ಅಥಣಿ : ಮಹಿಳಾ ಸಂಘಟನೆಗಳು ಸಾಧಕ ಮಹಿಳೆಯರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಇತ್ತೀಚಿನ ವರುಷಗಳಲ್ಲಿ ‘ ಮಹಿಳಾ ದಿನಾಚರಣೆ ‘ ಸಂದರ್ಭದಲ್ಲಿ ಬೆಳೆದುಕೊಂಡು ಬರುತ್ತಿರುವುದು , ನಮ್ಮ ನಡುವಿನ ಅನೇಕ ಸೂಪ್ತ ಪ್ರತಿಭೆಯ ಸಾಧಕಿಯರನ್ನು ಗುರುತಿಸಿ ಪ್ರೋತ್ಸಾಹಿ ಸ್ಪೂರ್ತಿತುಂಬುವ ಕಾರ್ಯ ವಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಆಥಣಿ ಬಿಸಿಎಂ ವಿದ್ಯಾರ್ಥಿನಿಯರ ವಸತಿ ಮೇಲ್ವಿಚಾರಕಿ ಪಾರ್ವತಿ ಎಸ್ . ಮಲಗೌಡರ ನಿಲಯದ ಅಭಿಪ್ರಾಯಪಟ್ಟರು . ಅಖಿಲ ಭಾರತ ವೀರಶೈವ ಮಹಿಳಾ ಘಟಕ …
Read More »Daily Archives: ಮಾರ್ಚ್ 11, 2022
ಚಂದ್ರವ್ವತಾಯಿ ಜಾತ್ರೆ ಆಚರಣೆ
ಹಳ್ಳೂರ: ಸ್ಥಳೀಯ ಶ್ರೀ ಚಂದ್ರವ್ವತಾಯಿ ದೇವಿಯ ಜಾತ್ರಾ ಕಾರ್ಯಕ್ರಮ ಜರುಗಿತ್ತು. ಬುಧವಾರ ಸಂಜೆ 7 ಗಂಟೆಗೆ ಚೌಡಕಿ ಪದಗಳು ಜರುಗಿದವು. ನಂತರ ಭಜನೆ, ರಾತ್ರಿ ಜಾಗರಣೆ ಕಾರ್ಯಕ್ರಮ ಜರುಗಿತ್ತು. ಗುರುವಾರ ಬೆಳಿಗ್ಗೆ 8 ಗಂಟೆಗೆ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮಾರ್ಗವಾಗಿ ಮುಖ್ಯ ರಸ್ತೆಯವರೆಗೆ ಮುತೈದೆಯರಿಂದ ಆರತಿ ಮೇಳ, ಹಾಗೂ ದೇವಿಯ ಭಾವ ಚಿತ್ರದೊಂದಿಗೆ ಮೆರವಣಿಗೆ ಸಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡು ಬಂದಿತ್ತು. ಮಧ್ಯಾಹ್ನ ಅನ್ನ ಪ್ರಸಾದ ಜರುಗಿತ್ತು. …
Read More »