಾರಿ ನೌಕರಾಗಿರಬೇಕು ಹಾಗೂ ಅರ್ಜಿಯ ಜೊತೆಗೆ ಸೇವಾ ದೃಡಿಕರಣ ಪ್ರಮಾಣ ಪತ್ರದಲ್ಲಿ ತಾಲೂಕಾ ಅಧ್ಯಕ್ಷರ ಸಹಿ ಇರಬೇಕು. ದೃಡಿಕರಣ ಇಲ್ಲದ ಆನಲೈನ ಮೂಲಕ ಸಲ್ಲಿಸಲ್ಪಡುವ ಅರ್ಜಿ ಪರಿಗಣಿಸಲಾವುದಿಲ್ಲ ಎಂದು ತಿಳಿಸಿದ್ದಾರೆ.
ಆನಲೈನ ಅರ್ಜಿ ಸಲ್ಲಿಸುವರು ಇದೆ ತಿಂಗಳು ೧೫-೦೭-೨೦೨೨ ವರೆಗೆ ಅವಕಾಶ ಇದೆ ಹಾಗೂ https://bit ly/ksgeaprathibapuraskara ಸಂಪರ್ಕಿಸಲು ಪ್ರಧಾನ ಕಾರ್ಯದರ್ಶಿ ಕೆ ಆರ್ ಅಜ್ಜಪ್ಪನವರ ತಿಳಿಸಿದ್ದಾರೆ.
ಸಂಘದ ಖಜಾಂಚಿ ಎ ಎಮ್ ಮೋಡಿ, ಪರಿಷತ್ ಸದಸ್ಯ ಆರ್ ಎಮ್ ಮಹಾಲಿಂಗಪೂರ, ಉಪಾಧ್ಯಕ್ಷ ವಿ ಎ ಹುಲ್ಲಾರ, ಶ್ರೀಶೈಲ ಜಾಗನೂರ ಹಾಗೂ ಪಧಾದಿಕಾರಿಗಳು ಇದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …