ಬುಧವಾರ , ಮೇ 31 2023
kn
Breaking News

ಹಣಮಂತ ಶಿವಗೊಂಡಪ್ಪ ಗಿರೆಣ್ಣವರ ನಿಧನ

Spread the love

ಮೂಡಲಗಿ:ತಾಲ್ಲೂಕಿನ ಶಿವಾಪೂರ ಗ್ರಾಮದ ಹಣಮಂತ ಶಿವಗೊಂಡಪ್ಪ ಗಿರೆಣ್ಣವರ (47) ಇವರು ಮಂಗಳವಾರ ಫೇ-08 ರಂದು ನಿಧನ ಹೊಂದಿದರು.ಮ್ರತರಿಗೆ ತಂದೆ,ತಾಯಿ,ಪತ್ನಿ,ಇಬ್ಬರು ಪುತ್ರರು,ಇಬ್ಬರು ಸಹೊದರರು ಸೇರಿದಂತೆ ಅಪಾರ ಬಂದು ಬಳಗ ಬಿಟ್ಟು ಅಗಲಿದ್ದಾರೆ.
ಸಂತಾಪ:ಹಣಮಂತ ಗಿರೆಣ್ಣವರ ಅವರ ನಿಧನಕ್ಕೆ ಸಂಸದ ಈರಣ್ಣ ಕಡಾಡಿ‌ ಸಂತಾಪ ತಿಳಿಸಿದ್ದಾರೆ,ಮ್ರತರ ಕುಟುಂಬಕ್ಕೆ ದು:ಖ ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದ್ದಾರೆ.


Spread the love

About gcsteam

Check Also

ಬಡ್ತಿ ಮೀಸಲಾತಿ ಆದೇಶ ಶೀಘ್ರ ಜಾರಿಯಾಗದಿದ್ದರೆ ಹೋರಾಟ:ಬೀರಪ್ಪ ಅಂಡಗಿ ಚಿಲವಾಡಗಿ

Spread the loveಶಿವಮೊಗ್ಗ: ಸುಪ್ರೀಂಕೋರ್ಟ ಆದೇಶದಂತೆ ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಬಡ್ತಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page