ಮೂಡಲಗಿ: ಶ್ರೀ ವೆಂಕಟೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ಉದ್ಘಾಟನೆಯು ನಾಳೆ ಆ. ೫ರಂದು ಬೆಳಿಗ್ಗೆ ೯ಕ್ಕೆ ಜಾನುವಾರ ಪೇಟೆ ರಸ್ತೆಯಲ್ಲಿರುವ ಎಸ್.ಆರ್. ಸೋನವಾಲಕರ ಬಿಲ್ಡಿಂಗ್‌ದಲ್ಲಿ ನೆರವೇರಲಿದೆ.
ಶಿವಬೋಧರಂಗ ಮಠದ ಪೀಠಾಧಿಪತಿಗಳಾಗ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪೂಜೆ ನೆರವೇರಿ ನಂತರ ಉದ್ಘಾಟನೆ ಮಾಡಲಿದ್ದಾರೆ ಎಂದು ಸೊಸೈಟಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
