ಬುಧವಾರ , ಅಕ್ಟೋಬರ್ 5 2022
kn
Breaking News

ಸಾಯಿ ಸಿಟಿ ಸ್ಕ್ಯಾನ್ ಸೆಂಟರ ಮತ್ತು ಚಿಕ್ಕ ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ-ಸತೀಶ ಜಾರಕಿಹೊಳಿ

Spread the love

ಮೂಡಲಗಿ: ಪಟ್ಟಣ ಹಾಗೂ ಸುತ್ತಮುತ್ತಲಿನ ಜನತೆಗೆ ಸಿಟಿ ಸ್ಕ್ಯಾನ್ ಮತ್ತು ಚಿಕ್ಕ ಮಕ್ಕಳ ಆಸ್ಪತ್ರೆಗಾಗಿ , ನೂರಿತ ವೈದ್ಯರ ಸಲುವಾಗಿ ಜಿಲ್ಲಾ ಕೇಂದ್ರ ಹಾಗೂ ಬೇರೆ ಬೇರೆ ಪಟ್ಟಣಗಳಿಗೆ ಚಿಕಿತ್ಸೆ ಹಾಗೂ ವೈಧ್ಯಕೀಯ ಪರೀಕ್ಷೆಗಳಿಗೆ ತೆರಳಬೇಕಿತ್ತು. ಈ ಸಮಸ್ಯೆ ತಪ್ಪಿಸಲು ಹಾಗೂ ಜನತೆಗೆ ಅನಕೂಲುವಾಗುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಿದ ಈ ಆಸ್ಪತ್ರೆಗಳು ಹಾಗೂ ಸಿಟಿ ಸ್ಕ್ಯಾನ ಸೆಂಟರ್‍ನ ಸದುಪಯೋಗ ಪಡೆಯಬೇಕು ಎಂದು ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಯಮಕಣಮರಡಿ ಶಾಸಕ ಸತೀಶ ಜಾರಕಿಹೊಳಿ ನುಡಿದರು.
ಸೋಮವಾರದಂದು ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಡಾ: ಮಹೇಶ ಹಳ್ಳೂರ ಅವರ ಕಟ್ಟಡದಲ್ಲಿ ಪ್ರಥಮ ಬಾರಿಗೆ ಸೋನವಾಲಕರ ಮತ್ತು ಕನಕರಡ್ಡಿಯವರ ನೂತನ 24*7 ಶ್ರೀ ಸಾಯಿ ಸಿಟಿ ಸ್ಕ್ಯಾನ್ ಸೆಂಟರ್ ಹಾಗೂ ಕುರಣಗಿ ಕಟ್ಟದದಲ್ಲಿ ಡಾ.ವಿ.ಮನೋಹರ ಅವರ ಚಿಕ್ಕ ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮೂಡಲಗಿ ನೂತನ ತಾಲೂಕಿನಲ್ಲಿ ಜನ ಸಾಮಾನ್ಯರಿಗೆ ವೈಧ್ಯಕೀಯ ಸೇವೆಗಳು ಬಹು ಬೇಗನೆ ದೊರೆಯುವ ನಿಟ್ಟಿನಲ್ಲಿ ಅತ್ಯಾಧುನಿಕ ವೈಧ್ಯಕೀಯ ಉಪಕರಣಗಳು ಹಾಗೂ ಚಿಕಿತ್ಸೆಯ ಅವಶ್ಯಕತೆ ಇದೆ. ಈ ಭಾಗದ ಜನತೆಯು ಇದರ ಸದುಪಯೋಗ ಪಡೆದುಕೊಂಡು ಬಹುಬೇಗ ಗುಣಮುಖರಾಗಲು ಸಹಾಯಕವಾಗುವದು. ಸ್ಥಳೀಯ ಹಾಗೂ ಸಮೀಪದಲ್ಲಿ ಸೇವೆಗಳು ದೊರೆಯುವದರಿಂದ ಖರ್ಚು ವೆಚ್ಚಗಳು ಹಾಗೂ ಸಮಯದ ಉಳಿತಾಯವಾಗುವದು. ಪ್ರತಿಯೊಬ್ಬರಿಗೂ ಜೀವ ಎನ್ನುವದು ಅತ್ಯಾಮೂಲ್ಯವಾದದ್ದು ಅಂತಹ ಶ್ರೇಷ್ಠವಾದ ಕಾಯಕದಲ್ಲಿರು ವೈಧ್ಯರು ಹಾಗೂ ಸಿಬ್ಬಂದಿಯವರು ಪ್ರಾಮಾಣಿಕ ಸೇವೆಯನ್ನು ನೀಡಬೇಕು ಎಂದ ಈ ಸಂದರ್ಭದಲ್ಲಿ ಹೇಳಿದರು.
ಮುನ್ಯಾಳ-ರಂಗಾಪೂರದ ಡಾ: ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು, ಈ ಸಂದರ್ಭದಲ್ಲಿ ಎಸ್.ಆರ್.ಸೋನವಾಲ್ಕರ, ಡಾ: ಶ್ರೀನಿವಾಸ ಕನಕರಡ್ಡಿ, ಡಾ: ಮನೋಹರ ವಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಮಲ್ಲಿಕಾರ್ಜುನ ಕಬ್ಬೂರ, ಅಶೋಕ ಸೋನವಾಲ್ಕರ, ಪ್ರಕಾಶ ಸೋನವಾಲ್ಕರ, ಆರ್.ಪಿ.ಸೋನವಾಲ್ಕರ, ಡಾ: ವೆಂಕಟೇಶ ಸೋರಗಾವಿ, ಕೆ.ಟಿ.ಗಾಣಿಗೇರ, ಡಾ.ಎಸ್.ಎಸ್.ಪಾಟೀಲ, ಡಾ ಮಹೇಶ ಹಳ್ಳೂರ, ಡಾ. ಎಸ್.ಎಮ್ ಕರಿಗಾರ, ಡಾ. ವೀಣಾ ಕನಕರಡ್ಡಿ, ಮಹೇಶ ಸೋನವಾಲ್ಕರ, ಪ್ರವೀಣ ಸೋನವಾಲ್ಕರ, ಸಂಗಪ್ಪ ಸುರನ್ನವರ, ರವೀಂದ್ರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ಎಮ್.ವಾಯ್ ಮರೆಪ್ಪಗೋಳ ಸಿಪಿಐ ವೆಂಕಟೇಶ ಮುರನಾಳ, ಪಿಎಸ್‍ಐ ಹಾಲಪ್ಪ ಬಾಲದಂಡಿ ಸೇರಿದಂತೆ ಅನೇಕ ಗಣ್ಯರು ಇದ್ದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

50 comments

 1. Good postings, Thanks a lot!
  supplemental college essays write my essay top rated essay writing service

 2. Amazing a lot of good data!
  medical pharmacy [url=https://canadianpharmacylist.com]pharmacy online store[/url] prescription cost https://rxpharmacyteam.com

 3. Many thanks, An abundance of material!
  buy prescription drugs online list of approved canadian pharmacies canada online pharmacies

 4. Many thanks! I appreciate it.
  compare and contrast essay on high school and college https://flowleadsua.com/ top essay writing websites

 5. Wow loads of valuable advice.
  buy essays for college https://agbsl.pro/ master thesis writing help

 6. Excellent forum posts. Appreciate it!
  buy custom essay online essays writing services christian ghostwriting services

 7. Hello are using WordPress for your site platform? I’m new to the blog world but I’m trying to get started and create my own. Do you require any html coding expertise to make your own blog? Any help would be really appreciated!

 8. Great write-up, I am regular visitor of one¦s web site, maintain up the excellent operate, and It is going to be a regular visitor for a lengthy time.

 9. cialis overnight deleivery buy tadalafil cialis overnighted

 10. original cialis low price cialis cialis buy info/

 11. brand cialis online tadalafil herbal form of cialis

 12. cialis coupon printable cialis results levitra vs cialis side effects

 13. viagra over the counter over the counter viagra where can i buy viagra over the counter

 14. stromectol for humans for sale eprinomectin vs ivermectin stromectol 12 mg tablets

 15. stromectol for sale stromectol 12 mg tablets chicken lice treatment ivermectin

 16. stromectol tablets for humans stromectol tablets for humans stromectol for sale

 17. price of cialis 20 mg cialis from india tadalafil 10mg price

 18. generic tadalafil 20mg india tadalafil tablets 20 mg india tadalafil tablets 20 mg india

 19. sildenafil sildenafil sildenafil citrate tablets 100 mg

 20. aarp approved canadian online pharmacies canadian pharmacies not requiring prescription top rated canadian pharmacies online

 21. stromectol uk buy scabies ivermectin dosage ivermectin pour on for cats

 22. propecia 1mg generic buy propecia online propecia hair growth

 23. prescription drugs non prescription ed pills buy prescription drugs online legally

 24. prescription without a doctor’s prescription buy prescription drugs online legally prescription drugs canada buy online

 25. prescription drugs online without cause of ed errection problem cure

 26. Its such as you learn my mind! You appear to know a lot approximately this, like you wrote the guide in it or something. I think that you can do with a few percent to force the message home a little bit, but instead of that, this is wonderful blog. An excellent read. I’ll definitely be back.

 27. Hey! Would you mind if I share your blog with my facebook group? There’s a lot of folks that I think would really appreciate your content. Please let me know. Many thanks

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!