ಭಾನುವಾರ , ಏಪ್ರಿಲ್ 28 2024
kn
Breaking News

ರಾಜ್ಯ

ಭಾರತೀಯ ಕೃಷಿಕ ಸಮಾಜಕ್ಕೆ ಬಸವರಾಜ ಪಾಟೀಲ ನೇಮಕ

ಮೂಡಲಗಿ: ಭಾರತೀಯ ಕೃಷಿಕ ಸಮಾಜದ ಮೂಡಲಗಿ ತಾಲೂಕಾಧ್ಯಕ್ಷರಾಗಿ ಪಂಚಮಸಾಲಿ ಮುಂಖಂಡ ಬಸವರಾಜ ಈರನಗೌಡ ಪಾಟೀಲ ಅವರನ್ನು ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ಡಾ. ಕಿಶನಕುಮಾರ ಚೌದರಿ ಆದೇಶ ನೀಡಿದ್ದಾರೆ. ತಾಲೂಕಿನ ರೈತ ಚಿಂತಕರಾಗಿ ರೈತಾಪಿ ವರ್ಗದವರಿಗೆ, ಕೃಷಿಕ ಮಹಿಳೆಯರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಘಟಕಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಮೂಲಕ ತಾಲೂಕಿನ ರೈತರಿಗೆ ಅನುಕೂಲವಾಗುವ ಕಾರ್ಯಗಳನ್ನು …

Read More »

ವಿಶ್ವ ಅಂತರಾಷ್ಟಿಯ ಮಹಿಳಾ ದಿನ ಆಚರಣೆ

ಮೂಡಲಗಿ: ವಿಶ್ವ ಅಂತರಾಷ್ಟಿಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ SBI ಭಾರತೀಯ ಸ್ಟೆಟ್ ಬ್ಯಾಂಕನಲ್ಲಿ ಸೋಮವಾರಂದು ಕೇಕ ಕತ್ತರಿಸುವ ಮೂಲಕ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದಭ೯ದಲ್ಲಿ ಶಾಖಾ ವ್ಯವಸ್ಥಾಪಕರಾದ ಪ್ರತಿಭಾ ಶೇಟ್ಟಿ , ಡೆಪ್ಯುಟಿ ಮ್ಯಾನೇಜರ ಪರಮೇಶ ರೆಡ್ಡಿ ಅಸಿಸ್ಟಂಟ್ ಮ್ಯಾನೇಜರ ಸುಭಾಸ ಸ್ವೇತೆ ಹಾಗೂ ಅನೇಕರು ಹಾಜರಿದ್ದರು. ವರದಿ: ಈಶ್ವರ ಡವಳೇಶ್ವರ

Read More »

ಮೂಡಲಗಿ ಪಂಚಮಸಾಲಿ ಸಮಾಜದವರಿಂದ 2ಎ ಮಿಸಲಾತಿ ನೀಡುವಂತೆ ತಹಶೀಲದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು

ಮೂಡಲಗಿ : ಕರ್ನಾಟಕ ರಾಜ್ಯದಲ್ಲಿ ಕೃಷಿ ಕೂಲಿಕಾರರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು. ಗುರುವಾರದಂದು ಪಂಚಮಸಾಲಿ ಸಮಾಜ ಬಾಂಧವರು ರಾಜ್ಯ ಸರ್ಕರದ 2ಎ ಹಾಗೂ ಲಿಂಗಾಯತ ಬಡ ಸಮಾಜಗಳಿಗೆ ಕೇಂದ್ರ ಒಬಿಸಿ ಮೀಸಲಾತಿಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ ಡಿ ಜೆ ಮಹಾತ …

Read More »

ಸಾಲಬಾದೆ ತಾಳದೆ ರೈತನೊರ್ವ ಆತ್ಮಹತ್ತೆಗೆ ಶರಣು

ರಾಮದುರ್ಗ : ಸಾಲಬಾದೆ ತಾಳದೆ ರೈತನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚೆನ್ನಾಪೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ . ಆತ್ಮಹತ್ಯೆ ಮಾಡಿಕೊಂಡ ರೈತ ಹನಮಂತ ಯಮನಪ್ಪ ಓಗಳಾಪೂರ ( 35 ) ಎಂದು ತಿಳಿದಿದ್ದು , ಕೃಷಿ ಕೆಲಸಕ್ಕಾಗಿ ಬಟಕುರ್ಕಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ 70 ಸಾವಿರ , ಬಟಕುರ್ಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30 ಸಾವಿರ ಹಾಗೂ ಖಾಸಗಿ ಸುಮಾರು 2 …

Read More »

ಯೋಜನೆಯಿಂದ ಅಂಗವೀಕಲರಿಗೆ ವ್ಹೀಲ ಚೇರ ವಿತರಣೆ

ಮೂಡಲಗಿ :ಪೂಜ್ಯ ವೀರೇಂದ್ರ ಹೆಗಡೆಯವರು ಕನಸಿನ ಗ್ರಾಮಿಣಾಭಿವೃದ್ದಿ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿಯೋ ಸಾಧನೆ ಮಾಡುತ್ತಿದೆ, ಮಹಿಳೆಯರ ಸಭಲಿಕರಣ, ಕೆರೆ ನಿರ್ಮಾನ, ಶೌಚಾಲಯಗಳ ನಿರ್ಮಾನ ಜೋತೆಗೆ ಪರಿಸರ ಕಾಳಜಿಯು ಅಪಾರವಾಗಿದೆ ಈ ಯೋಜನೆಗಳನ್ನು ನಾವುಗಳು ಸದುಪಯೋಗ ಪಡಿಸಿಕೋಳ್ಳಬೇಕು ಎಂದು ಮುನ್ಯಾಳ ಗ್ರಾಮ ಪಂಚಾಯಿತಿಯ ನೂತನ ಸದಸ್ಯ ಅಭಿಷೇಕ ನಾಯ್ಕ ಹೇಳಿದರು, ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮೂಡಲಗಿ ತಾಲೂಕಿನ ಮುನ್ಯಾಳ ಗ್ರಾಮದ ಇಬ್ಬರು ಅಂಗವೀಕಲ ಹೆಣ್ಣು …

Read More »

ಬಸವಣ್ಣನವರ ಮೂರ್ತಿಗೆ ಕಿಡಿಗೇಡಿಗಳಿಂದ ಹಾನಿ: ತಪ್ಪತಸ್ಥರ ವಿರುದ್ದ ಕ್ರಮಕ್ಕೆ ಕಾಂಗ್ರೆಸ್ ನಾಯಕರ ಆಗ್ರಹ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಮೂರ್ತಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ವಿಧಾನಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಈಶ್ವರ ಖಂಡ್ರೆ, ಬಿಜಗುಪ್ಪಿಯಲ್ಲಿ ವಿಶ್ವಗುರು ಬಸವೇಶ್ವರರ ಪ್ರತಿಮೆ ಭಗ್ನ ಮಾಡಿರುವುದು ಅಕ್ಷಮ್ಯ. ಇಡೀ ಮನುಕುಲಕ್ಕೆ ಮಾನವತೆಯ ಸಂದೇಶ ಸಾರಿದ, ಸಮ ಸಮಾಜದ ಪರಿಕಲ್ಪನೆ ಕಟ್ಟಿಕೊಟ್ಟ 12ನೇ ಶತಮಾನದ ಕ್ರಾಂತಿಪುರುಷ …

Read More »

ಹೈಡ್/ಡೆಲಿಟ್ ಆದ ಫಲಾನುಭವಿಗಳಿಗೆ ವಸತಿ ಸೌಕರ್ಯಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವಿರತ ಯತ್ನ ಕೆಲವರು ಫಲಾನುಭವಿಗಳ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ : ಗೋವಿಂದ ಕೊಪ್ಪದ

ಗೋಕಾಕ : 2019ರ ಅಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಮನೆಗಳು ಸಂಪೂರ್ಣ ಕುಸಿತಗೊಂಡಿದ್ದು ಅಂತಹ ಮನೆಗಳಿಗೆ ಪರಿಹಾರ ದೊರಕಿಸಿಕೊಡಲು ಶಾಸಕರು ಪ್ರಯತ್ನಿಸುತ್ತಿದ್ದಾರೆ. ಹೈಡ್/ಡೆಲಿಟ್ ಆದ ಫಲಾನುಭವಿಗಳ ಮನೆಗಳ ನಿರ್ಮಾಣಕ್ಕೆ ಪರಿಹಾರವನ್ನು ದೊರಕಿಸಿಕೊಡಲು ಬಾಲಚಂದ್ರ ಜಾರಕಿಹೊಳಿ ಅವರು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆಂದು ಜಿಪಂ ಸದಸ್ಯ ಗೋವಿಂದ ಕೊಪ್ಪದ ತಿಳಿಸಿದರು. ಈ ಬಗ್ಗೆ ರವಿವಾರ ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಾಲಚಂದ್ರ ಜಾರಕಿಹೊಳಿ …

Read More »

ಮೂಡಲ ವಾರ್ತೆ ವಾರಪತ್ರಿಕೆಯ 32 ನೇ ಹುಟ್ಟುಹಬ್ಬ ಆಚರಣೆ

ಮೂಡಲಗಿ: ಪಟ್ಟಣದಿಂದ ಪ್ರಪ್ರಥಮವಾಗಿ ಪ್ರಕಟಗೊಂಡ ಮೊದಲ – ವಾರ ಪತ್ರಿಕೆಯು 31 ವರ್ಷ ಪೂರೈಸಿ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ನಿಮಿತ್ಯ ಹುಟ್ಟುಹಬ್ಬವನ್ನು ಮಂಗಳವಾರ ರಂದು ಹುಟ್ಟುಹಬ್ಬ ಸರಳ ಸಮಾರಂಭದಲ್ಲಿ ಆಚರಿಸಿಕೊಂಡಿತು. ಸರಳ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಸುಲ್ತಾನಪೂರ ಅವರ ಮೊಮ್ಮಗನಾದ ವಿನಾಯಕ ಹುಟ್ಟುಹಬ್ಬದ ಕೇಕ್ ಕತ್ತರಿಸಿದನು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ 32 ನೇ ಹುಟ್ಟುಹಬ್ಬ ಆಚರಿಸಿಕೊಂಡು ಪತ್ರಿಕೆಗೆ ಶುಭ ಕೋರಿ, ದಿನಾಂಕ …

Read More »

ಮೂಡಲಗಿಯಲ್ಲಿ ಕೊರೋನಾ ಸೋಂಕಿತೆ ಪತ್ತೆ: ಖಾಸಗಿ ಆಸ್ಪತ್ರೆ, ಪೆಟ್ರೊಲ್ ಪಂಪ್ ಸೀಲ್-ಡೌನ್…!

ಮೂಡಲಗಿ: ಕೊರೋನಾ ಸೋಂಕಿತರಿಲ್ಲದೆ, ಸುಮಾರು ದಿನಗಳಿಂದ ಸದ್ದಿಲ್ಲದೆ ಶಾಂತವಾಗಿದ್ದ ಮೂಡಲಗಿ ಪಟ್ಟಣವು ಇಂದು ಅಸ್ತವ್ಯಸ್ತವಾಗುವ ಸನ್ನಿವೇಶ ಎದುರಾಗಿದೆ. ಏಕೆಂದರೆ ಮೂಡಲಗಿ ಪಟ್ಟಣದ ತಳವಾರ ಓಣಿಯಲ್ಲಿ ಒಂದು ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆಯೆಂದು ಮೂಡಲಗಿ ತಾಲೂಕಿನ ತಹಶಿಲ್ದಾರ ಮಹಾತರವರು ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ 38 ವರ್ಷದ ಮಹಿಳೆಯಲ್ಲಿ ಇಂದು ಕೋರೊನಾ ಸೋಂಕು ಇರೋದು ದೃಡವಾಗಿದೆ. ನಿನ್ನೆ ಪಟ್ಟಣದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಮಹಿಳೆಗೆ ರೋಗ …

Read More »

ಬೆಳಗಾವಿಯ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೆವಾಡಿ ಸೂಕ್ತ ಸ್ಥಳ: ಸಂಸದ ಸುರೇಶ್ ಅಂಗಡಿ

ಬೆಳಗಾವಿ: ಜಿಲ್ಲೆಯ ಭೂತರಾಮಹಟ್ಟಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳು ಕಾರ್ಯನಿರ್ವಹಿಸಲು ಸ್ಥಳದ ಕೊರತೆಯಾಗಿರುವ ಹಿನ್ನೆಲೆಯಲ್ಲಿ, ಇಂದು ಬೆಳಗಾವಿ ತಾಲೂಕಿನ ಬೆಂಡಿಗೇರಿ, ಹಾಲಗಿಮರಡಿ ಮತ್ತು ಹಿರೇಬಾಗೇವಾಡಿ ಗ್ರಾಮಗಳಿಗೆ ವಿವಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಊರಿನ ಪ್ರಮುಖರೊಂದಿಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವಿವಿಯ ವೈಸ್ ಚಾನ್ಸಲರ್ ಪ್ರೊ. ರಾಮಚಂದ್ರಗೌಡ, ರೆಜಿಸ್ಟರ್ ಪ್ರೊ. ಬಸವರಾಜ ಪಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. …

Read More »

You cannot copy content of this page