ಶುಕ್ರವಾರ , ಡಿಸೆಂಬರ್ 27 2024
kn
Breaking News

ಅಂತರಾಷ್ಟ್ರೀಯ

ಭಾರತೀಯ ಸಂವಿಧಾನ ಸಮರ್ಪಣಾ ದಿವಸ ಆಚರಿಸಲಾಯಿತ್ತು

ಹಳ್ಳೂರ: ನವೆಂಬರ 26 ಭಾರತ ದೇಶಕ್ಕೆ ಮಹತ್ವದ ದಿನ ಗೌರವ ಕೋಡುವ ದಿನವಾಗಿದೆ. ಈ ದಿವಸ ಯಾರು ಮರೆಯಲು ಸಾಧ್ಯವಿಲ್ಲ, ಭಾರತದ ಸಂವಿಧಾನ ಜಗತ್ತಿನ ಅತಿದೊಡ್ಡ ಸಂವಿಧಾನ, 1949 ರ ನವೆಂಬರ 26 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತ್ತು. ಇದರ ಅಂಗವಾಗಿ ನಾವು ಸಂವಿಧಾನ ದಿನವನ್ನು ಆಚರಿಸುತ್ತಿದ್ದೇವೆ ಎಂದು ಪ.ಜಾತಿ,ಪ.ಪಂಗಡಗಳ ಬಲವರ್ಧನ ಮತ್ತು ಮೇಲ್ವಿಚಾರಣಾ ಸಮಿತಿಯ ಜಿಲ್ಲಾಧ್ಯಕ್ಷ ಮಾರುತಿ ನಾ. ಮಾವರಕರ ಹೇಳಿದರು. ಸ್ಥಳೀಯ ಪ.ಜಾತಿ,ಪ.ಪಂಗಡಗಳ ಬಲವರ್ಧನ ಮತ್ತು ಮೇಲ್ವಿಚಾರಣಾ ಸಮಿತಿಯ …

Read More »

ಪುನೀತ್ ರಾಜಕುಮಾರ ನಿಧನಕ್ಕೆ – ಸಂಸ್ಥಾಪಕ ಮಾರುತಿ ಸವಳೇಕರ ಸಂತಾಪ

ಮೂಡಲಗಿ: ಓರ್ವ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ಉತ್ತಮ ನಟನನ್ನು ನಾಡು ಕಳೆದುಕೊಂಡಿದೆ ಎಂದು ಸರ್ವವಾಣಿ ಪತ್ರಿಕೆ ಸಂಸ್ಥಾಪಕ, ಮೂಡಲಗಿ ತಾಲೂಕಾ ವಾರ ಪತ್ರಿಕಾ ಸಂಪಾದಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಮಾರುತಿ ಸವಳೇಕರ ಸಂತಾಪ ವ್ಯಕ್ತಪಡಿಸಿದರು. ಪತ್ರಿಕಾ ಹೇಳಿಕೆ ನೀಡಿದ ಸಂಸ್ಥಾಪಕ ಮಾರುತಿ ಸವಳೇಕರ ಅವರು ಪುನೀತ ರಾಜಕುಮಾರ ಬಾಲಪ್ರತಿಭೆಯಾಗಿ ಗುರುತಿಸಿಕೊಂಡು ಕನ್ನಡ ನಾಡು, ನುಡಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅದ್ಭುತವಾದ ನಟ ಬಾರದ ಲೋಕಕ್ಕೆ ಹೋಗಿರುವುದು ನೋವಿನ ಸಂಗತಿ ಅವರ …

Read More »

ಪುರಸಭೆ ಕಾಂಪ್ಲೆಕ್ಸ್ ಮಾಹಿತಿ ಹಾಗೂ ಪಾದಚಾರಿ ಮಾರ್ಗ ಸರಿಪಡಿಸುವ ಕುರಿತು ಮನವಿ

ಮೂಡಲಗಿ ಅ11: 2021 ರ ಪ್ರಕಾರ ಪುರಸಭೆಯವರು ಕಾಯಿ ಪಲ್ಲೆ ಮಾರುಕಟ್ಟೆಯಲ್ಲಿನ ಹಳೆ ಕಾಂಪ್ಲೆಕ್ಸ್ ಮಾಹಿತಿ ಪೂರೈಸಿದ್ದು,ನೀಡಿರುವ ಮಾಹಿತಿ ಪ್ರಕಾರ ಕೆಲವರು ಹಳೆ ಮತ್ತು ಹೊಸ ಕಾಂಪ್ಲೆಕ್ಸ್ ಪುರಸಭೆಯಿಂದ ಪಡೆದು ಬೇರೆಯವರಿಗೆ ಪುರಸಭೆ ಹೆಸರಿನಲ್ಲಿ ಹೆಚ್ಚಿನ ಬಾಡಿಗೆ ರೂಪದಲ್ಲಿ ಕೊಡುತ್ತಿರುವುದು ಸತ್ಯವಾದ ಸಂಗತಿಯಾಗಿದೆ,ಆದಕಾರಣ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು, ಪುರಸಭೆಯವರು ಕೂಲಂಕುಷವಾಗಿ ವಿಚಾರಿಸಿ ದುರುಪಯೋಗ ಮಾಡುತ್ತಿರುವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಜೊತೆಗೆ ಮೂಡಲಗಿ ನಗರದ ಮುಖ್ಯರಸ್ತೆಯಾದ ವೀರಭದ್ರೇಶ್ವರ ದೇವಸ್ಥಾನದಿಂದ ಮಾರ್ಕೆಟ್ …

Read More »

ಅಪ್ರಾಪ್ತ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳನ್ನ ಗಲ್ಲು ಶಿಕ್ಷೆಗೆ ಒಳಪಡಿಸಲು ಒತ್ತಾಯ

ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ಅಪ್ರಾಪ್ತ ವಯಸ್ಕ ದಲಿತ ಹೆಣ್ಣುಮಗಳ ಮೇಲೆ ಜುಲೈ 12ರಂದು ಐದು  ಜನ ದುಷ್ಕರ್ಮಿಗಳು ಸೇರಿ ಸಾಮೂಹಿಕ ಅತ್ಯಾಚಾರ ವ್ಯಸಗಿದ್ದರು. ಇದನ್ನ ಖಂಡಿಸಿದ ಮೂಡಲಗಿ ತಾಲೂಕಾ ದಲಿತ ಸಂಘಟನೆಗಳ ಒಕ್ಕೂಟ, ಪಟ್ಟಣದ ಕಲ್ಮೇಶ್ವರ ವೃತ್ತವನ್ನು ಬಂದ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳು ಮೇಲೆಂದ ಮೇಲೆ ದಲಿತ ಸಮುದಾಯದ ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳು ಜರಗುತ್ತದ್ದು, ಭಾರತ ದೇಶದಲ್ಲಿ ಇಂತಹ ಅಮಾನವೀಯ ಘಟನೆಗಳನ್ನ ತಡೆಗಟ್ಟುವಲ್ಲಿ ರಾಜ್ಯ …

Read More »

ಸೋಷಿಯಲ್ ಮಿಡಿಯಾ ಸಿಂಗಂಗಳಿಗೆ ಡಿಜಿಪಿ ಸೂದ್ ಖಡಕ್ ವಾರ್ನಿಂಗ್ !

ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಠಾಣೆ ಕೆಲಸ ಬಿಟ್ಟು ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಸಮಾರಂಭ ಮಾಡುವಂತಿಲ್ಲ. ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಯಾವ ಪೊಲೀಸ್ ಸಿಬ್ಬಂದಿಯೂ ಸಾರ್ವಜನಿಕ ಸಭೆಗಳಿಗೆ ಅತಿಥಿಗಳಾಗಿ ಹೋಗುವಂತಿಲ್ಲ. ಫೋಟೋ ಸೆಷನ್ ವಿಡಿಯೋ ಮಾಡುವಂತಿಲ್ಲ. ವೈಟ್ ಕಾಲರ್ ಕ್ರಿಮಿನಲ್‌ಗಳ ಜತೆ ಸಂಪರ್ಕ ಬೆಳೆಸಿ ಫೋಟೋ ತೆಗೆಸಿಕೊಳ್ಳುವಂತಿಲ್ಲ. ಫೇಸ್‌ಬುಕಲ್ಲಿ ಅಭಿಮಾನಿ ಸಂಘ ಕಟ್ಟಿಕೊಳ್ಳುವಂತಿಲ್ಲ. ಸಿಂಗಂ ಎಂದು ಬಿಂಬಿಸುವ ವಿಡಿಯೋ ಹಾಕುವಂತಿಲ್ಲ. ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ …

Read More »

ಬಡಕುಟುಂಬಗಳಿಗೆ ನೆರವಾದ ಖ್ಯಾತ ಉದ್ಯಮಿ ಮತ್ತು ಸಮಾಜಸೇವಕರಾದ ಚಿಕ್ಕ ರೇವಣ್ಣನವರು

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದ ಮೂಲಕ ಬಡಕುಟುಂಬಗಳಿಗೆ 500 ದಿನಸಿ ಕಿಟ್ ಹಾಗೂ ಮೆಡಿಕಲ್ ಕೀಟಗಳನ್ನು ಶ್ರೀ ಮನಸೂರು ರೇವಣಸಿದ್ದೇಶ್ವರಮ ಹಾಸ್ವಾಮಿಗಳು, ಧಾರವಾಡ, ಶ್ರೀ ಶ್ರೀ ಶ್ರೀ ಜಗನ್ಮಾನಂದ ಮಹಾಸ್ವಾಮಿಗಳು ಸಿದ್ದಾರೂಢ ಮಠ, ರಾಮದುರ್ಗ ರವರ ಪೂಜ್ಯರ ಸಮ್ಮುಖದಲ್ಲಿ ವಿತರಿಸಿದರು. ಕೋವಿಡ್ ಎರಡನೇ ಅಲೆಯಿಂದ ಆದಷ್ಟು ಉದ್ಯಮಿಗಳು ನೆಲಕಚ್ಚಿದ್ದು ಹಲವು ಕಾರ್ಮಿಕರ ಬಡ ಕುಟುಂಬಗಳು ಬೀದಿಗೆ ತಂದು ನಿಲ್ಲಿಸಿದೆ. ಅದರಲ್ಲೂ ಲಾಕ್ ಡೌನ್ …

Read More »

ಅಪ್ರಾಪ್ತೆಯ ಪ್ರೀತಿ, ಅಂದರ ಆದ ಅತ್ಯಾಚಾರ ಆರೋಪಿ. (ಜೋಡಿ ಹಕ್ಕಿಗಳ ವಿಡಿಯೊ ಪುಲ್ಲ್ ವೈರಲ್)

ಮೂಡಲಗಿ: ಪಟ್ಟಣದ ಅಪ್ರಾಪ್ತ ಬಾಲಕಿಯ ಜೋತೆ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ, ಸ್ಥಳಿಯ ಶ್ರೀಕಾಂತ ಎಂಬಾತ ಬಾಲಕಿಯ ಜೊತೆ ವಿಡಿಯೋ, ಪೋಟೋಗಳನ್ನ ತನ್ನ ಮೊಬೈಲ್ ನಲ್ಲಿ ಸೇರೆಹಿಡಿಯುತ್ತ, ಬಾಲಕೀಯ ತಾಯಿ ಕೂಲಿ ಕೆಲಸಕ್ಕೆಂದು ಹೋದಾಗ, ಮನೆಗೆ ಬಂದು ಮದುವೆ ಆಗುವುದಾಗಿ ಹೇಳಿ, ಬಾಲಕಿಯನ್ನು ಸಂಬೊಗಕ್ಕೆ ಕರೆಯುತ್ತಿದ್ದ. ಬಾಲಕಿ ಸಂಬೋಗಕ್ಕೆ ಒಪ್ಪದೆ ಇದ್ದಾಗ, ತಾವಿಬ್ಬರು ತೆಗೆಸಿಕೊಂಡಿರುವ ಪೋಟೋಗಳನ್ನು ಎಲ್ಲರಿಗೂ ಹರಿಬಿಟ್ಟು ನಿನ್ನ ಹೇಸರು ಕೆಡಿಸುತ್ತೆನೆಂದು ಬೆದರಿಸಿ, ಬಲವಂತವಾಗಿ ಬಾಲಕಿಯ ಜೊತೆ ಸಂಬೋಗ ನಡೆಸಿರುವುದು …

Read More »

2021ಬೆಳಗಾವಿ ಲೋಕಸಭಾ ಉಪ-ಚುಣಾವಣೆಯಲ್ಲಿ ಅಭ್ಯರ್ಥಿಗಳು ವಿ.ಸ ಕ್ಷೇತ್ರವಾರು ಪಡೆದ ಮತಗಳ ವಿವರ

2021ಬೆಳಗಾವಿ ಲೋಕಸಭಾ ಉಪ-ಚುಣಾವಣೆಯಲ್ಲಿ ಅಭ್ಯರ್ಥಿಗಳು ವಿ.ಸ ಕ್ಷೇತ್ರವಾರು ಪಡೆದ ಮತಗಳ ವಿವರ. ಇಲ್ಲಿದೆ>>>

Read More »

ದಲಿತ ವಿದ್ಯಾರ್ಥಿನಿ ಮಧು ಹುಲಿಸ್ಕಾರ ಅವರ ಹತ್ಯೆ ಗೈದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ರಾಜ್ಯಪಾಲರಿಗೆ ಮನವಿ

ರಾಮದುರ್ಗ: ಗದಗ ಜಿಲ್ಲೆ ನರಗುಂದ ತಾಲೂಕೂ ನರಗುಂದ ಪಟ್ಟಣದ ದಲಿತ ವಿದ್ಯಾರ್ಥಿನಿಯ ಮಧು ಹುಲಿಸ್ಕಾರ ಅವರ ಹತ್ಯೆ ಖಂಡಿಸಿ ಕರ್ನಾಟಕ ಭೀಮ ಸೇನಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ರಾಮದುರ್ಗ ತಾಲೂಕ ಘಟಕದಿಂದ ಪ್ರತಿಭಟನೆ ನಡೆಸಿ ಘನ ಸರ್ಕಾರ ಮಹಿಳಾ ಭದ್ರತಾ ಒದಗಿಸಿಕೊಡಬೇಕು ಮತ್ತು ಅಪರಾಧಿಗೆ ಕೂಡಲೇ ಗಲ್ಲುಶಿಕ್ಷೆ ವಿಧಿಸಬೇಕೆಂದು ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಿನಿವಿಧಾನಸೌಧದ ಎದುರಿಗೆ ಕರ್ನಾಟಕ …

Read More »

ಸತೀಶ ಜಾರಕಿಹೋಳಿ ಅವರ ಪುತ್ರ ರಾಹುಲ ಜಾರಕಿಹೋಳಿ ಚುನಾವಣಾ ಪ್ರಚಾರ

ಹಳ್ಳೂರ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯು ಬರುವ ದಿ.17 ರಂದು ನಡೆಯಲಿದ್ದು ಕಾಂಗ್ರೆಸ್ಸ್ ಪಕ್ಷದ ಗೆಲುವಿಗೆ ಎಲ್ಲ ಕಾರ್ಯಕರ್ತರು ಶ್ರಮೀಸಬೇಕು ಯುವ ಮುಖಂಡ ರಾಹುಲ ಸ. ಜಾರಕಿಹೋಳಿ ಹೇಳಿದರು. ಗ್ರಾಮದಲ್ಲಿ ಶುಕ್ರವಾರರಂದು ನಡೆದ ಚುನಾವಣೆ ಪ್ರಚಾರ ನಿಮಿತ್ಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸತೀಶ ಲ. ಜಾರಕಿಹೋಳಿ ಅವರ ಪುತ್ರ ಮಾತನಾಡಿದ ಅವರು ಲೋಕಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಮತವನ್ನು ನೀಡಬೇಕು. ಸತೀಶ ಲ. …

Read More »

You cannot copy content of this page