ಶುಕ್ರವಾರ , ಡಿಸೆಂಬರ್ 27 2024
kn
Breaking News

ಅಂತರಾಷ್ಟ್ರೀಯ

ಬೆಳಗಾವಿಯಲ್ಲಿ ಕೋರೊನಾ ಸೊಂಕಿತರ ಸಂಖ್ಯೇಯಲ್ಲಿ ಏರಿಕೆ..!

ಬೆಳಗಾವಿ: ಕೋವಿಡ್-೧೯ ಭಾರತವನ್ನು ಸೇರಿ ಪ್ರಪಂಚವನ್ನೆ ಆಹುತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಕೋರೊನಾ ವೈರಸನ್ನು ಹತ್ತಿಕ್ಕುವ ಸಲುವಾಗಿ ಇಡೀ ಪ್ರಪಂಚವೇ ಪ್ರಯತ್ನಿಸುತ್ತಿದೆ. ಭಾರತಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡರು, ೨೧ದಿನ ಲಾಕ್ ಡೌನ್ ಘೋಷಣೆಯಾದರೂ, ಕೋವಿಡ್-೧೯ ಹತ್ತಿಕ್ಕಲೂ ಆಗದ ರೀತಿಯಲ್ಲಿ ಈ ಮಾಹಾಮಾರಿ ವೈರಸ್ ಹಬ್ಬುತ್ತಿರುವದು ದೇಶದ ಜನತೆಯಲ್ಲಿ ಆಂತಕಕ್ಕೆ ಕಾರಣವಾಗುತ್ತಿದೆ. ದಿ.5-4-2020 ಸಾಯಂಕಾಲ 5ಘಂಟೆಗೆ ಬಂದಿರುವ ವರದಿಯ ಪ್ರಕಾರ ಕರ್ನಾಟಕದಲ್ಲಿ 151 ಸೋಂಕಿತರನ್ನ ಆರೋಗ್ಯ …

Read More »

ಮಹತ್ವದ ಆದೇಶ ನೀಡಿದ: ಜಿಲ್ಲಾಧಿಕಾರಿ ಬೊಮ್ಮನಹಳ್ಳಿ

ಬೆಳಗಾವಿ- ಬೆಳಗಾವಿ ನಗರ, ಜೆಲ್ಲೆಯ ಕೆಲವು ತಾಲೂಕುಗಳಲ್ಲಿ ಹಾಗೂ ವಿವಿಧ ಗ್ರಾಮಗಳಲ್ಲಿ ಕೆಲವರು ರಸ್ತೆಯನ್ನು ಅಗೆದು, ರಸ್ತೆಗೆ ಬೇಲಿ ಹಾಕಿ ಮತ್ತು ಗಲ್ಲಿ-ಗಲ್ಲಿಗಳಲ್ಲಿ ಬ್ಯಾರಿಕೆಡ್ ಹಾಕಿ ರಸ್ತೆಗಳನ್ನು ಬಂದ್ ಮಾಡುತ್ತಿರುವದರಿಂದ ಲಾಕ್-ಡೌನ್ ಯಶಸ್ವಿಯಾಗಬಹುದೆ ವಿನಹಃ ಪಡಿತರ ಧಾನ್ಯಗಳ ಸಾಗಾಣಿಕೆಗೆ, ಹಾಲು ಮಾರಾಟಗಾರರಿಗೆ, ಆ್ಯಂಬುಲೆನ್ಸ್ ಓಡಾಟಕ್ಕೆ ತೊಂದರೆಯಾಗುವುದು ಖಂಡಿತ. ಈ ರೀತಿ ರಸ್ತೆ ಬಂದ್ ಮಾಡುವದು ಶಿಕ್ಷಾರ್ಹ ಅಪರಾಧ ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಆ್ಯಂಬುಲೆನ್ಸ್ ಓಡಾಡುವ ಮುಖ್ಯ ರಸ್ತೆಗಳಿಗೆ …

Read More »

ಕಂಟಕವಾದ ಕೊರೋನಾ ಓಡಿಸಲು ಒಂದಾಗಿ ದೀಪ ಹಚ್ಚೋನಾ

ಆಚಾರ-ವಿಚಾರ, ಸಂಪ್ರದಾಯಗಳಿಗೆ ಸನಾತನ ಧರ್ಮವಾದ ಹಿಂದೂ ಧರ್ಮವು ತಾಯಿ ಎಂದು ಕರೆಯಬಹುದು. ನಮಗೆ ಗೊತ್ತಿರುವಂತೆಯೇ ಹಲವಾರು ಆಚಾರ ವಿಚಾರಗಳು ಇದರಲ್ಲಿ ಇದೆ, ಇನ್ನು ಗೊತ್ತಿಲ್ಲದಂತೆ ಎಷ್ಟು ಇವೆ ಎಂದು ಲೆಕ್ಕ ಹಾಕಲು ಹೋದರೆ, ಅದು ಒಂದು ದೊಡ್ಡ ಗಣತಿಯಂತಾಗುತ್ತದೆ. ಕೆಲವೊಂದು ಸಣ್ಣ ಸಣ್ಣ ಆಚಾರಗಳಿಂದ ಹಿಡಿದು, ಬಹಳಷ್ಟು ದಿನಗಳ ಕಾಲ ನಡೆಯುವ ಅನುಷ್ಟಾನಗಳವರೆಗೆ ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿವೆ. ಅದರಲ್ಲಿ ಒಂದು ದೀಪ ಹಚ್ಚುವುದು. ಮನೆಯಲ್ಲಿ ದೇವರ ಕೋಣೆಯಲ್ಲಿ ನಾವು …

Read More »

ದೀಪ ಬೆಳಗಿಸೋಣ, ಕೊರೋನಾ ಓಡಿಸೋಣ: ಕೆಎಮ್‍ಎಫ್ ಅಧ್ಯಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕೊರೊನಾ ಸೊಂಕಿನಿಂದ ಸೃಷ್ಠಿಯಾಗಿರುವ ಅಂಧಕಾರದಿಂದ ದೇಶವನ್ನು ಬೆಳಕಿನೆಡೆಗೆ ಒಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದು, ಭಾನುವಾರ ರಾತ್ರಿ 9 ಗಂಟೆಗೆ ನಡೆಯುವ ದೀಪ ಬೆಳಗುವ ಅಭಿಯಾನವನ್ನು ಯಶಸ್ವಿಗೊಳಿಸಿ ಕೊರೊನಾ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮ ಪ್ರಕಟನೆ ನೀಡಿರುವ ಅವರು, ಎಪ್ರೀಲ್-5ರಂದು ಮನೆ-ಮನೆಗಳಲ್ಲಿ ಜ್ಯೋತಿ ಬೆಳಗಿಸುವ …

Read More »

ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಸಂಪರ್ಕ ರಸ್ತೆಗಳಿಗೆ ಬೇಲಿ..!!

ಬೆಳಗಾವಿ- ಬೆಳಗಾವಿಯಲ್ಲಿ ಮೂರು ಕರೋನ ಪಾಸಿಟಿವ್ ಪತ್ತೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಜನತೆಯಲ್ಲಿ ಆತಂಕ ಹೆಚ್ವಿಸಿದೆ, ಬೆಳಗಾವಿಯ ವಿವಿಧ ಬಡಾವಣೆಯ ಸಂಪರ್ಕ ರಸ್ತೆಯನ್ನು ಬಂದ್ ಮಾಡುತ್ತಿರುವ ಸ್ಥಳಿಯರು. ಹೊರಗಿನಿಂದ ಬರುವವರು ಮತ್ತು ಬಡಾವಣೆಯಲ್ಲಿರುವವರು ಹೊರ ಹೋಗದಂತೆ ಬೇಲಿ ಹಾಕಿದ ದೃಶ್ಯ ಬೆಳಗಾವಿಯಲ್ಲಿ ಎಲ್ಲೆಡೆ ನೋಡಬಹುದಾಗಿದೆ. ಬೆಳಗಾವಿ ಜಾಧವ್ ನಗರ ಬಿ ಕೆ ಕಂಗ್ರಾಳ ಗ್ರಾಮದಲ್ಲಿ ರಸ್ತೆ,ಆಂಜನೇಯ ನಗರ,ನೆಹರು ನಗರದ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ರಸ್ತೆಗೆ ಅಡ್ಡಲಾಗಿ ಮುಳ್ಳಿನ ಗಿಡ, …

Read More »

ಕೊರೋನಾ ಬಾರದಂತೆ ಎಚ್ಚರವಹಿಸಿ:-ಮಹಾದೇವ

ಕೊರೋನಾ ವಿರುದ್ಧ ತೊಡೆತಟ್ಟಿದ ಗ್ರಾಮ! ಸಂಬರಗಿ:- ಜಗತ್ತಿನಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನಾ ವಿರುದ್ದ ದೇಶಾದ್ಯಂತ ಎಲ್ಲೇಡೆ ಲಾಕ್ ಡೌನ್ ಘೋಷಣೆಯಾಗಿ ಒಂದು ವಾರ ಕಳೆದಿದೆ. ಕೇಂದ್ರ ಹಾಗೂ ರಾಜ್ಯಚ ಸರ್ಕಾರಗಳೂ ಸಹ ಸಾರ್ವಜನಿಕರಿಗೆ ಈ ಕೊರೋನಾ ವೈರಾಣುವಿನ ಭೀಕರತೆ ಹಾಗೂ ಅದರಿಂದಾಗುವ ಜೀವಹಾನಿಯ ಬಗ್ಗೆ ನಿರಂತರವಾಗಿ ಮುಂಜಾಗ್ರತಾ ಕ್ರಮ ಹಾಗೂ ಕೊರೋನಾ ವೈರಾಣು ಹರಡದಂತೆ ಪಾಲಿಸಬೇಕಾದ ಕ್ರಮಗಳ ಕುರಿತಾದ ಸಂದೇಶಗಳನ್ನು ನೀಡತ್ತಲೇ ಇವೆ. ಅದರಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ …

Read More »

ಕೊಳಕು ಹುಡುಕುವ ಕೊಳಕು ಮನವೇ. ಕೊಳಕಿನ ಹಿಂದಿರುವ ಬೆಳಕು ನೋಡಿ ಕಲಿ!

ಒಂದೆ ತರಾ ಇರೋಕೆ ಮನುಷ್ಯ ಮಸೀನ ಅಲ್ಲಾ,ಬದುಕಲ್ಲಿ ಬಂದ ಸಂಕಷ್ಟಗಳು, ಪರಿಸ್ಥಿತಿ ಸಮಯ ಸಂದರ್ಭಕ್ಕನುಸಾರವಾಗಿ ಮನುಷ್ಯ ಬದಲಾಗತಾಯಿರತ್ತಾನೆ.ಖಂಡಿತ ಬದಲಾವಣೆ ಇದ್ರೆನೆ ಬದುಕಿಗೆ ಬೆಲೆ, ಬದಲಾವಣೆ ಎನ್ನುವುದು ಬೆಳಕಿನತ್ತ ಸಾಗಬೇಕೆ! ವಿನಹ ಇನ್ನೊಬ್ಬರ ಭಾವನೆಗಳ ಜೊತೆಗೆ ಆಟವಾಡುವಂತಾಗಬಾರದು. ನಾನು ಹಿಂಗೆ ಬದುಕಬೇಕು, ಇದೆ ರೀತಿನೆ ಇರಬೇಕು, ಹಿಂಗೆ ಇದ್ರೆನೆ ನಾನು ನಾನಗಲು ಸಾಧ್ಯ ಎನ್ನುವ ಸಣ್ಣ ಯೋಚನೆಯು ನಮ್ಮನಾ ಸಧಾ ನೆನಪಿಸುತ್ತಿರಬೇಕು,ಅಂದಾಗಲೆ ಬದುಕಿಗೆ, ಭಾವನೆಗಳಿಗೆ ಒಂದೊಳ್ಳೆಯ ಅರ್ಥ ಸಿಗುತ್ತದೆ. ಮೊದಲು ನಾವು …

Read More »

ಶಿಬಿರಗಳಲ್ಲಿರುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಗೆ ಮಾರ್ಗಸೂಚಿ: ಆಯುಕ್ತರು

                ಬೆಂಗಳೂರು. ೦೧.ಮಾರ್ಚ. ಕೊವಿಡ್-೧೯ ಸಾಂಕ್ರಾಮಿಕವನ್ನು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದ ಹಿನ್ನೆಲೆ, ಭಾರತ ಸೇರಿದಂತೆ, ೨೦೨ ದೇಶ/ಪ್ರದೇಶಗಳನ್ನು ಕೋವಿಡ್-೧೯ ಭಾದಿಸಿರುವ ಕಾರಣ ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ಸಹ ವಿಶ್ವ ಆರೋಗ್ಯ ಸಂಸ್ಥೆಯು ಕರೆದಿರುವ ಕಾರಣದ ಹಿನ್ನೆಲೆಯಲ್ಲಿ ರೋಗ ತಡೆಗಟ್ಟವ ನಿಟ್ಟಿನಲ್ಲಿ ಸರ್ವೇಕ್ಷಣೆ ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು …

Read More »

You cannot copy content of this page