ಮುಗಳಖೋಡ: ಕೋವಿಡ್-೧೯ ಮಹಾಮಾರಿ ಕರೋನಾ ವಿರುದ್ಧದ ಹೋರಾಟದಲ್ಲಿ ತಮ್ಮ ಕುಟುಂಬ, ಜೀವದ ಹಂಗು ತೊರೆದು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕರೋನಾ ವಾರಿರ‍್ಸ್ ಕಾರ್ಯ ಶ್ಲಾಘನೀಯ. ಹಂದಿಗುಂದದಲ್ಲಿ ಪ್ರಪ್ರಥಮವಾಗಿ ಸಹಾಯವಾಣಿ ಪ್ರಾರಂಭಿಸಿ ಗುರು ಹಿರಿಯರ, ವಿವಿಧ ಮುಖಂಡರ, ದಾನಿಗಳ ಸಹಾಯದಿಂದ ಪ್ರತಿನಿತ್ಯ ಕಡು ಬಡವ, ದೀನ ದಲಿತರ ಮನೆ ಮನೆಗೆ ತರಕಾರಿ ಹಾಲು, ಹಣ್ಣು ಹಾಗೂ ಔಷಧಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಸಮುದಾಯದ ಸಹಕಾರ ಅತ್ಯಗತ್ಯ ಎಂದು ಹಂದಿಗುಂದದ ಸಹಕಾರಿ …
Read More »Daily Archives: ಮೇ 3, 2020
ಎಣ್ಣೆ ಅಂಗಡಿ ಪ್ರಾರಂಭಕ್ಕೆ ಸಕಲ ಸಜ್ಜು
ಮೂಡಲಗಿ: ಪಟ್ಟಣದಲ್ಲಿ ನಾಲ್ಕು ವೈನ್ಸ್ ಶಾಪ ಸೇರಿ ಒಂದು ಎಮ್.ಎಸ್.ಆಯ್.ಎಲ್ ಪ್ರಾರಂಭಕ್ಕೆ ರವಿವಾರ ಸಂಜೆ ಸಕಲ ಸಿದ್ದತೆಯನ್ನು ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕಟ್ಟಿಗೆ ಕಟ್ಟಿ ಹಾಗೂ ಚೌಕ್-ಬಾಕ್ಷಗಳನ್ನು ಮತ್ತು ಬ್ಯಾರಿಕೆಡ್ ಹಾಕಿ ಪೂಜೆ ಸಲ್ಲಿಸಿ ಅಂಗಡಿ ತೆರೆಯಲು ಸಜ್ಜಾಗಿ ನಿಂತಿವೆ. ಮೂಡಲಗಿ ಪಟ್ಟಣದಲ್ಲಿ ದುರ್ಗಾ ವೈನ್ಸ್, ಹೊನ್ನಮ್ಮಾ ವೈನ್ಸ್, ರಾಜೇಶ್ವರಿ ವೈನ್ಸ್, ಎಂಎಸ್‌ಐಎಲ್ ಹಾಗೂ ಚೇತನ ವೈನ್ಸ್ ಸಜ್ಜಾಗಿ ನಿಂತಿರುವ ದೃಶ್ಯ ಕಾಣಿಸಿತು. ಕಳೆದ ಎರಡು ತಿಂಗಳುಗಳಿಂದ ಜಾತಕ …
Read More »ನಾಮ್ ಕೇ ವಾಸ್ತೇ ರಸ್ತೆ ಕಾಮಗಾರಿಗೆ ಸಿಡಿದೆದ್ದ ಗ್ರಾಮಸ್ಥರು
ಅಥಣಿ:ಮುರಗುಂಡಿ ಗ್ರಾಮದಿಂದ ಖಿಳೇಗಾವ ಗ್ರಾಮದ ವರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಂಜೂರಾದ ರಸ್ತೆಯ ಡಾಂಬರೀಕರಣ ಸೇರಿದಂತೆ ಸಂಪೂರ್ಣ ಕಾಮಗಾರಿಯು ಕಳಪೆ ಮಟ್ಟದ್ದಾಗುತ್ತಿದೆ ಎಂದು ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಹಾದೇವ ತಾನಗೆ ಆರೋಪಿಸಿದ್ದಾರೆ. ಸುಮಾರು 17ಕೋಟಿ ವೆಚ್ಚದ ರಸ್ತೆ ಕಾಮಗಾರಿಯು ಮುರಗುಂಡಿ ಗ್ರಾಮದಿಂದ ಸಂಬರಗಿ ಗ್ರಾಮದ ಮುಖಾಂತರ ಹಾಯ್ದು ಹೋಗುತ್ತಿದೆ ಆದರೆ ಜಂಬಗಿ ಗ್ರಾಮದಿಂದ ಸಂಬರಗಿಯವರೆಗೆ ನಡೆಯುತ್ತಿರುವ 4ಕಿಲೋ ಮೀಟರ್ ಕಾಮಗಾರಿಯನ್ನು ಅಧ್ಯಕ್ಷರಾದ ಮಹಾದೇವ ತಾನಗೆ ಪರಿಶೀಲಿಸಿ …
Read More »
Sarvavani Latest Kannada News