ಹುಕ್ಕೇರಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಮಾಧ್ಯಮಗಳ ಜೋತೆ ಮಾತನಾಡಿ. ಕೋರೊನಾ ಮಹಾಮಾರಿಯಿಂದ ಬಳಲುತ್ತಿರುವ ರಾಜ್ಯ. ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿದಿ 1ಕೋಟಿ ರೂಪಗಳನ್ನು ನೀಡಲು ತಿರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಕೈ ಬಲ ಪಡಿಸುವ ಪ್ರಯತ್ನ. ಈಗಾಗಲೆ ಮುಖ್ಯಮಂತ್ರಿಗಳಿಗೆ ಪತ್ರ ಕಳುಹಿಸಿದ್ದೇವೆ. ಶೀಘ್ರವಾಗಿ ಮುಖ್ಯಮಂತ್ರಿಗಳಿಗೆ ಚೆಕ್ ತಲುಪಿಸುವ ವ್ಯವಸ್ಥೆ ಮಾಡಲಾಗುವುದು.
ಬೆಳಗಾವಿಗೆ ಕೋರೊನಾ ಸೊಂಕು ಪರಿಶೀಲಿಸಲು ಟೆಸ್ಟಿಂಗ್ ಲ್ಯಾಬ್ ಮಂಜೂರಾಗಿದೆ. ಟೆಸ್ಟಿಂಗ್ ಲ್ಯಾಬಗೂ ಸಹ ಬೆಳಗಾವಿ ಡಿಸಿಸಿ ಬ್ಯಾಂಕ ವತಿಯಿಂದ ಎಲ್ಲ ರೀತಿಯ ಸಹಾಯ ಮಾಡಲಾಗುವುದು.
ಕೋರೊನಾದಿಂದ ದೇಶವೇ ನಲುಗಿದೆ. ದಯಮಾಡಿ ಎಲ್ಲರೂ ಮನೆಯಲ್ಲಿದ್ದು ಸರ್ಕಾರದ ಜೊತೆ ಕೈ ಜೋಡಿಸಿ. ಬೆಲ್ಲದ ಬಾಗೇವಾಡಿಯಲ್ಲಿ ರಮೇಶ್ ಕತ್ತಿ ಹೇಳಿಕೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಿದರು.