ಸೋಮವಾರ , ಅಕ್ಟೋಬರ್ 3 2022
kn
Breaking News

ಮುಂಗಾರಿ ಮತ್ತು ಹಿಂಗಾರಿ ಎತ್ತುಗಳನ್ನು ಶೃಂಗರಿಸಿ ಪೂಜೆ

Spread the love

ಹಳ್ಳೂರ: ಗ್ರಾಮದಲ್ಲಿ ಗುರುವಾರರಂದು ಕಾರ ಹುಣ್ಣಿಮೆ ನಿಮಿತ್ಯವಾಗಿ ಮುಂಗಾರಿ ಮತ್ತು ಹಿಂಗಾರಿ ಎತ್ತುಗಳನ್ನು ಶೃಂಗರಿಸಿ ಪೂಜೆ ಮಾಡಲಾಯಿತ್ತು.

ಕರಿ ಎತ್ತ ಕಾಳಿಂಗ, ಬಿಳಿ ಎತ್ತ ಮಾಣ್ಣಿಂಗ, ಸರ್ಕಾರ ಎತ್ತ ಸಾರಂಗ ಎಂಬ ನಾಣ್ಣುಡಿಯಂತೆ. ಕಾರ ಹುಣ್ಣಿಮೆ ದಿನವನ್ನು ಹಿಂದಿನಿಂದ ಆಚರಿಸಿಕೊಂಡು ಬರಲಾಗುತ್ತಿರುವ ಸಂಪ್ರದಾಯದಂತೆ ಬಸವಣ್ಣ (ಎತ್ತು)ಗಳಿಗೆ ವಿವಿಧ ಬಗೆಯ ಬಣ್ಣ ಹಚ್ಚಿ ಶೃಂಗರಿಸಿಲಾಗುತ್ತದೆ. ಬುಧವಾರ ದಿನ ಸಂಜೆ ರೈತರ ಮನೆಗಳಲ್ಲಿ ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜೆ ಮಾಡುತ್ತಾರೆ. ಕಾರ ಹುಣ್ಣಿಮೆಯಲ್ಲಿ ರೈತಾಪಿ ವರ್ಗದವರು ಸಡಗರ ಸಂಭ್ರಮದಿಂದ ಆಚರಿಸಿದರು. ಈ ಬಾರಿಯು ಮುಂಗಾರಿ ಎತ್ತು ಪ್ರಥಮ ಬಂದಿರುವುದರಿಂದ ರೈತರ ಮುಖದಲ್ಲಿ ಹಸನ್ಮುಕಿ ನಗೆ ಬಿರಿದಂತಿದೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಹಳಬರು, ಗೌಡರು, ರೈತಾಪಿ ವರ್ಗದವರು, ಯುವಕರು ಪಾಲ್ಗೊಂಡು ಸಂಭ್ರಮಿಸಿದರು.

ವರದಿ:- ಪ್ರವೀಣ ಮಾ. ಮಾವರಕರ


Spread the love

About Editor

Check Also

ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆಗೆ ‘ಪೋಷಕ ಅನಾಜ’ ಪ್ರಶಸ್ತಿ

Spread the loveಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ …

33 comments

 1. I would like to thank you for the efforts you have put in writing this website. I really hope to see the same high-grade content from you later on as well. In truth, your creative writing abilities has motivated me to get my very own site now 😉

 2. Türkçe amatör çekim porno film izle, evde buluşan iki genç
  sevgili evde gizli çekimde ki kameraya ldırış etmeden sikişiyor,
  adam güzel hatunu kucağına alıp amını sikiyor. PORNO Porno izle, HD.

 3. BİZE ULAŞIN. Soğanlık Yeni Mahalle Pegagaz Sokak No:4 Aura Residence A-Blok Kat:
  16 D:111 34880 Soğanlık, Kartal, İstanbul Tel: +90 216.

 4. A round of applause for your article post.Really looking forward to read more. Fantastic.

 5. Thanks a lot for the article.Really looking forward to read more. Keep writing.

 6. Enjoyed every bit of your article post.Really looking forward to read more. Much obliged.

 7. Thanks for sharing, this is a fantastic blog.Thanks Again. Will read on…

 8. Say, you got a nice blog post.Really looking forward to read more. Great.

 9. Really informative blog post.Really looking forward to read more. Fantastic.

 10. Muchos Gracias for your article post.Really looking forward to read more. Much obliged.

 11. I cannot thank you enough for the blog article.Really looking forward to read more. Will read on…

 12. Muchos Gracias for your post.Much thanks again. Want more.

 13. Yay google is my world beater assisted me to find this outstanding internet site! .

 14. Thanks for another great article. Where else could anybody get that kind of info in such an ideal way of writing? I have a presentation next week, and I’m on the look for such info.

 15. I like this post, enjoyed this one thanks for posting.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!