ಬೆಳಗಾವಿ- ಬೆಳಗಾವಿಯಲ್ಲಿ ಮೂರು ಕರೋನ ಪಾಸಿಟಿವ್ ಪತ್ತೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಜನತೆಯಲ್ಲಿ ಆತಂಕ ಹೆಚ್ವಿಸಿದೆ, ಬೆಳಗಾವಿಯ ವಿವಿಧ ಬಡಾವಣೆಯ ಸಂಪರ್ಕ ರಸ್ತೆಯನ್ನು ಬಂದ್ ಮಾಡುತ್ತಿರುವ ಸ್ಥಳಿಯರು. ಹೊರಗಿನಿಂದ ಬರುವವರು ಮತ್ತು ಬಡಾವಣೆಯಲ್ಲಿರುವವರು ಹೊರ ಹೋಗದಂತೆ ಬೇಲಿ ಹಾಕಿದ ದೃಶ್ಯ ಬೆಳಗಾವಿಯಲ್ಲಿ ಎಲ್ಲೆಡೆ ನೋಡಬಹುದಾಗಿದೆ. ಬೆಳಗಾವಿ ಜಾಧವ್ ನಗರ ಬಿ ಕೆ ಕಂಗ್ರಾಳ ಗ್ರಾಮದಲ್ಲಿ ರಸ್ತೆ,ಆಂಜನೇಯ ನಗರ,ನೆಹರು ನಗರದ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ. ರಸ್ತೆಗೆ ಅಡ್ಡಲಾಗಿ ಮುಳ್ಳಿನ ಗಿಡ, …
Read More »Yearly Archives: 2020
ಗರ್ಭಿಣಿಯರಿಗೆ ಪಡಿತರ ವಿತರಣೆ
ಮೂಡಲಗಿ: ಪಟ್ಟಣದ ವಾರ್ಡ್ ನಂ 2ರ ಗಂಗನಗರದಲ್ಲಿನ 407 ಕೇಂದ್ರ ಸಂಖ್ಯೆಯ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಬಾಣಂತಿಯರಿಗೆ ಪುರಸಭೆ ಸದಸ್ಯ ಶಿವಪ್ಪ ಚಂಡಕಿ ಪಡಿತರ ವಿತರಣೆ ಮಾಡಿ ದೇಶದಲ್ಲಿ ಮಹಾಮಾರಿ ಕೊರೋನ ವೈರಾಸ್ ಹರಡುತ್ತಿದ್ದು ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದರು. ಈ ಸಂದರ್ಭದಲ್ಲಿ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಕಾರ್ಯದರ್ಶಿ ಸುಭಾಸ ಗೊಡ್ಯಾಗೋಳ, ಚಂದ್ರು ದರೂರ, ಭಗವಂತ ಉಪ್ಪಾರ, ಭೀಮಶಿ ಸೊರಗಾಂವಿ, ರಾಜಶೇಖರ ಮಗದುಮ್, ನಂಜುಡಿ …
Read More »ಸರ್ಕಾರದ ಆದೇಶವನ್ನು ನಾವೆಲ್ಲರು ಪಾಲಿಸಿದರೆ ಕೋವಿಡ್-೧೯ ಮುಕ್ತಿ ಹೊಂದಬಹುದು: ಬಸವರಾಜ ಹೆಗ್ಗನಾಯಕ
ಮೂಡಲಗಿ: ಕಾಯುವವರಿಗೆ ಒಳ್ಳೆಯ ಸಂಗತಿಗಳು ಬಂದೇ ಬರುತ್ತವೆ. ಆದರೆ ತಾಳ್ಮೆಯಿಂದ ಇದ್ದರೆ ಅತ್ಯುತ್ತಮ ದಿನಗಳು ಎದುರಾಗುವುದು ಖಚಿತವಾಗಿದೆ. ಸರ್ಕಾರದ ಆದೇಶವನ್ನು ನಾವು ಎಲ್ಲರೂ ಪಾಲಿಸಿದರೆ ಈ ಮಹಾಮಾರಿ ಕೊರೋನಾ ವೈರಸ್ ದಿಂದ ಮುಕ್ತಿ ದೊರೆತು ಒಳ್ಳೆಯ ದಿನಗಳು ಬರುತ್ತವೆ. ಜೀವ ಇದ್ದರೆ ಮುಂದಿನ ಜೀವನ ಮಾಡಲು ಸಾಧ್ಯವಾಗಿದೆ. ಎಲ್ಲ ನಾಗರಿಕರು ಕೊರೋನಾ ಹರಡದಂತೆ ಸರಕಾರದ ನಿಯಮಗಳನ್ನು ಪಾಲಿಸುವದು ಕಡ್ಡಾರಯವಾಗುದೆ ಎಂದು ಮೂಡಲಗಿ ಮತ್ತು ಗೋಕಾಕ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ …
Read More »ಕೊರೋನಾ ಬಾರದಂತೆ ಎಚ್ಚರವಹಿಸಿ:-ಮಹಾದೇವ
ಕೊರೋನಾ ವಿರುದ್ಧ ತೊಡೆತಟ್ಟಿದ ಗ್ರಾಮ! ಸಂಬರಗಿ:- ಜಗತ್ತಿನಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನಾ ವಿರುದ್ದ ದೇಶಾದ್ಯಂತ ಎಲ್ಲೇಡೆ ಲಾಕ್ ಡೌನ್ ಘೋಷಣೆಯಾಗಿ ಒಂದು ವಾರ ಕಳೆದಿದೆ. ಕೇಂದ್ರ ಹಾಗೂ ರಾಜ್ಯಚ ಸರ್ಕಾರಗಳೂ ಸಹ ಸಾರ್ವಜನಿಕರಿಗೆ ಈ ಕೊರೋನಾ ವೈರಾಣುವಿನ ಭೀಕರತೆ ಹಾಗೂ ಅದರಿಂದಾಗುವ ಜೀವಹಾನಿಯ ಬಗ್ಗೆ ನಿರಂತರವಾಗಿ ಮುಂಜಾಗ್ರತಾ ಕ್ರಮ ಹಾಗೂ ಕೊರೋನಾ ವೈರಾಣು ಹರಡದಂತೆ ಪಾಲಿಸಬೇಕಾದ ಕ್ರಮಗಳ ಕುರಿತಾದ ಸಂದೇಶಗಳನ್ನು ನೀಡತ್ತಲೇ ಇವೆ. ಅದರಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ …
Read More »ಇಂದು ಬೆಳಗಾವಿಗೆ ಬಂದು ಅಪ್ಪಳಿಸಿರುವ ಕೋರೊನಾ ವೈರಸ್..!
ಕೋವಿಡ್-೧೯ ಪಿಡಿತ ರೋಗಿಗಳು ಇಂದು ಸಂಜೆ 5ಘಂಟೆಯ ವರದಿಯಂತೆ, ಕರ್ನಾಟಕ ರಾಜ್ಯದಲ್ಲಿ ಒಟ್ಟು 128 ಕ್ಕೆ ಏರಿಕೆಯಾಗಿದ್ದು, ಇದರಲ್ಲಿ (ಒಬ್ಬರು ಗರ್ಭಿಣಿಯಾಗಿದ್ದು) ಏಳು ಜನ ಕೋವಿಡ್-೧೯ ಪಿಡಿತರು ಕೇರಳದವರಾಗಿರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಇಂದು ಹೋಸ ಕೋವಿಡ್-೧೯ ಪಿಡಿತರ ವರದಿ ಪ್ರಕಾರ P125 ಬಾಗಲಕೋಟೆ 75 ವಯಸ್ಸಿನ ವೃದ್ದ ಆಗಿರುತ್ತಾರೆ. ಕರ್ನಾಟಕದ ಎರಡನೇಯ ರಾಜಧಾನಿಯಾದ ಬೆಳಗಾವಿಯಲ್ಲಿ P126 70ವಯಸ್ಸಿನ ವೃದ್ದ, P127 26ವಯಸ್ಸಿನ ಯುವಕ, P128 20ವಯಸ್ಸಿನ ಯುವಕ ಎಂದು ಆರೋಗ್ಯ …
Read More »ಜೂಜಾಟ 7 ಆರೋಪಿಗಳು ಅಂದರ್
ಮೂಡಲಗಿ: ಪಟ್ಟಣದ ಗುರ್ಲಾಪೂರ ರಸ್ತೆಯಲ್ಲಿರುವ ಅನ್ ಲಿಮಿಟೆಡ್ ಡಾಬಾದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ 7 ಜನರನ್ನು ಮೂಡಲಗಿ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಪಟ್ಟಣದ ಆದಮಸಾಬ ಮೀರಾಸಾಬ ಮುಲ್ಲಾ, ಸಿಕಂದರ ಬಾಪೂಸಾಬ ನದಾಫ, ಮೈಬೂಬಸಾಬ ಉಸ್ಮಾನಸಾಬ ನದಾಫ್, ಸಿಕಂದರ ಅಪ್ಪಸಾಬ ನದಾಫ, ಮೌಲಾಸಾಬ ಮೈಬೂಬಸಾಬ ಜಮಾದಾರ, ನಬೀಸಾಬ ಸುಲ್ತಾನಸಾಬ ನದಾಫ, ಮೀರಾಸಾಬ ಫಕ್ರುಸಾಬ ನದಾಫ ಎಂಬ ಅರೋಪಿಗಳಿಂದ 8700 ರೂ. ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಪಿಎಸ್‍ಐ ಮಲ್ಲಿಕಾರ್ಜುನ …
Read More »ಕೊಳಕು ಹುಡುಕುವ ಕೊಳಕು ಮನವೇ. ಕೊಳಕಿನ ಹಿಂದಿರುವ ಬೆಳಕು ನೋಡಿ ಕಲಿ!
ಒಂದೆ ತರಾ ಇರೋಕೆ ಮನುಷ್ಯ ಮಸೀನ ಅಲ್ಲಾ,ಬದುಕಲ್ಲಿ ಬಂದ ಸಂಕಷ್ಟಗಳು, ಪರಿಸ್ಥಿತಿ ಸಮಯ ಸಂದರ್ಭಕ್ಕನುಸಾರವಾಗಿ ಮನುಷ್ಯ ಬದಲಾಗತಾಯಿರತ್ತಾನೆ.ಖಂಡಿತ ಬದಲಾವಣೆ ಇದ್ರೆನೆ ಬದುಕಿಗೆ ಬೆಲೆ, ಬದಲಾವಣೆ ಎನ್ನುವುದು ಬೆಳಕಿನತ್ತ ಸಾಗಬೇಕೆ! ವಿನಹ ಇನ್ನೊಬ್ಬರ ಭಾವನೆಗಳ ಜೊತೆಗೆ ಆಟವಾಡುವಂತಾಗಬಾರದು. ನಾನು ಹಿಂಗೆ ಬದುಕಬೇಕು, ಇದೆ ರೀತಿನೆ ಇರಬೇಕು, ಹಿಂಗೆ ಇದ್ರೆನೆ ನಾನು ನಾನಗಲು ಸಾಧ್ಯ ಎನ್ನುವ ಸಣ್ಣ ಯೋಚನೆಯು ನಮ್ಮನಾ ಸಧಾ ನೆನಪಿಸುತ್ತಿರಬೇಕು,ಅಂದಾಗಲೆ ಬದುಕಿಗೆ, ಭಾವನೆಗಳಿಗೆ ಒಂದೊಳ್ಳೆಯ ಅರ್ಥ ಸಿಗುತ್ತದೆ. ಮೊದಲು ನಾವು …
Read More »ವ್ಯಾಪಾರಸ್ಥರಿಗೆ ಮಾಸ್ಕ್ ವಿತರಣೆ
ವ್ಯಾಪಾರಸ್ಥರಿಗೆ ಮಾಸ್ಕ್ ವಿತರಣೆ ಮೂಡಲಗಿ: ದೇಶದಲ್ಲಿ ಆತಂಕ ಸೃಷ್ಠಿಸಿರುವ ಮಹಾಮಾರಿ ಕೊರೋನ ವೈರಸ್ ಹರಡದಂತೆ ಮುಂಜಾಗ್ರತೆವಹಿಸುವ ಕುರಿತು ಪಟ್ಟಣದ ಗಾರ್ಡನ್ ಅಭಿವೃದ್ದಿ ಸಂಸ್ಥೆ ಹಾಗೂ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸೇವಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ವಾರ್ಡ್ 2ರಲ್ಲಿನ ತರಕಾರಿ ಮಾರಾಟ ಸ್ಥಳದಲ್ಲಿ ವ್ಯಾಪರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಗುರುವಾರ ಮಾಸ್ಕ್ ಮತ್ತು ಹ್ಯಾಂಡ್ ಸೇನಿಟಜರ್ ವಿತರಿಸಿ ಆರೋಗ್ಯದ ಬಗ್ಗೆ ಎಚ್ಚರ ಮತ್ತು ಜಾಗೃತಿವಹಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು. ಪುರಸಭೆ …
Read More »ಶಿಬಿರಗಳಲ್ಲಿರುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆಗೆ ಮಾರ್ಗಸೂಚಿ: ಆಯುಕ್ತರು
ಬೆಂಗಳೂರು. ೦೧.ಮಾರ್ಚ. ಕೊವಿಡ್-೧೯ ಸಾಂಕ್ರಾಮಿಕವನ್ನು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದ ಹಿನ್ನೆಲೆ, ಭಾರತ ಸೇರಿದಂತೆ, ೨೦೨ ದೇಶ/ಪ್ರದೇಶಗಳನ್ನು ಕೋವಿಡ್-೧೯ ಭಾದಿಸಿರುವ ಕಾರಣ ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ಸಹ ವಿಶ್ವ ಆರೋಗ್ಯ ಸಂಸ್ಥೆಯು ಕರೆದಿರುವ ಕಾರಣದ ಹಿನ್ನೆಲೆಯಲ್ಲಿ ರೋಗ ತಡೆಗಟ್ಟವ ನಿಟ್ಟಿನಲ್ಲಿ ಸರ್ವೇಕ್ಷಣೆ ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು …
Read More »ಸಂಪಾದಕೀಯ
ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ತಾ ಕೆಟ್ಟಿತೆನಬೇಡ… ಮುಂದೆ ಕಟ್ಟಿಹುದು ಬುತ್ತಿ.. ಸರ್ವಜ್ಞ…! ಇದು ತ್ರಿಕಾಲ ಜ್ಞಾನಿ ಸರ್ವಜ್ಞನ ನುಡಿ ಎನ್ನುವದು ಸರ್ವವಿಧಿತ! ಎಂದೋ ಯಾವ ಸಂದರ್ಭ- ಸನ್ನಿವೇಶದಲ್ಲಿ ಯಾವುದರ ಸ್ಪೂರ್ತಿಯಿಂದಲೋ ಸರ್ವಜ್ಞ ಕಟ್ಟಿದ ಈ ಪುಟ್ಟ ತ್ರಿಪದಿ ಇಂದು ನನ್ನ ಬದುಕಿನಲ್ಲಿ ಸತ್ಯವಾಗಿ ನಿಂತಿದೆ ಎಂದರೆ ನಿಜಕ್ಕೂ ಎಂತಹ ಅಚ್ಚರಿ! ಅದೆಂತಹ ಸಂಭ್ರಮ!! ನಿಜಕ್ಕೂ ನನ್ನಿಂದ ವರ್ಣಿಸಲು ಅಸಾಧ್ಯ. ಇಂತಹ ಘಟನೆಗಳಿಂದಲೇ …
Read More »