ಶುಕ್ರವಾರ , ಜನವರಿ 3 2025
kn
Breaking News

ರಾಯಬಾಗ

ಕುಡಚಿಯ ಕೊರೋನಾ ಆತಂಕಕ್ಕೆ ನಂದಿನಿ ಅಭಯ

ಕುಡಚಿ: ಮಹಾಮಾರಿ ಕೊರೋನಾ ತನ್ನ ರಣಕೇಕೆ ಮೂಲಕ ಅಮಾಯಕ ಮುಗ್ದರ ಬದುಕನ್ನೇ ಅಂತ್ಯಗೊಳಿಸುತ್ತಿದೆ. ದೇಶಕ್ಕೆ ದೇಶವೇ ಸ್ಥಬ್ದವಾದ ಘೋರ ಸನ್ನಿವೇಶದಲ್ಲಿ ಗ್ರಾಮೀಣ ಜನರ ಬದುಕು ಹರಿದು ಮೂರಾಬಟ್ಟೆಯಾಗಿದೆ. ಇಂಥ ಸಮಯದಲ್ಲಿ ಕುಡಚಿ ಪಟ್ಟಣದ ಬಡ ಕೂಲಿ ಕಾರ್ಮಿಕರ ಹಾಗೂ ಜನ ಸಾಮಾನ್ಯರಿಗೆ ದಿನ ನಿತ್ಯದ ಉಪಯೋಗಿ ಪದಾರ್ಥಗಳಿಗೆ ಕೊಳ್ಳವಿಕೆಗೆ ಅಡಚಣೆಯಾಗದಂತೆ ಹಾಗೂ ಜನರಿಗೆ ಉಚಿತವಾಗಿ ಆಧಾರವಾಗಿ ಪರಿಶುದ್ದ ಪಾಶ್ಚೀಕರಿಸಿದ ನಂದಿನಿ ಹಾಲಿನ ಪ್ಯಾಕೇಟ್ ಗಳನ್ನು ಪಟ್ಟಣದ ಅಧಿಸೂಚಿತ ಪ್ರದೇಶ ದಾದಿನಗರ …

Read More »

ಪ್ರಧಾನಮಂತ್ರಿ ಕರೆಗೆ ವಾಣಿಜ್ಯನಗರಿಯಲ್ಲಿ ದೀಪಗಳ ಕಲರವ

ದೀಪ ಬೆಳಗಿ ಬೆಂಬಲ ಸೂಚಿಸಿದ ಪುಟ್ಟ ಕಂದಮ್ಮ ಮುಗಳಖೋಡ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ ಕೊರೋನಾ ವೈರಸ್ ಹೊಡೆದೊಡಿಸುವ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ದೀಪ ಬೆಳಗುವ ಅಭಿಯಾನಕ್ಕೆ ಮುಗಳಖೋಡ ಪಟ್ಟಣದಲ್ಲಿ ಪುಟ್ಟ ಕಂದಮ್ಮ ದೀಪ ಬೆಳಗುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಹೌದು..ಮುಗಳಖೋಡದ ವಿವಿಧ ಸ್ಥಳಗಳಲ್ಲಿ ತಮ್ಮ ಮನೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಮುಗ್ಧ ಮನಸ್ಸಿನಿಂದ ಮೇನಬೋತ್ತಿಯನ್ನು ಬೆಳಗಿಸಿ ಜ್ಞಾನದ ದೀಪ ಬೆಳಗುವ ಮೂಲಕ ಪ್ರಧಾನಮಂತ್ರಿ ಅವರ ಕರೆಗೆ …

Read More »

ಬೆಳಗಾವಿಯಲ್ಲಿ ಕೋರೊನಾ ಸೊಂಕಿತರ ಸಂಖ್ಯೇಯಲ್ಲಿ ಏರಿಕೆ..!

ಬೆಳಗಾವಿ: ಕೋವಿಡ್-೧೯ ಭಾರತವನ್ನು ಸೇರಿ ಪ್ರಪಂಚವನ್ನೆ ಆಹುತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಕೋರೊನಾ ವೈರಸನ್ನು ಹತ್ತಿಕ್ಕುವ ಸಲುವಾಗಿ ಇಡೀ ಪ್ರಪಂಚವೇ ಪ್ರಯತ್ನಿಸುತ್ತಿದೆ. ಭಾರತಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು, ೨೧ದಿನ ಲಾಕ್ ಡೌನ್ ಘೋಷಣೆಯಾದರೂ, ಕೋವಿಡ್-೧೯ ಹತ್ತಿಕ್ಕಲೂ ಆಗದ ರೀತಿಯಲ್ಲಿ ಈ ಮಾಹಾಮಾರಿ ವೈರಸ್ ಹಬ್ಬುತ್ತಿರುವದು ದೇಶದ ಜನತೆಯಲ್ಲಿ ಆಂತಕಕ್ಕೆ ಕಾರಣವಾಗುತ್ತಿದೆ. ದಿ.5-4-2020 ಸಾಯಂಕಾಲ 5ಘಂಟೆಗೆ ಬಂದಿರುವ ವರದಿಯ ಪ್ರಕಾರ ಕರ್ನಾಟಕದಲ್ಲಿ 151 ಸೋಂಕಿತರನ್ನ ಆರೋಗ್ಯ …

Read More »

You cannot copy content of this page