ಬುಧವಾರ , ಅಕ್ಟೋಬರ್ 5 2022
kn
Breaking News

ಮೂಡಲಗಿ ಶ್ರೀ ಶಿವಬೋಧರಂಗ ಕೋ.ಆಪ್ ಸೊಸೈಟಿಗೆ ರೂ. ೪.೧೧ ಕೋಟಿ ಲಾಭ

Spread the love

ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು ೨೦೨೨ರ ಮಾರ್ಚ್ ಅಂತ್ಯಕ್ಕೆ ರೂ. ೪.೧೧ ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಅಧ್ಯಕ್ಷ ರೇವಪ್ಪ ಕುರಬಗಟ್ಟಿ ಅವರು ತಿಳಿಸಿದರು.
ಸೊಸೈಟಿಯ ಪ್ರಗತಿಯ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸದ್ಯ ಸೊಸೈಟಿಯು ರೂ. ೪.೮೨ ಕೋಟಿ ಶೇರು ಬಂಡವಾಳ, ರೂ. ೧೯.೭೪ ಕೋಟಿ ಕಾಯ್ದಿಟ್ಟ ನಿಧಿಗಳು, ರೂ. ೨೪೧.೬೭ ಕೋಟಿ ಠೇವುಗಳನ್ನು ಹೊಂದಿದೆ ಎಂದರು.
ಸೊಸೈಟಿಯು ಗ್ರಾಹಕರ ಭದ್ರತೆಗಾಗಿ ಇತರೆ ಬ್ಯಾಂಕ್‌ಗಳಲ್ಲಿ ರೂ. ೭೬.೨೮ ಕೋಟಿ ಹೂಡಿಕೆ ಮಾಡಿದೆ. ರೂ. ೧೪೫.೧೪ ಕೋಟಿ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ನೀಡಿದೆ. ಸದ್ಯ ಸೊಸೈಟಿಯು ರೂ. ೨೮೦.೧೩ ಕೋಟಿ ದುಡಿಯುವು ಬಂಡವಾಳ ಹೊಂದಿದೆ ಎಂದರು.
ಸೊಸೈಟಿಯ ಉಪಾಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ ಸೊಸೈಟಿಯು ಈ ವರೆಗೆ ೧೨ ಶಾಖೆಗಳನ್ನು ಹೊಂದಿದ್ದು ಎಲ್ಲ ಶಾಖೆಗಳು ಉತ್ತಮ ಪ್ರಗತಿಯಲ್ಲಿವೆ. ಇನ್ನೂ ಐದು ಶಾಖೆಗಳನ್ನು ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕರಾದ ಬಿ.ವಿ. ಗುಲಗಾಜಂಬಗಿ, ಅಶೋಕ ಹೊಸೂರ, ಡಾ. ಶಂಕರ ದಂಡಪ್ಪನವರ, ಸುಭಾಸ ಸೋನವಾಲಕರ, ರವೀಂದ್ರ ಸೋನವಾಲಕರ, ಶಿವಬಸು ಬೂದಿಹಾಳ, ಗಂಗವ್ವ ಸಣ್ಣಪ್ಪನವರ, ಶಾರದಾ ಗುಲಗಾಜಂಬಗಿ, ವಿದ್ಯಾವತಿ ಸೋನವಾಲಕರ, ಮಂಜುಳಾ ಬಳಿಗಾರ, ಹಣಮಂತ ಸಣ್ಣಕ್ಕಿ ಹಾಗೂ ಹಾಗೂ ಪ್ರಧಾನ ವ್ಯವಸ್ಥಾಪಕ ಸುರೇಶ ನಾಶಿ ಇದ್ದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

7 comments

  1. Together with everything which appears to be developing within this specific subject material, all your points of view are somewhat stimulating. However, I appologize, but I can not give credence to your entire idea, all be it exhilarating none the less. It would seem to us that your comments are generally not completely rationalized and in reality you are yourself not thoroughly convinced of your argument. In any case I did enjoy looking at it.

  2. This is the right blog for anyone who wants to find out about this topic. You realize so much its almost hard to argue with you (not that I actually would want…HaHa). You definitely put a new spin on a topic thats been written about for years. Great stuff, just great!

  3. I was just seeking this info for a while. After six hours of continuous Googleing, finally I got it in your site. I wonder what’s the lack of Google strategy that don’t rank this type of informative web sites in top of the list. Generally the top sites are full of garbage.

  4. Great post. I used to be checking constantly this weblog and I am impressed! Extremely useful info specially the remaining section 🙂 I maintain such info a lot. I used to be looking for this particular info for a very long time. Thank you and best of luck.

  5. As a Newbie, I am always browsing online for articles that can benefit me. Thank you

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!