ಮೂಡಲಗಿ: ಸಮೀಪದ ಕೌಜಲಗಿ ಮೀರಾಳ ತೋಟದ ನಿವಾಸಿ ಭೂತಪ್ಪ ಪಾಂಡಪ್ಪ ಭೂತನ್ನವರ (46) ನಿಧನರಾಗಿದ್ದಾರೆ.
ಮೃತರು ಮೂಡಲಗಿ ಶೈಕ್ಷಣಿಕ ತಾಲೂಕಿನ ಬೀಲಕುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವದತ್ತಿ ತೋಟದಲ್ಲಿ ಸಹಶಿಕ್ಷಕರಾಗಿದ್ದರು. ತಂದೆ, ತಾಯಿ, ಹೆಂಡತಿ, ತಮ್ಮ, ತಂಗಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
