ಮೂಡಲಗಿ: ಪಟ್ಟಣದ ವಾರ್ಡ್ ನಂ 2ರ ಗಂಗನಗರದಲ್ಲಿನ 407 ಕೇಂದ್ರ ಸಂಖ್ಯೆಯ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಬಾಣಂತಿಯರಿಗೆ ಪುರಸಭೆ ಸದಸ್ಯ ಶಿವಪ್ಪ ಚಂಡಕಿ ಪಡಿತರ ವಿತರಣೆ ಮಾಡಿ ದೇಶದಲ್ಲಿ ಮಹಾಮಾರಿ ಕೊರೋನ ವೈರಾಸ್ ಹರಡುತ್ತಿದ್ದು ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದರು.
ಈ ಸಂದರ್ಭದಲ್ಲಿ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಚಂದ್ರು ದರೂರ, ಭಗವಂತ ಉಪ್ಪಾರ, ಭೀಮಶಿ ಸೊರಗಾಂವಿ, ರಾಜಶೇಖರ ಮಗದುಮ್, ನಂಜುಡಿ ಸರ್ವಿ ಅಂಗನವಾಡಿ ಕಾರ್ಯಕರ್ತೆ ಸುಜಾತ ಕೊಕಟನೂರ ಉಪಸ್ಥಿತರಿದ್ದರು.
Check Also
ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ
Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …