ಕೊಪ್ಪಳ: ತಾಲೂಕಿನ ಮತ್ತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತೂರು ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಂಯೋಗದೊಂದಿಗೆ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರು ಉಪಾಧ್ಯಕ್ಷರು ಶಾಲೆಯ ಸ್ಡಿಎಂಸಿ ಅಧ್ಯಕ್ಷರು ಸದಸ್ಯರು ಮುಖ್ಯಗುರುಗಳು ಎಲ್ಲಾ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರು ನನ್ನ ಸಹೋದ್ಯೋಗಿ ಮಿತ್ರರು ಶ ತಮ್ಮಣ್ಣ ಊರಿನ ಮುಖಂಡರು ತಮಟೆ ವಾದ್ಯದವರು ಹಾಜರಿದ್ದರು..
ಗ್ರಾಮ ಪಂಚಾಯಿತಿ ಅಧಿಕಾರಿ ಅಕ್ಬರ್
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಸತ್ಯನಾರಾಯಣ, ಎಸ್ಡಿಎಂಸಿ ಅಧ್ಯಕ್ಷ ಅಂದಪ್ಪ ಮಣ್ಣೂರ್,
ಎಸ್ಡಿಎಂಸಿ ಸದಸ್ಯ ಗವಿಸಿದ್ದಪ್ಪ ಮಂಜುನಾಥ, ಬಸವರಾಜ್, ಶೋಭಾ, ಅನ್ನಮ್ಮ ಅಂಗನವಾಡಿ ಕಾರ್ಯಕರ್ತೆಯರು
ತಮಟೆ ಬಾರಿಸಿದರು.ಸಾರೇಪ್ಪ, ಶರಣಪ್ಪ ಶಿವಕುಮಾರ, ಅಂದಪ್ಪ ಮುದುಕಪ್ಪ ,ಮಂಜಪ್ಪ,ರಾಮಪ್ಪ
ಊರಿನ ಮುಖಂಡರು ಮೈಲಾರಪ್ಪ ಮಲ್ಲನಗೌಡ್ರ ಹನುಮಂತಪ್ಪ ವಸಂತಪ್ಪ ಮುದುಕಪ್ಪ ಅಡಿವೆಪ್ಪ ಅಶೋಕಪ್ಪ ,ರಾಜಪ್ಪ ನದಾಫ್ ಮುಂತಾದವರು ಹಾಜರಿದ್ದರು.
ಎಸ್ಡಿಎಂಸಿ ಅಧ್ಯಕ್ಷರು ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಿದ್ದರು.
ಎಲ್ಲ ತರಗತಿ ಮಕ್ಕಳಿಗೆ ಚಾಕ್ಲೆಟ್ ಹಂಚಲಾಯಿತು.ಎಲ್ಲರ ಸಹಕಾರ ಮತ್ತು ಸಹಾಯದಿಂದ ಇವತ್ತು ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮವನ್ನು ಮಹತ್ವಪೂರ್ಣವಾಗಿ ಮಾಡಲಾಯಿತು.
