ಮೂಡಲಗಿ: ಪ್ರಧಾನಿ ಮೋದಿಯವರು ಹೇಳಿದ ಹಾಗೆ ದಿ.೫-೪-೩೦೩೦ ರಂದು ರಾತ್ರಿ ೯ಗಂಟೆಯಿಂದ ೯ನಿಮಿಷದ ವರೆಗೆ ದೀಪ ಬೆಳಗಿಸಿ, ಕೋರೊನಾ ಓಡಿಸಿ ಎಂದು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ
ದುರ್ಗಾ ದೇವಿಯನ್ನು ಸ್ಮರಿಸುತ್ತಾ, ಕೋರೊನಾ ಮಾಹಾಮಾರಿಯಿಂದ ದೇಶದ ಜನತೆಯನ್ನು ಕಾಪಾಡು ತಾಯಿ ಎಂದು ಸರ್ವವಾಣಿ ನ್ಯೂಸ್ ಸಂಪಾದಕ ಮಾರುತಿ ಸವಳೇಕರ ಮತ್ತು ಅವರ ದರ್ಮಪತ್ನಿ, ಪುತ್ರರು, ಮೊಮ್ಮಕ್ಕಳೊಂದಿಗೆ ೯ನಿಮಿಷಗಳ ಕಾಲ ದೀಪ ಬೆಳಗಿಸುವ ಮೂಲಕ ಬೇಡಿಕೊಂಡರು.
Sarvavani Latest Kannada News