ಸೋಮವಾರ , ಜೂನ್ 5 2023
kn
Breaking News

ಆಹಾರ ಕಿಟ್ಟ್ ವಿತರಸಿದ: ದತ್ತಾ ಸಣ್ಣಕ್ಕಿ

Spread the love

ಕುಡಚಿ: ಮಹಾಮಾರಿ ಕೊರೊನಾ ರೋಗ ಪ್ರಪಂಚವನ್ನೇ ತಲ್ಲನಗೋಳಿದೆ. ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಈ ಹಿನ್ನಲೆಯಲ್ಲಿ ಲಾಕ್ ಡೌನ್ ಮುಂದುವರೇದಿದ್ದು ಜನಸಾಮಾನ್ಯರು ಆಹಾರಕ್ಕೆ ಪರದಾಡುವಂತಾಗಿದೆ. ಈ ಸಮಯದಲ್ಲಿ ಕುಡಚಿ ಪಟ್ಟಣದ ವಾರ್ಡ್ 17 ರ ಪುರಸಭೆ ಸದ್ಯಸ್ಯ ದತ್ತಾ ಸಣ್ಣಕ್ಕಿಯವರು ನಿರ್ಗತಿಕರಿಗೆ ಆಹಾರದ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದ ರಮೇಶ್ ಚವ್ಹಾಣ,ಚಂದ್ರಕಾಂತ್ ಭಂಡಾರಿ, ಗಣಪತಿ ಬಾಮನೆ, ಜ್ಞಾನೇಶ ಸಣ್ಣಕ್ಕಿ,ತುಕಾರಾಮ ಗಾವಡೆ, ಸ್ವಪನಿಲ್ ಭಂಡಾರಿ. ರಾಮು ಜಾತ.ಇತರರು


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page