ಬುಧವಾರ , ಅಕ್ಟೋಬರ್ 5 2022
kn
Breaking News

ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕದಲ್ಲಿಂದು ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ

Spread the love

ಗೋಕಾಕ: ಸಾರ್ವಜನಿಕರಿಗೆ ಸಮರ್ಪಕವಾಗಿ ಪಡಿತರ ಧಾನ್ಯಗಳನ್ನು ವಿತರಿಸುತ್ತಿಲ್ಲ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಅಗತ್ಯ ಕ್ರಮ ಕೈಗೊಂಡು ನ್ಯಾಯಬೆಲೆ ಅಂಗಡಿಯವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅರಭಾವಿ ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗಳವಾರ ಸಂಜೆ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದoತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳ 10 ರಿಂದ 25ನೇ ತಾರೀಖಿನೊಳಗಾಗಿ ಆಹಾರ ಧಾನ್ಯಗಳನ್ನು ವಿತರಿಸಬೇಕು. ಸರ್ಕಾರದಿಂದ ಬರುತ್ತಿರುವ ಪಡಿತರ ಧಾನ್ಯಗಳು ಬಡಕುಟುಂಬಗಳಿಗೆ ವಿತರಿಸುವ ಕಾರ್ಯವನ್ನು ಅಧಿಕಾರಿಗಳು ಕೈಗೊಳ್ಳಬೇಕು. ಜೊತೆಗೆ ಸಾರ್ವಜನಿಕರೊಂದಿಗೆ ಅಂಗಡಿ ಮಾಲೀಕರು ಸೌಜನ್ಯಯುತವಾಗಿ ವರ್ತಿಸುವಂತೆ ಅವರು ತಿಳಿಸಿದರು.

ಅರಭಾವಿ ಮತಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗಳನ್ನು ಅಭಿವೃದ್ದಿ ಪಡಿಸಲು ಅನುದಾನ ಬರುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಯಾವೊಬ್ಬ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ, ಕುಲಗೋಡದಿಂದ ಯಾದವಾಡದ ವರೆಗೆ ರಸ್ತೆಯನ್ನು ಅಭಿವೃದ್ದಿ ಪಡಿಸಲು ಕಾಮಗಾರಿ ಚಾಲನೆಯಲ್ಲಿದ್ದರೂ ತ್ವರಿತಗತಿಯಲ್ಲಿ ಸಾಗುತ್ತಿಲ್ಲ, ಅಲ್ಲದೇ ಪ್ರತಿವರ್ಷ ರಸ್ತೆಗಳ ನಿರ್ವಹಣೆಗಾಗಿ ಸರ್ಕಾರದಿಂದ ಅನುದಾನ ಬರುತ್ತಿದ್ದರೂ ಸಹ ಅದನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ, ನಿರ್ವಹಣೆಗೆ ಬರುತ್ತಿರುವ ಅನುದಾನ ಎಲ್ಲಿ ಖರ್ಚು ಮಾಡಲಾಗಿದೆ ಎಂಬುದನ್ನು ತಕ್ಷಣವೇ ತಮಗೆ ವರದಿ ನೀಡಬೇಕು. ಕರ್ತವ್ಯದಲ್ಲಿ ಲೋಪವೆಸಗುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವುದು. ಟೆಂಡರ್ ಆಗಿದ್ದರೂ ಇದುವರೆಗೂ ಕಾಮಗಾರಿಗಳನ್ನು ಆರಂಭಿಸಿಲ್ಲವೆoದು ಆಕ್ರೋಶ ವ್ಯಕ್ತಪಡಿಸಿದರು.

ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಗಾಯರಾಣ ಜಾಗೆಯಲ್ಲಿರುವ ಸಾರ್ವಜನಿಕರಿಗೆ ವಾಸಿಸಲು ಆಕ್ರಮ-ಸಕ್ರಮ ಯೋಜನೆಯಡಿ ಸುಮಾರು 1500 ಅರ್ಜಿಗಳನ್ನು ಸಲ್ಲಿಸಿದ್ದು ಅಂತವರಿಗೆ ಹಕ್ಕುಪತ್ರ ನೀಡಿ ಬಡಕುಟುಂಬಗಳಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.
ಕೋವಿಡ್‌ನಿಂದಾಗಿ ಗ್ರಾಮೀಣ ಸಾರಿಗೆಯ ಕೆಲವೊಂದು ಬಸ್ ಸಂಚಾರವನ್ನು ಮಾತ್ರ ಪ್ರಾರಂಭಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಾರ್ವಜನಿಕರ ಹಿತದೃಷ್ಠಿಯಿಂದ ಈ ಹಿಂದೆ ಇರುವ ಎಲ್ಲ ಬಸ್‌ಗಳನ್ನು ಹಿಂದಿನ ವೇಳಾಪಟ್ಟಿಯಂತೆ ವಸ್ತಿಬಸ್‌ಗಳನ್ನು ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಜಿಪಿಎಸ್ ಕಾರ್ಯ ಬಾಕಿ ಉಳಿದಿದ್ದು, ಕೂಡಲೇ ಅಂತಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು. ಅಗತ್ಯ ಬಿದ್ದರೇ ಜಿಲ್ಲಾಧಿಕಾರಿಗಳ ಜೊತೆ ಈ ವಿಷಯವಾಗಿ ನಾನೇ ಖುದ್ದಾಗಿ ಮಾತನಾಡುತ್ತೇನೆಂದು ಹೇಳಿದರು.
ಅಂಗನವಾಡಿ ಸಹಾಯಕ ಹುದ್ದೆಯಿಂದ ಕಾರ್ಯಕರ್ತೆ ಹುದ್ದೆಗೆ ಬಡ್ತಿಗಾಗಿ ಸ್ಥಿರಿಕರಿಸುವ ಪಟ್ಟಿಯಲ್ಲಿರುವ 12 ಜನರಿಗೆ ಕೂಡಲೇ ಪದೋನ್ನತಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಾಗಿ ಅರ್ಜಿಗಳನ್ನು ಪಡೆದುಕೊಂಡಿದ್ದು, ಅಂತಿಮ ಪಟ್ಟಿಯನ್ನು ಸಿದ್ದಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಗ್ರಾಮ ಪಂಚಾಯತಿ ಸಮಿತಿಗಳು ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಎಸ್‌ಡಿಎಮ್‌ಸಿ ಸಮಿತಿಗಳನ್ನು ರದ್ದು ಪಡಿಸಿ ಅವರಿಗಿರುವ ಅಧಿಕಾರವನ್ನು ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡುವಂತೆ ಸೂಚನೆ ನೀಡಿದರು. ಮೂಡಲಗಿ ಪಟ್ಟಣದ ರಸ್ತೆಗಳನ್ನು ಪುರಸಭೆಯವರು ಅಭಿವೃದ್ದಿ ಪಡಿಸಬೇಕು. ಈಗಾಗಲೇ ಗುರ್ಲಾಪೂರ ಕ್ರಾಸ್‌ದಿಂದ ಮೂಡಲಗಿ ಪಟ್ಟಣದ ವರೆಗೆ ರಸ್ತೆ ಕಾಮಗಾರಿಗೆ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿದೆ. ಕಲ್ಮೇಶ್ವರ ವೃತ್ತದಿಂದ ಕಾಲೇಜುವರಿಗಿನ ರಸ್ತೆಯನ್ನು ಸುಧಾರಣೆ ಮಾಡುವಂತೆ ಅಲ್ಲಿನ ಪುರಸಭೆಗೆ ಸೂಚನೆ ನೀಡಿದರು.

ನೋಟಿಸ್ ಕೊಡಿ: ಶಾಸಕರ ಪ್ರದೇಶಾಭಿವೃದ್ದಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪ್ರತಿ ಸಭೆಗೆ ಗೈರಾಗುತ್ತಿರುವ ಭೂಸೇನಾ ನಿಗಮದ ಅಧಿಕಾರಿಗಳಿಗೆ ತಕ್ಷಣವೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಖಡಕ್ಕಾಗಿಯೇ ಸೂಚಿಸಿದರು.

ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ದಿಲಶಾದ ಮಹಾತ, ತಾ.ಪಂ ಇಓ ಬಸವರಾಜ ಹೆಗ್ಗನಾಯಕ, ಡಿವಾಯ್‌ಎಸ್‌ಪಿ ಜಾವೀದ್ ಇನಾಮದಾರ, ಜಿ.ಪಂ ಎಇಇ ಉದಯಕುಮಾರ ಕಾಂಬಳೆ, ಆಯ್.ಎಮ್.ದಫೇದಾರ, ಸಹಾಯಕ ಕೃಷಿ ನಿರ್ದೆಶಕ ಎಮ್.ಎಮ್.ನದಾಫ, ಸಿಡಿಪಿಓ ವಾಯ್.ಎಮ್.ಗುಜನಟ್ಟಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಬಿಇಓ ಅಜೀತ ಮನ್ನಿಕೇರಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಎಮ್.ಎಲ್.ಜನ್ಮಟ್ಟಿ, ಗೋಕಾಕ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಮೂಡಲಗಿ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ಹಿಂದುಳಿದ ವರ್ಗಗಳ ತಾಲೂಕಾಧಿಕಾರಿ ಆರ್.ಕೆ.ಬಿಸಿರೊಟ್ಟಿ, ವಲಯ ಅರಣ್ಯಾಧಿಕಾರಿ ಕೆ.ಎನ್.ವಣ್ಣೂರ ಸಮಾಜ ಕಲ್ಯಾಣ ಅಧಿಕಾರಿ ಎಸ್.ವಿ.ಕಲ್ಲಪ್ಪನವರ ಸೇರಿದಂತೆ ಗೋಕಾಕ ಹಾಗೂ ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

6,860 comments

 1. It’s going to be finish of mine day, however before end I am reading this great
  piece of writing to increase my experience.

 2. Highly descriptive article, I liked that a lot. Will there be a part 2?

 3. Information nicely applied.!
  canadian drug stores online online pharmacies of canada best 10 online canadian pharmacies

 4. With thanks, I like it!
  writing a college admission essay college essay coursework writing services

 5. Very good information. Thanks!
  i need help writing a essay essay writings i need help writing a thesis statement

 6. [url=http://tretinoincream.online/]retin a gel coupon[/url]

 7. Appreciate it! Loads of advice!
  writing a biography essay https://freshappshere.com/ write my assignment ireland

 8. [url=https://buyingcheapcialispillonline.monster/]cialis 10mg online india[/url]

 9. [url=https://canadianpharmacy.company/]affordable pharmacy[/url]

 10. [url=https://hydroxychloroquine.tech/]how much is plaquenil pill[/url]

 11. [url=https://bactrim.icu/]bactrim gel[/url] [url=https://cephalexin.xyz/]keflex rx[/url] [url=https://strattera.click/]strattera online europe[/url] [url=https://azithromycin.business/]azithromycin 500 prices[/url] [url=https://prozac.capetown/]fluoxetine for sale uk[/url]

 12. Check out our new products here: สล็อตPG [item code is aoom123]

 13. Great article! We are linking to this particularly greatt post on our site.
  Keep up the great writing.

  Have a look at my website … dove comprare kamagra truffe

 14. amoxicillin without a doctor’s prescription https://medrxfast.com/# tadalafil without a doctor’s prescription

 15. [url=http://hydroxychloroquine.stream/]plaquenil 200mg tablets 100[/url]

 16. [url=http://buyventolin.monster/]ventolin 200 mcg[/url]

 17. [url=https://medrxfast.com/#]non prescription ed drugs[/url] dog antibiotics without vet prescription

 18. online cialis australia cialis 5mg price usa viagra alternatives over the counter australia what does viagra do for men

 19. levothyroxine 75mg buy synthroid over the counter switching from synthroid to naturethroid how soon does levothyroxine work

 20. clarithromycin and amoxicillin amoxil online amoxil medicine used for cough amoxicillin missed dose

 21. viagra wikipedia other uses for viagra how to reduce side effects of viagra viagra how to buy

 22. [url=http://viagrartabs.quest/]how to purchase viagra pills[/url]

 23. synthroid medication synthroid 100 mcg tablet can i take ibuprofen with levothyroxine how much is synthroid without insurance

 24. viagra funny viagra w usa cheapest place to buy cialis what exactly does viagra do?

 25. valacyclovir half life order generic valtrex 1000mg how soon does valacyclovir work how much is valacyclovir

 26. molnupiravir effectiveness molnupiravir 400mg molnupiravir tablets molnupiravir cost per dose

 27. purchase diflucan medication diflucan precio de diflucan en mexico how often can you take diflucan for yeast infection

 28. [url=http://cipro.guru/]order ciprofloxacin 500mg[/url]

 29. seroquel during pregnancy seroquel cost without insurance will seroquel fail a drug test how much is seroquel street value

 30. orlistat kopen ideal xenical 120 mg online xenical weight loss for sale where can i buy orlistat tablets

 31. cetilistat x orlistat pastillas orlistat precisa de receita para comprar xenical when was xenical released

 32. baclofen addictive baclofen 25 mg tablet can you take aspirin with baclofen what does of baclofen help with alcoholism

 33. paxil breastfeeding paroxetine australia how to wean off paxil 10 mg how long does paxil stay in your system after stopping

 34. aralen causing acneblisters aralen 300 is aralen being used for coronavirus how long does it take aralen to exit your system

 35. purchase flagyl online cheap – buy cephalexin 500mg pills buy cephalexin without prescription

 36. aralen coronovirus chloroquine 150 mg side effects of not taking aralen what is the eye screening test before you take aralen

 37. seroquel vs abilify seroquel 100 tablet can you get high off seroquel how much seroquel for bipolar

 38. order generic ondansetron 8mg – buy zofran generic valacyclovir 500mg

 39. paxil and ibuprophen generic for paroxetine paxil or prozac for panic attacks what is not compatible with paxil

 40. aralen pancreatitis aralen cost australia what does aralen do for lupus how effective is aralen for rheumatoid arthritis?

 41. ciprofloxacin 500 mg tablet price cipro

 42. [url=http://buysuhagra.monster/]suhagra 100mg online india[/url]

 43. clomid in males buy clomid canada where to buy clomid online safely how to take clomid for pct

 44. natural viagra substitute viagra history buy viagra online without prescription cialis 20mg how to use

 45. online prescription propecia buy propecia generic medical association statement on propecia where to buy propecia online

 46. provillus vs propecia buy propecia online why joe rogan stopped taking propecia google who manufactures propecia

 47. viagra tablets australia buy cheap cialis australia price of cialis in australia where can i get cialis online

 48. isotretinoin 20mg uk – azithromycin 500mg ca tetracycline without prescription

 49. zithromax vs penicillin average cost of zithromax does zithromax interfere with birth control what is azithromycin 250mg used for

 50. best pharmacy online no prescription doxycycline doxycycline brand

 51. kamagra nl bestellen direct kamagra uk review comment prendre kamagra oral jelly kamagra where to buy pharmacy online

 52. zanaflex high feeling tizanidine 6 mg coupon percocet and zanaflex drug interactions what is zanaflex 4 mg used