ಶನಿವಾರ , ಜುಲೈ 20 2024
kn
Breaking News

Tag Archives: Media

ಯೋಜನೆಯಿಂದ ಅಂಗವೀಕಲರಿಗೆ ವ್ಹೀಲ ಚೇರ ವಿತರಣೆ

ಮೂಡಲಗಿ :ಪೂಜ್ಯ ವೀರೇಂದ್ರ ಹೆಗಡೆಯವರು ಕನಸಿನ ಗ್ರಾಮಿಣಾಭಿವೃದ್ದಿ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿಯೋ ಸಾಧನೆ ಮಾಡುತ್ತಿದೆ, ಮಹಿಳೆಯರ ಸಭಲಿಕರಣ, ಕೆರೆ ನಿರ್ಮಾನ, ಶೌಚಾಲಯಗಳ ನಿರ್ಮಾನ ಜೋತೆಗೆ ಪರಿಸರ ಕಾಳಜಿಯು ಅಪಾರವಾಗಿದೆ ಈ ಯೋಜನೆಗಳನ್ನು ನಾವುಗಳು ಸದುಪಯೋಗ ಪಡಿಸಿಕೋಳ್ಳಬೇಕು ಎಂದು ಮುನ್ಯಾಳ ಗ್ರಾಮ ಪಂಚಾಯಿತಿಯ ನೂತನ ಸದಸ್ಯ ಅಭಿಷೇಕ ನಾಯ್ಕ ಹೇಳಿದರು, ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದ ಇಬ್ಬರು ಅಂಗವೀಕಲ ಹೆಣ್ಣು …

Read More »

ಕರ್ನಾಟಕ ಜನಸೇವಾ ಪತ್ರಕರ್ತ ಸಂಘದ ಅಧ್ಯಕ್ಷರಾಗಿ: ಅಕ್ಬರ್ ಪೀರಜಾದೆ ಆಯ್ಕೆ

ಮೂಡಲಗಿ 29: ಕರ್ನಾಟಕ ಜನಸೇವಾ ಪತ್ರಕರ್ತ ಸಂಘ ರಿ, ಮೂಡಲಗಿ, ಪದಾಧಿಕಾರಿಗಳ ಸಭೆ ಗುಲಾರ್ಪೂರದಲ್ಲಿ ನಡೆಯಿತು. ಈ ವೇಳೆ ಸಂಘದ ಪದಾಧಿಕಾರಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ಅಕ್ಬರ್ ಪೀರಜಾದೆ, ಉಪಾಧ್ಯಕ್ಷರಾಗಿ ಮಹಾದೇವ ನಡುವಿನಕೇರಿ,ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ ಮಗದಮ್ಮ,ಸಹಕಾರ್ಯದರ್ಶಿಯಾಗಿ ಶಿವಾನಂದ ಹಿರೇಮಠ, ಖಜಾಂಚಿಯಾಗಿ ಅಲ್ತಾಫ್ ಹವಾಲ್ದಾರ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸುಧಾಕರ ಉಂದ್ರಿ, ಶಿವಾನಂದ ಮರಾಠೆ, ಹಾಗೂ ಸಂಘದ ಹಿತೈಷಿ ಚುಟುಕುಸಾಬ ಮಂಟೂರ ಇನ್ನಿತರರು ಉಪಸ್ಥಿತರಿದ್ದರು.

Read More »

You cannot copy content of this page