ಮಂಗಳವಾರ , ಅಕ್ಟೋಬರ್ 4 2022
kn
Breaking News

ಸಂಪಾದಕೀಯ

ಕುಟುಂಬ ಸದಸ್ಯರೊಂದಿಗೆ ದೀಪ ಬೆಳಗಿಸಿದ: ಮಾರುತಿ ಸವಳೇಕರ

ಮೂಡಲಗಿ: ಪ್ರಧಾನಿ ಮೋದಿಯವರು ಹೇಳಿದ ಹಾಗೆ ದಿ.೫-೪-೩೦೩೦ ರಂದು ರಾತ್ರಿ ೯ಗಂಟೆಯಿಂದ ೯ನಿಮಿಷದ ವರೆಗೆ ದೀಪ ಬೆಳಗಿಸಿ, ಕೋರೊನಾ ಓಡಿಸಿ ಎಂದು ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ದುರ್ಗಾ ದೇವಿಯನ್ನು ಸ್ಮರಿಸುತ್ತಾ, ಕೋರೊನಾ ಮಾಹಾಮಾರಿಯಿಂದ ದೇಶದ ಜನತೆಯನ್ನು ಕಾಪಾಡು ತಾಯಿ ಎಂದು ಸರ್ವವಾಣಿ ನ್ಯೂಸ್ ಸಂಪಾದಕ ಮಾರುತಿ ಸವಳೇಕರ ಮತ್ತು ಅವರ ದರ್ಮಪತ್ನಿ, ಪುತ್ರರು, ಮೊಮ್ಮಕ್ಕಳೊಂದಿಗೆ ೯ನಿಮಿಷಗಳ ಕಾಲ ದೀಪ ಬೆಳಗಿಸುವ ಮೂಲಕ ಬೇಡಿಕೊಂಡರು.

Read More »

ಕಂಟಕವಾದ ಕೊರೋನಾ ಓಡಿಸಲು ಒಂದಾಗಿ ದೀಪ ಹಚ್ಚೋನಾ

ಆಚಾರ-ವಿಚಾರ, ಸಂಪ್ರದಾಯಗಳಿಗೆ ಸನಾತನ ಧರ್ಮವಾದ ಹಿಂದೂ ಧರ್ಮವು ತಾಯಿ ಎಂದು ಕರೆಯಬಹುದು. ನಮಗೆ ಗೊತ್ತಿರುವಂತೆಯೇ ಹಲವಾರು ಆಚಾರ ವಿಚಾರಗಳು ಇದರಲ್ಲಿ ಇದೆ, ಇನ್ನು ಗೊತ್ತಿಲ್ಲದಂತೆ ಎಷ್ಟು ಇವೆ ಎಂದು ಲೆಕ್ಕ ಹಾಕಲು ಹೋದರೆ, ಅದು ಒಂದು ದೊಡ್ಡ ಗಣತಿಯಂತಾಗುತ್ತದೆ. ಕೆಲವೊಂದು ಸಣ್ಣ ಸಣ್ಣ ಆಚಾರಗಳಿಂದ ಹಿಡಿದು, ಬಹಳಷ್ಟು ದಿನಗಳ ಕಾಲ ನಡೆಯುವ ಅನುಷ್ಟಾನಗಳವರೆಗೆ ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿವೆ. ಅದರಲ್ಲಿ ಒಂದು ದೀಪ ಹಚ್ಚುವುದು. ಮನೆಯಲ್ಲಿ ದೇವರ ಕೋಣೆಯಲ್ಲಿ ನಾವು …

Read More »

ಸಂಪಾದಕೀಯ

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ತಾ ಕೆಟ್ಟಿತೆನಬೇಡ… ಮುಂದೆ ಕಟ್ಟಿಹುದು ಬುತ್ತಿ.. ಸರ್ವಜ್ಞ…!            ಇದು ತ್ರಿಕಾಲ ಜ್ಞಾನಿ ಸರ್ವಜ್ಞನ ನುಡಿ ಎನ್ನುವದು ಸರ್ವವಿಧಿತ! ಎಂದೋ ಯಾವ ಸಂದರ್ಭ- ಸನ್ನಿವೇಶದಲ್ಲಿ ಯಾವುದರ ಸ್ಪೂರ್ತಿಯಿಂದಲೋ ಸರ್ವಜ್ಞ ಕಟ್ಟಿದ ಈ ಪುಟ್ಟ ತ್ರಿಪದಿ ಇಂದು ನನ್ನ ಬದುಕಿನಲ್ಲಿ ಸತ್ಯವಾಗಿ ನಿಂತಿದೆ ಎಂದರೆ ನಿಜಕ್ಕೂ ಎಂತಹ ಅಚ್ಚರಿ! ಅದೆಂತಹ ಸಂಭ್ರಮ!! ನಿಜಕ್ಕೂ ನನ್ನಿಂದ ವರ್ಣಿಸಲು ಅಸಾಧ್ಯ. ಇಂತಹ ಘಟನೆಗಳಿಂದಲೇ …

Read More »
error: Content is protected !!