ಬುಧವಾರ , ಅಕ್ಟೋಬರ್ 5 2022
kn
Breaking News

ಅನ್ನದಾನವು ಶ್ರೇಷ್ಠ ದಾನವಾಗಿದೆ: ಬಸವಣ್ಣಿ ಮುಗಳಖೋಡ

Spread the love


ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ೭೩ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಮೂಡಲಗಿಯ ಕುರುಹಿನಶೆಟ್ಟಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಬಸವಣ್ಣಿ ಮುಗಳಖೋಡ ಅವರು ಅನ್ನದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದರವರಿಗೆ ಅನ್ನ ನೀಡುವುದು ಮಾನವೀಯತೆಯ ಪ್ರತೀಕವಾಗಿದೆ’ ಎಂದರು.
ಲಯನ್ಸ್ ಕ್ಲಬ್‌ವು ಪ್ರತಿ ತಿಂಗಳದಲ್ಲಿ ಎರಡು ಬಾರಿ ರೋಗಿಗಳಿಗೆ ಅನ್ನದಾಸೋಹ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಲಯನ್ಸ್ ಕ್ಲಬ್ ಸದಸ್ಯ ವೆಂಕಟೇಶ ಪಾಟೀಲ ಅವರು ತಮ್ಮ ಅಜ್ಜ ದಿ. ನಿಂಗಪ್ಪ ರಂಗಪ್ಪ ಸೋನವಾಲಕರ ಅವರ ಸ್ಮರಣಾರ್ಥವಾಗಿ ಅನ್ನದಾಸೋಹವನ್ನು ಏರ್ಪಡಿಸಿದ್ದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ಪ್ರತಿ ತಿಂಗಳದಲ್ಲಿ ಎರಡು ಬಾರಿ ಅನ್ನದಾಸೋಹವನ್ನು ನಡೆಸಿಕೊಂಡು ಬರುತ್ತಿರುವೆವು, ಲಯನ್ಸ್ ಕ್ಲಬ್ ಸದಸ್ಯರಲ್ಲದೆ ಬೇರೆಯವರು ಸಹ ಅನ್ನದಾಸೋಹವನ್ನು ಮಾಡಬಹುದಾಗಿದೆ. ದಾಸೋಹದ ನಿರ್ವಹಣೆಯನ್ನು ಲಯನ್ಸ್ ಕ್ಲಬ್‌ವು ಮಾಡುವುದು ಎಂದರು.

ಮುಖ್ಯ ಅತಿಥಿಯಾಗಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಕುರುಹಿನಶೆಟ್ಟಿ ಕೋ.ಆಪ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ರಮೇಶ ಒಂಟಗೋಡಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ನಿಡಗುಂದಿ, ಸಂಜಯ ಮೋಕಾಶಿ, ಪುಲಕೇಶ ಸೋನವಾಲಕರ, ಡಾ. ಸಚಿನ ಟಿ, ಮಹಾಂತೇಶ ಹೊಸೂರ, ಶಿವಾನಂದ ಕಿತ್ತೂರ ಇದ್ದರು.
೩೫೦ಕ್ಕೂ ಅಧಿಕ ಸಂಖ್ಯೆಯಲ್ಲಿ ಅನ್ನದಾಸೋಹದಲ್ಲಿ ಭಾಗವಹಿಸಿದ್ದರು.
ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ನಿರೂಪಿಸಿದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

150 comments

 1. Oh my goodness! Incredible article dude! Many thanks, However I am encountering difficulties with your RSS. I don’t know the reason why I can’t join it. Is there anybody getting similar RSS problems? Anyone that knows the answer can you kindly respond? Thanx!!

 2. I am so grateful for your blog article.Much thanks again. Really Cool.

 3. Well spoken genuinely! .
  writing prompts for college essays uc college essays academic writers

 4. This is one awesome blog article.Really thank you! Cool.

 5. Im obliged for the blog post.Really thank you! Really Great.

 6. Thanks for sharing, this is a fantastic post.Really looking forward to read more. Will read on…

 7. I think this is a real great post.Thanks Again. Want more.

 8. Thanks-a-mundo for the post.Thanks Again. Really Great.

 9. I appreciate you sharing this article.Really thank you! Will read on…

 10. best online casinos for us players
  casino bonuser
  online gambling real money

  • therapie synonyme pharmacie vallee bailly braine pharmacie de garde xertigny , pharmacie st nicolas angers traitement grippe , pharmacie de garde marseille la joliette pharmacie cap 3000 ouverture pharmacie beaulieu pharmacie de garde marseille 13014 aujourd’hui pharmacie de garde marseille dimanche 19 mai 2019 progressive therapy alternatives toledo ohio .
   pharmacie drive angers medicaments migraine pharmacie val d’europe , pharmacie nancy act therapy with trauma . pharmacie lafayette oxymetre pharmacie carrefour beaulieu nantes therapies psychodynamiques pharmacie auchan cesson . pharmacie herblay pharmacie veterinaire aix en provence pharmacie de garde marseille timone , pharmacie ouverte roanne pharmacie naillon amiens , therapie de couple west island les therapies ciblees pharmacie de garde uzerche Citadep prix Canada, Acheter Citadep comprimГ© en Canada Vente Citadep bon marchГ© Equivalent Citadep sans ordonnance Citadep comprimГ© pas cher. pharmacie lafayette weleda medicaments veterinaires liste 1 traitement hyperthyroГЇdie pharmacie clarines annecy le vieux pharmacie de garde qui appeler , therapies psychodynamiques pharmacie boulogne billancourt route de la reine . therapies alternatives et complementaires pharmacie en ligne serieuse pharmacie de garde uzerche aujourd’hui

 11. no deposit bonus casinos
  usa casino
  win real money online casino for free

 12. doctoral dissertation help qualitative
  writing editing service
  dissertation editing help

 13. masters dissertation writing services
  mathematics dissertation help
  writing a dissertation literature review

 14. medical dissertation writing services
  dissertation proposal writing
  medical dissertation writing service

 15. best online casino welcome bonuses
  free spins casino
  online casino with free signup bonus real money usa no deposit

 16. thesis dissertation
  a dissertation
  custom dissertation writing service 2019

 17. best dissertation help services
  writing paper
  dissertation help service quality

 18. "ಅನ್ನದಾನವು ಶ್ರೇಷ್ಠ ದಾನವಾಗಿದೆ: ಬಸವಣ್ಣಿ ಮುಗಳಖೋಡ" checkout my nice website https://www.webonline.fr/

 19. Всех приветствую, вот и пришла весна! Точнее уже на носу лето, но не все себе поставили летнюю резину, а может кто-то хотел прикупить себе новые и стильные литые диски. Сейчас для этого пришло лучшее время.

  В нашем интернет-магазине pneuexpert.md вы можете купить шины и диски по дискон ценам, например цены на шины suv можно приобрести со скидкой до 35% еще и с бесплатной доставкой до вашего дома или гаража!

  Для вас мы собрали огромный ассортимент и конечно сделали удобный сайт на котором вы можете узнать все подробности о товаре и детально его рассмотреть, чтобы ездить с комфортом и на красивых дисках.

 1. Pingback: 2provencal

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!