ಸೋಮವಾರ , ಅಕ್ಟೋಬರ್ 3 2022
kn
Breaking News

ಹಡಪದ ಅಪ್ಪಣ್ಣನವರು ಬಸವಣ್ಣನವರ ಅನುಯಾಯಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು: ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ : ಹಡಪದ ಅಪ್ಪಣ್ಣನವರು ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಪಟ್ಟಣದಲ್ಲಿ ಮೂಡಲಗಿ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸಮಗ್ರ ಅಭಿವೃದ್ಧಿ ಸಂಘವು ಏರ್ಪಡಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಹಡಪದ ಅಪ್ಪಣ್ಣನವರು ತಮ್ಮದೇಯಾದ ಶ್ರೇಷ್ಠ ಆಚಾರ-ವಿಚಾರಗಳಿಂದ ಜನಸಾಮಾನ್ಯರಿಗೂ ಜೀವನದ ಅರ್ಥ ತಿಳಿಯುವಂತೆ ಮಾಡಿದ್ದಾರೆ. ಈ ಸಮಾಜಕ್ಕೆ ತಮ್ಮದೇಯಾದ ವಿಶಿಷ್ಠ ಕೊಡುಗೆಯನ್ನೂ ಸಹ ನೀಡಿದ್ದಾರೆ. ಸಮಾಜದಲ್ಲಿನ ಅಸಮಾನತೆ, ಅಸ್ಪçಶ್ಯತೆ ಹಾಗೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಅಪ್ಪಣ್ಣನವರು ಶ್ರಮಿಸಿದ್ದರು ಎಂದು ತಿಳಿಸಿದರು.
ಹಡಪದ ಸಮಾಜದವರು ಪ್ರಾಮಾಣಿಕವಾಗಿ ತಮ್ಮ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರಬೇಕಿದೆ. ವೃತ್ತಿಯ ಜೊತೆಗೆ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುವ ಮೂಲಕ ಸಮಾಜದ ಒಳತಿಗಾಗಿ ಶ್ರಮಿಸಬೇಕು. ಆರ್ಥಿಕವಾಗಿ ಹಿಂದುಳಿದಿರುವ ಹಡಪದ ಸಮಾಜಕ್ಕೆ ಅಗತ್ಯವಿರುವ ಎಲ್ಲ ನೆರವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮೂಡಲಗಿ ತಾಲೂಕಾ ಹಡಪದ ಅಪ್ಪಣ್ಣನವರ ಸಮಾಜದ ಪರವಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.
ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಜರುಗಿದ ಮೆರವಣಿಗೆ ಜಾಥಾಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ತಹಶೀಲ್ದಾರ ಡಿ.ಜಿ. ಮಹಾತ, ಮುಖಂಡರಾದ ರವೀಂದ್ರ ಸೋನವಾಲಕರ, ರಾಮಣ್ಣಾ ಹಂದಿಗುoದ, ಸಂತೋಷ ಸೋನವಾಲಕರ, ಹುಸೇನಸಾಬ ಶೇಖ, ಅನ್ವರ ನದಾಫ, ಶಂಕರ ಉದಗಟ್ಟಿ, ಮೂಡಲಗಿ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸಮಗ್ರ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಬೋಧ ಉದಗಟ್ಟಿ, ನಗರ ಘಟಕದ ಅಧ್ಯಕ್ಷ ಶಿವಬಸು ಸುಣಧೋಳಿ, ಸಮಾಜದ ಮುಖಂಡರಾದ ನಾಗಪ್ಪ ನಾವಿ, ಶ್ರೀಕಾಂತ ಚಿಪ್ಪಲಕಟ್ಟಿ, ಸಾತಗೌಡ ನಾವಿ, ಆನಂದ ನಾವಿ, ಮಹಾಂತೇಶ ನಾವಿ, ಅಲ್ಲಪ್ಪ ನಾವಿ, ಬಸಪ್ಪ ನಾವಿ, ನಿಂಗಪ್ಪ ನಾವಿ, ಮುತ್ತು ನಾವಿ, ಶ್ರೀಕಾಂತ ನಾವಿ, ಲಕ್ಷö್ಮಣ ಉದಗಟ್ಟಿ, ಸುಭಾಸ ರೈನಾಪೂರ, ಶಿದ್ಲಿಂಗಪ್ಪ ಯರಗಟ್ಟಿ, ಉಮೇಶ ಹಡಪದ, ಚನ್ನಪ್ಪ ನಾವಿ, ಮಹಾಂತೇಶ ಹಡಪದ, ಸಿದ್ದು ಉದಗಟ್ಟಿ, ಶಿವಬಸು ಕೋರೆನ್ನವರ ಹಾಗೂ ಮೂಡಲಗಿ ತಾಲೂಕಿನ ವಿವಿಧ ಗ್ರಾಮಗಳ ಸಮಾಜ ಬಾಂಧವರು ಉಪಸ್ಥಿತರಿದ್ದರು.


Spread the love

About Kenchappa Meesi

Check Also

ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆಗೆ ‘ಪೋಷಕ ಅನಾಜ’ ಪ್ರಶಸ್ತಿ

Spread the loveಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ …

65 comments

 1. tor top websites deep web drug url [url=https://bitcoindarkmarkets.link/ ]darknet black market [/url]

 2. deep website search engine darknet market that has ssn database [url=https://alphabay-darknet.net/ ]dark markets usa [/url]

 3. reddit best darknet market r darknet market [url=https://darkmarketdruglinks.com/ ]deep web links reddit [/url]

 4. darknet litecoin what is the darknet market [url=https://darkmarketsgo.shop/ ]darknet drugs safe [/url]

 5. dnm xanax reddit darknet market 2022 [url=https://darkmarketpremium24.com/ ]dark markets south korea [/url]

 6. Heineken Express url reddit best darknet market [url=https://alphabaydarkmarket.net/ ]dark web website links [/url]

 7. darknet markets ranked 2022 how to access darknet market [url=https://darkdmarketruglink.shop/ ]the dark web links 2022 [/url]

 8. darknet market search Kingdom Market [url=https://darknet-drugstores.com/ ]darknet market package [/url]

 9. gray market place darknet market steroids [url=https://darkmarketonlinee.shop/ ]darknet market guide [/url]

 10. Cocorico Market Heineken Express darknet [url=https://darknet-drugstores.shop/ ]reddit darknet market 2022 [/url]

 11. how to get to the black market online access the black market [url=https://darkdrugmarketsonline.link/ ]link de hiden wiki [/url]

 12. deep cp links darknet market sites and how to access [url=https://cryptodarkwebmarkets.link/ ]cheapest drugs on darknet [/url]

 13. dark web illegal links dark markets united kingdom [url=https://alpha-bay.link/ ]darknet market drug prices [/url]

 14. access the dark web reddit new alphabay darknet market [url=https://darkmarketshype.com/ ]buy drugs from darknet [/url]

 15. alphabay link darknet market xanax [url=https://darkmarketsurlonline.link/ ]darknet list [/url]

 16. dark markets bulgaria how to access dark web markets [url=https://darkmarketpages.com/ ]illegal black market [/url]

 17. house of pokies casino app
  House of Pokies is the newest addition to the House of Apps family, offering its mobile casino customers the most extensive range of casino games taken straight off the floor at your local land-based location.

 18. how to buy from the darknet markets lsd dark markets mexico [url=https://darknet-drugstores.com/ ]dark markets finland [/url]

 19. steroid market darknet top darknet markets [url=https://darkmarketsurlonline.link/ ]tor best websites [/url]

 20. Лидеры арабских стран вряд ли поддержат США в давлении на Россию, заявил первый заместитель главы международного комитета Совфеда Владимир Джабаров. Такое мнение он выразил в своем Telegram-канале.

  По его словам, президент Соединенных Штатов Джо Байден начал оказывать давление на Саудовскую Аравию и ОАЭ, чтобы добиться дальнейшей политической и экономической изоляции России. Однако Джабаров усомнился, что антироссийская политика найдет поддержку у ближневосточных монархий.

  «На Востоке всегда уважали силу и справедливость. Америка давно разочаровала ближневосточных союзников своим лицемерием, двойными, а то и тройными стандартами. Успехи России в Сирии существенно подняли авторитет нашей страны на Ближнем Востоке», — объяснил сенатор свою точку зрения.

  В заключение Джабаров напомнил, что спецоперация России на Украине, по сути, проводится против НАТО, что, по его словам, еще больше укрепит авторитет РФ в Саудовской Аравии, ОАЭ и других странах ближневосточного региона. «Миф о непобедимости США и НАТО, об их превосходном и “самом современном” оружии рухнет», — подытожил он.

  Ранее сообщалось, что Байден прибыл с официальным визитом в Саудовскую Аравию, чтобы встретиться с принцем страны Мухаммедом бен Салманом Аль Саудом.

  Стороны обсуждали вопросы, связанные с увеличением добычи и поставок нефти. Американская сторона ожидает, что шаги на этом направлении будут предприняты в ближайшие недели.

  Хотим порекомендовать проверенный годами магазин по продаже различных аккаунтов! На accs-shop.com есть купить аккаунт фейсбук фарм и конечно аккаунты Вконтакте и Инстаграм, которые прошли проверку и не блокируются за повторный вход. Также есть прокаченные аккаунты Фейсбук где от 1000 друзей!

 21. list of darknet markets reddit darknet links market [url=https://darkmarketsurllist.link/ ]darknet market noobs reddit [/url]

 22. darknet market url list what darknet markets are open [url=https://darkdrugsmarketplace.shop/ ]url hidden wiki [/url]

 23. tor markets 2022 xanax darknet reddit [url=https://alpha-bay.net/ ]how to enter the black market online [/url]

 24. darknet market black dark web sales [url=https://darkdmarketruglink.link/ ]asap market link [/url]

 25. buy hydroxychloroquine 200mg online cheap – cheap cialis 5mg cenforce 100mg ca

 26. onion link reddit how to access the dark web reddit [url=https://alphabaydarkweb.com/ ]dark net markets [/url]

 27. seroquel insomnia quetiapine cream price quetiapine fumarate 100mg street value how long does it take for seroquel to kick in

 28. most popular darknet market darknet market adderall prices [url=https://darkmarketpremium24.com/ ]darknet vendor reviews [/url]

 29. onion links credit card dark market [url=https://dark-website-online.link/ ]how to buy bitcoin and use on dark web [/url]

 30. back market trustworthy black market cryptocurrency [url=https://darkmarketsurllist.link/ ]darknet market carding [/url]

 31. dark web sites name list dark markets guyana [url=https://alphabay-darkweb.net/ ]deep net links [/url]

 32. prednisone for rashes order prednisone 10 mg tablet why does prednisone cause numbness and tingling what is the medication prednisone

 33. dark markets mexico blackweb darknet market [url=https://darkmarketspremium.link/ ]how to get on the dark web [/url]

 34. hidden marketplace buying drugs online [url=https://alpha-bay.shop/ ]dark markets malta [/url]

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!