ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಫಲಕಾರಿಯಾಗದೆ ಹಾಸ್ಯ ನಟ ಬುಲೆಟ್ ಪ್ರಕಾಶ ನಿಧನ… ಲಿವರ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬುಲೆಟ್,ಸುಮಾರು 325 ಕೂ ಹೆಚ್ಚು ಚಿತ್ರದಲ್ಲಿ ನಟಿಸಿ 44 ನೇ ವರ್ಷಕ್ಕೆ ವಿದಾಯ ಹೇಳಿದ ಬುಲೆಟ್….
ಕನ್ನಡದ ಎಲ್ಲ ಸ್ಟಾರ್ ನಟರ ಜೊತೆ ಬುಲೆಟ್ ಅಭಿನಯಿಸಿದರು….
ಜನಮಾನಸದಲ್ಲಿ ಚಿರಸ್ಥಾಯಿ ಆಗಿ ಉಳಿದ ಹಾಸ್ಯ ನಟ ಬುಲೆಟ್..
ಸಂಜೆ 4-45 ಕ್ಕೆ ಸುದ್ದಿ ತಿಳಿದ ಕನ್ನಡ ಚಿತ್ರರಂಗದ ನಟರು ಕಂಬನಿ ಗೈದರು..
Sarvavani Latest Kannada News