ಶುಕ್ರವಾರ , ಜನವರಿ 3 2025
kn
Breaking News

ಅವರಾದಿಯ ಶ್ರೀ ಗುರು ಲೀಲಾಯೋಗಿ ಮೂಲ ಫಲಹಾರೇಶ್ವರರ 189 ನೇ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನ ಸಂತರ್ಪಣೆ

Spread the love

ರಾಮದುರ್ಗ: ತಾಲೂಕಿನ ಸುಕ್ಷೇತ್ರ ಅವರಾದಿಯ ಶ್ರೀ ಗುರು ಲೀಲಾಯೋಗಿ ಮೂಲ ಫಲಹಾರೇಶ್ವರರ 189 ನೇ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಶ್ರೀಮತಿ ಪಾರ್ವತಮ್ಮ ಸುಬ್ರಾಯಪ್ಪ ಮೋಟೆ ಇವರ ಆಶಯದಂತೆ ಅವರ ಮಗನಾದ ವಿಶೇಷಚೇತನ ಶ್ರೀ ಮಹೇಶ ಸುಬ್ರಾಯಪ್ಪ ಮೋಟೆ ಯವರು ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದು ರಾಮದುರ್ಗ ನಗರದ ಹೆಡ್ ಪೋಸ್ಟ್ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರು ಕಲೆ ಸಾಹಿತ್ಯ ಸಂಗೀತ ಡೋಳಿನ ಮೇಳ ಗಳಲ್ಲು ಇವರ ಸಾಧನೆ ಅಪಾರವಾಗಿದೆ. ಇವರು ರಾಮದುರ್ಗ ತಾಲೂಕಿನ ಶಿವಪೇಟ ಹಾಗೂ ಅವರಾದಿ ಗ್ರಾಮದಲ್ಲಿ ಶ್ರೀ ಗುರು ಲೀಲಾಯೋಗಿ ಮೂಲ ಫಲಹಾರೇಶ್ವರರ 189 ನೇ ಪುಣ್ಯ ಸ್ಮರಣೆ ಪ್ರಯುಕ್ತ ಅನ್ನ ಸಂತರ್ಪಣೆ ಮಾಡಲಾಯಿತು.

ಈ‌ ಕಾರ್ಯಕ್ರಮ ದಲ್ಲಿ ಅವರಾದಿ ಹಾಗೂ ಶಿವಪೇಠ ಗ್ರಾಮದ ಗುರು ಹಿರಿಯರು ಮತ್ತು ಮಹೇಶ ಮೋಟೆ ಯವರ ಕುಟುಂಬದವರು ಭಾಗಿಯಾಗಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page