ಮೂಡಲಗಿ: ಪಟ್ಟಣದ ಗುರ್ಲಾಪೂರ ರಸ್ತೆಯಲ್ಲಿರುವ ಅನ್ ಲಿಮಿಟೆಡ್ ಡಾಬಾದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 7 ಜನರನ್ನು ಮೂಡಲಗಿ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಪಟ್ಟಣದ ಆದಮಸಾಬ ಮೀರಾಸಾಬ ಮುಲ್ಲಾ, ಸಿಕಂದರ ಬಾಪೂಸಾಬ ನದಾಫ, ಮೈಬೂಬಸಾಬ ಉಸ್ಮಾನಸಾಬ ನದಾಫ್, ಸಿಕಂದರ ಅಪ್ಪಸಾಬ ನದಾಫ, ಮೌಲಾಸಾಬ ಮೈಬೂಬಸಾಬ ಜಮಾದಾರ, ನಬೀಸಾಬ ಸುಲ್ತಾನಸಾಬ ನದಾಫ, ಮೀರಾಸಾಬ ಫಕ್ರುಸಾಬ ನದಾಫ ಎಂಬ ಅರೋಪಿಗಳಿಂದ 8700 ರೂ. ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ …
Read More »ವ್ಯಾಪಾರಸ್ಥರಿಗೆ ಮಾಸ್ಕ್ ವಿತರಣೆ
ವ್ಯಾಪಾರಸ್ಥರಿಗೆ ಮಾಸ್ಕ್ ವಿತರಣೆ ಮೂಡಲಗಿ: ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸುವ ಕುರಿತು ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆ ಹಾಗೂ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ವಾರ್ಡ್ 2ರಲ್ಲಿನ ತರಕಾರಿ ಮಾರಾಟ ಸ್ಥಳದಲ್ಲಿ ವ್ಯಾಪರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಗುರುವಾರ ಮಾಸ್ಕ್ ಮತ್ತು ಹ್ಯಾಂಡ್ ಸೇನಿಟಜರ್ ವಿತರಿಸಿ ಆರೋಗ್ಯದ ಬಗ್ಗೆ ಎಚ್ಚರ ಮತ್ತು ಜಾಗೃತಿವಹಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು. ಪುರಸಭೆ …
Read More »ಶಿಬಿರಗಳಲ್ಲಿರುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಗೆ ಮಾರ್ಗಸೂಚಿ: ಆಯುಕ್ತರು
ಬೆಂಗಳೂರು. ೦೧.ಮಾರ್ಚ. ಕೊವಿಡ್-೧೯ ಸಾಂಕ್ರಾಮಿಕವನ್ನು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದ ಹಿನ್ನೆಲೆ, ಭಾರತ ಸೇರಿದಂತೆ, ೨೦೨ ದೇಶ/ಪ್ರದೇಶಗಳನ್ನು ಕೋವಿಡ್-೧೯ ಭಾದಿಸಿರುವ ಕಾರಣ ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ಸಹ ವಿಶ್ವ ಆರೋಗ್ಯ ಸಂಸ್ಥೆಯು ಕರೆದಿರುವ ಕಾರಣದ ಹಿನ್ನೆಲೆಯಲ್ಲಿ ರೋಗ ತಡೆಗಟ್ಟವ ನಿಟ್ಟಿನಲ್ಲಿ ಸರ್ವೇಕ್ಷಣೆ ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು …
Read More »ಸಂಪಾದಕೀಯ
ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ತಾ ಕೆಟ್ಟಿತೆನಬೇಡ… ಮುಂದೆ ಕಟ್ಟಿಹುದು ಬುತ್ತಿ.. ಸರ್ವಜ್ಞ…! ಇದು ತ್ರಿಕಾಲ ಜ್ಞಾನಿ ಸರ್ವಜ್ಞನ ನುಡಿ ಎನ್ನುವದು ಸರ್ವವಿಧಿತ! ಎಂದೋ ಯಾವ ಸಂದರ್ಭ- ಸನ್ನಿವೇಶದಲ್ಲಿ ಯಾವುದರ ಸ್ಪೂರ್ತಿಯಿಂದಲೋ ಸರ್ವಜ್ಞ ಕಟ್ಟಿದ ಈ ಪುಟ್ಟ ತ್ರಿಪದಿ ಇಂದು ನನ್ನ ಬದುಕಿನಲ್ಲಿ ಸತ್ಯವಾಗಿ ನಿಂತಿದೆ ಎಂದರೆ ನಿಜಕ್ಕೂ ಎಂತಹ ಅಚ್ಚರಿ! ಅದೆಂತಹ ಸಂಭ್ರಮ!! ನಿಜಕ್ಕೂ ನನ್ನಿಂದ ವರ್ಣಿಸಲು ಅಸಾಧ್ಯ. ಇಂತಹ ಘಟನೆಗಳಿಂದಲೇ …
Read More »