ಬುಧವಾರ , ಅಕ್ಟೋಬರ್ 5 2022
kn
Breaking News

ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ : ಶೋಭಾ ಗಸ್ತಿ

Spread the love

ಮೂಡಲಗಿ: ಮಹಿಳೆಯರು ತಮಗಾಗುವ ಅನ್ಯಾಯಗಳನ್ನು ಹಿಮ್ಮೆಟ್ಟಿಸಿ ನಿಂತಾಗ ಮಾತ್ರ ಸಮಾಜದಲ್ಲಿ ತಲೆ ಎತ್ತಿ ಬದಕಲು ಸಾಧ್ಯ ಎಂದು ರಾಷ್ಟಿçÃಯ ನಾರಿ ಪ್ರಶಸ್ತಿ ಪುರಸ್ಕೃತೆ ಶೋಭಾ ಗಸ್ತಿ ಹೇಳಿದರು.
ಅವರು ಪಟ್ಟಣದಲ್ಲಿ ಬಿಇಒ ಕಾರ್ಯಾಲಯ, ಸರಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಲಯನ್ಸ್ ಪರಿವಾರದಿಂದ ನಾರಿಶಕ್ತಿ ಪ್ರಶಸ್ತಿ ವಿಜೇತೆಯರಿಗೆ ಸನ್ಮಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ಸೆçöÊರ್ಡ್ ಅವಾರ್ಡ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿರುವ ಶೋಷಿತ ವರ್ಗದವರಿಗೆ ಸಂಘ ಸಂಸ್ಥೆಗಳು ವಿಚಾರವಂತರ ಸಹಕಾರ ಮುಖ್ಯವಾಗಿದೆ. ದೇವದಾಸಿ ಪದ್ದತಿ, ಅತ್ಯಾಚಾರ, ಅನ್ಯಾಯಗಳನ್ನು ಮೂಡನಂಭಿಕೆ ಹೆಸರಿನಲ್ಲಿ ನಡೆಯುವ ಪದ್ದತಿಗಳನ್ನು ನಿರ್ಮೂಲನೆ ಮಾಡಬೇಕು. ಅಮ್ಮಾ ಪೌಂಢೇಶನವತಿಯಿAದ ೩೬೦ ಗ್ರಾಮಗಳಲ್ಲಿ ಶೋಷಿತ ದೇವದಾಸಿಯರ ವಸತಿ, ಮಕ್ಕಳ ಶಿಕ್ಷಣ, ಸ್ವ ಉದ್ಯೋಗ, ಸಮಾಜಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕಾರ್ಯಕರ್ತೆಯರ ಸಹಾಯದಿಂದ ಮಾಡಿದ ಫಲವಾಗಿ ಕೇಂದ್ರ ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದೆಹಲಿಯಲ್ಲಿ ರಾಷ್ಡçಪತಿ ರಾಮನಾಥ ಕೊವಿಂದ ಅವರಿಂದ ನಾರಿಶಕ್ತಿ ಪ್ರಶಸ್ತಿ ಸ್ವೀಕರಿಸಿರುವದು ಸಂತಸವಾಗಿದೆ ಎಂದರು.
ಮೂಡಲಗಿಯಲ್ಲಿ ಜನಿಸಿ ನಮ್ಮ ತಾಯಿ ಪುರಸಭೆಯಲ್ಲಿ ಪೌರಕಾರ್ಮಿಕಳಾಗಿ ದುಡಿದು ಶಿಕ್ಷಣ ಕೊಡಿಸಿದ್ದಾರೆ. ಕಲಿತ ಶಾಲೆಯಲ್ಲಿ ಸತ್ಕಾರ ಸ್ವೀಕರಿಸುತ್ತಿರುವದು ಹೆಮ್ಮೆ ಎನಿಸುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಿಸಿ ಕೊಡುವ ನಿಟ್ಟಿನಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ. ಹೆಣ್ಣಿನ ಶೋಷನೆಯ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತ ಬೇಕು ಅಂದಾಗ ಮಾತ್ರ ನಾರಿ ಮನಿಗಳಿಗೆ ತಲೆ ಎತ್ತಿ ಸಮುದಾಯದಲ್ಲಿ ಬಾಳಿ ಬದುಕಲು ಸಾಧ್ಯವಾಗುವದು. ರಾಷ್ಟಿçÃಯ ಪ್ರಶಸ್ತಿ ಪಡೆಯುವಲ್ಲಿ ಸಹಕಾರ ನೀಡಿದ ಸಂಘ ಸಂಸ್ಥೆಗಳು, ಗುರುಬಳಗ, ಸಾಮಾಜಿಕ ಹಿತಚಿಂತಕರ ಆಚಾರ ವಿಚಾರ ಧಾರೆಗಳು ಪ್ರಮುಖವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಹಶೀಲ್ದಾರ ಡಿ.ಜೆ ಮಹಾತ್ ಮಾತನಾಡಿ, ಸುಮಾರು ೨೦ ವರ್ಷಗಳಿಂದ ಪರಿಚಯವಿರುವ ಶೋಭಾ ಗಸ್ತಿಯವರು ಸದಾ ಕಾಲ ಶೋಷಿತ ವರ್ಗಗಳ ಪರ ನಿಂತು ಅವರ ಕಷ್ಟ ಕಾರ್ಪನ್ಯಗಳಿಗೆ ಸ್ಪಂದಿಸುತ್ತಾ ಬಂದಿರುತ್ತಾರೆ. ಸದ್ಯ ಘಟಪ್ರಭಾ ನಿವಾಸಿಯಾಗಿದ್ದರು ಮೂಡಲಗಿಯ ಹೆಮ್ಮೆಯ ಮನೆ ಮಗಳಾಗಿದ್ದಾರೆ. ಇನ್ನು ಮುಂದೆಯು ಇಂತಹ ದಿಟ್ಟ ಮಹಿಳೆಯರು ಸಮಾಜದಲ್ಲಿ ಗುರ್ತಿಸುವಂತಾಗಲಿ ಎಂದು ನುಡಿದರು.
ಬಿಇಒ ಅಜಿತ ಮನ್ನಿಕೇರಿ, ಸಿಪಿಐ ವೆಂಕಟೇಶ ಮುರನಾಳ, ನಿವೃತ್ತ ಗ್ರಂಥಪಾಲಕ ಬಾಲಶೇಖರ ಬಂದಿ ಮಾತನಾಡಿ, ರಾಷ್ಟಿçÃಯ ಪ್ರಶಸ್ತಿಯಾಗಿರುವ ನಾರಿಶಕ್ತಿ ಪ್ರಶಸ್ತಿ ಪಡೆಯುವ ಮೂಲಕ ಈ ಭಾಗದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕವಾಗಿ ನೊಂದ ಕುಟುಂಭಗಳ ಆಶಾ ಕಿರಣವಾಗಿರುವ ಶೋಭಾ ಗಸ್ತಿಯವರ ಕಾರ್ಯ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳಿAದ ಶೋಭಾ ಗಸ್ತಿಯವರನ್ನು ಸತ್ಕರಿಸಿ, ಜಿಲ್ಲಾ ಮಟ್ಟದಲ್ಲಿ ಇನ್ಪೆöÊರ್ಡ್ ಅವಾರ್ಡ್ನಲ್ಲಿ ಪ್ರಶಸ್ತಿ ಪುರಸ್ಕೃತ ವಿದ್ಯಾಥಿಗಳಿಗೆ ಪ್ರಮಾಣ ಪತ್ರ ವಿತರಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ, ಪುರಸಭೆ ಸದಸ್ಯರಾದ ಈರಣ್ಣ ಕೊಣ್ಣೂರ, ಖೂರ್ಷಿದಾ ಅನ್ವರ ನದಾಫ್, ಜಲಕುಂಭ ದಾನಿ ಅನ್ವರ ನದಾಫ್, ಬಸು ಝಂಡೆಕುರುಬರ, ಕಾಂಚನಾ ಮೇತ್ರಿ, ಪ್ರಧಾನ ಗುರು ಬಿ.ಎಚ್ ಹುಲ್ಯಾಳ, ಶಿಕ್ಷಕ ಸಂಘಟನೆಯ ಎಡ್ವಿನ್ ಪರಸಣ್ಣವರ, ಬಿ.ಎ ಡಾಂಗೆ, ಕೆ.ಎಲ್.ಮೀಶಿ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಶಿಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಆರ್. ಎ ದೊಡಮನಿ ನಿರೂಪಿಸಿದರು. ಆರ್. ಡಿ ಮಳಲಿ ಸ್ವಾಗತಿಸಿ, ಆರ್.ಬಿ ಕಾಖಂಡಕಿ ವಂದಿಸಿದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

389 comments

 1. viagra dysfunction medication over the counter equivalent – https://greatmedcenter.com cialis dysfunction medication over the counter equivalent

 2. I think this web site has got very wonderful composed content material articles.

 3. can i buy propecia over the counter in canada finasteride can eczema turn into alopecia best online pharmacy propecia

 4. order sulfasalazine 500 mg without prescription divalproex 500mg pills cost divalproex 250mg

 5. buy propecia in canada propecia 5mg uk propecia. buy propecia online cheap

 6. order tadalis 10mg generic order diclofenac pill order diclofenac 100mg online cheap

 7. ed meds online without doctor prescription https://medrxfast.com/# canadian drug prices

 8. propecia lawsuit update propecia sale buy finasteride cheap generic propecia uk

 9. buy metronidazole 200mg generic flagyl 400mg brand order glucophage 1000mg without prescription

 10. molnupiravir online kaufen molnupiravir 200mg molnupiravir brand name molnupiravir precio mexico farmacias del ahorro

 11. buy cialis australia do you need a prescription for viagra usa is viagra a prescription drug in australia what is levitra used for

 12. viagra generic name cost of cialis at walmart can i bring viagra through australian customs how to get an online prescription for viagra

 13. plaquenil covid chloroquine price in india can plaquenil cause eye problems how long does it take to get plaquenil from your system site:www.mdjunction.com

 14. nolvadex dosage forms tamoxifen cost uk does nolvadex stimulate your lh how to measure out liquid nolvadex

 15. order zantac 300mg without prescription oral tamsulosin order tamsulosin 0.4mg online

 16. levothyroxine tablets synthroid 0.05 mg daily taking extra synthroid to lose weight where is synthroid manufactured 2021

 17. best viagra pills buy sildenafil how long should i take cialis before levitra how long does it take to work

 18. nolvadex only results buy nolvadex uk paypal does nolvadex increase sperm volume how do you know ehen.your taking enough clonid and nolvadex

 19. purchase cyclobenzaprine without prescription flexeril 15mg ca cost plavix 150mg

 20. [url=https://allpharm.store/#]trusted online pharmacy reviews[/url] Atacand

 21. ivermectin for cats ivermectin lotion for scabies ivermectin for tapeworms in humans how to buy ivermectin and treat and prevent heart worms in dogs at home

 22. the best ed drug prescription meds without the prescriptions

 23. order prednisone 40mg without prescription – order prednisone 10mg online buy prednisolone 20mg sale

 24. erectile dysfunction medicines – cialis kaufen ohne rezept sildenafil 50mg kaufen ohne rezept

 25. real viagra without a doctor prescription canadian drug

 26. order sildenafil 50mg generic – buy sildenafil 150mg for sale order sildenafil 50mg without prescription

 27. ed meds online without prescription or membership online canadian drugstore

 28. There are some interesting time limits in this article but I don’t know if I see all of them center to heart. There may be some validity however I’ll take maintain opinion until I look into it further. Good article , thanks and we want more! Added to FeedBurner as nicely

 29. order tadalafil 10mg for sale – cialis ca buy sildenafil 50mg online cheap

 30. synthroid online – oral clarinex order hydroxychloroquine 200mg pills

 31. buy hydroxychloroquine 200mg online – baricitinib ca baricitinib canada

 32. prednisone 40mg cost – medication for ed buy isotretinoin 10mg online

 33. ivermectin 3 mg without a doctor prescription – ivermectin cost canada buy generic levitra 10mg

 34. buy rhinocort generic – buy budesonide buy antabuse 500mg without prescription

 35. buy cephalexin 250mg sale – cleocin 150mg tablet order erythromycin without prescription

 36. Fantastic goods from you, man. I’ve understand your stuff previous to and you’re just too fantastic. I really like what you have acquired here, certainly like what you’re stating and the way in which you say it. You make it entertaining and you still care for to keep it sensible. I can not wait to read far more from you. This is really a tremendous web site.

 37. I do agree with all of the ideas you have presented in your post. They are very convincing and will certainly work. Still, the posts are very short for novices. Could you please extend them a bit from next time? Thanks for the post.

 38. I’m curious to find out what blog system you are working with? I’m experiencing some small security problems with my latest website and I would like to find something more secure. Do you have any solutions?

 39. home remedies for ed erectile dysfunction – prednisone 40mg tablet prednisone 10mg generic

 40. order accutane 20mg online cheap – amoxil 500mg oral order azithromycin 500mg pill

 41. buy tadalafil 40mg without prescription – Cialis usa cialis 5mg canada

 42. sildenafil without prescription – buy sildenafil 50mg sale clopidogrel 150mg over the counter

 1. Pingback: bahis siteleri

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!