ಬೆಳಗಾವಿ: ರಾಜ್ಯದಲ್ಲಿ ಇಂದು ಹೊಸದಾಗಿ 11 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಮಂಡ್ಯದ ಎಂಟು ಹಾಗೂ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ P301ರ ವ್ಯಕ್ತಿಯಿಂದ ೫೦ ಹಾಗೂ ೫೫ ವರ್ಷದ ವಕ್ತಿಗಳಿಗೆ ಮತ್ತು ೩೦ ವರ್ಷದ ಮಹಿಳೆಗೆ ಸೇರಿ ಮೂವರಲ್ಲಿ ಕೋರೊನಾ ವೈರಸ್ ಪತ್ತೆಯಾಗಿದೆ.
ರಾಜ್ಯದಲ್ಲಿ ಒಟ್ಟೂ ಸೊಂಕಿತರ ಸಂಖ್ಯೆ 576ಕ್ಕೇರಿದೆ. ಬೆಳಗಾವಿಯಲ್ಲಿ 72ಕ್ಕೆರಿದೆ.
Sarvavani Latest Kannada News