ಕೋವಿಡ್-೧೯ ಪಿಡಿತ ರೋಗಿಗಳು ಇಂದು ಸಂಜೆ 5ಘಂಟೆಯ ವರದಿಯಂತೆ, ಕರ್ನಾಟಕ ರಾಜ್ಯದಲ್ಲಿ ಒಟ್ಟು 128 ಕ್ಕೆ ಏರಿಕೆಯಾಗಿದ್ದು, ಇದರಲ್ಲಿ (ಒಬ್ಬರು ಗರ್ಭಿಣಿಯಾಗಿದ್ದು) ಏಳು ಜನ ಕೋವಿಡ್-೧೯ ಪಿಡಿತರು ಕೇರಳದವರಾಗಿರುತ್ತಾರೆ.
ಕರ್ನಾಟಕ ರಾಜ್ಯದಲ್ಲಿ ಇಂದು ಹೋಸ ಕೋವಿಡ್-೧೯ ಪಿಡಿತರ ವರದಿ ಪ್ರಕಾರ P125 ಬಾಗಲಕೋಟೆ 75 ವಯಸ್ಸಿನ ವೃದ್ದ ಆಗಿರುತ್ತಾರೆ. ಕರ್ನಾಟಕದ ಎರಡನೇಯ ರಾಜಧಾನಿಯಾದ ಬೆಳಗಾವಿಯಲ್ಲಿ P126 70ವಯಸ್ಸಿನ ವೃದ್ದ, P127 26ವಯಸ್ಸಿನ ಯುವಕ, P128 20ವಯಸ್ಸಿನ ಯುವಕ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂಗ ದೃಡಪಟ್ಟಿರುತ್ತದೆ.
Sarvavani Latest Kannada News