ಮೂಡಲಗಿ: ವಿಶ್ವವ್ಯಾಪಿ ಜನ ಜೀವನ ಹದಗೆಟ್ಟಿರುವಾಗ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರ ಸೇವಾಕಾರ್ಯ ಮೆಚ್ಚುವಂತಹದು. ಇಂತಹ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆಯು ಶ್ಲಾಘನೀಯವಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ಎಂಬ ಮಹಾಮಾರಿ ವೈರಸ್ ವಿಶ್ವವನ್ನೆ ನಡುಗಿಸಿದೆ. ಸಾಮಾಜಿಕವಾಗಿ ನಗರದಲ್ಲಿ ಯಾವುದೇ ರೋಗಗಳು, …
Read More »Daily Archives: ಏಪ್ರಿಲ್ 15, 2020
ಡಾ|| ಅಂಬೇಡ್ಕರರವರು ಸಂವಿಧಾನ ಶಿಲ್ಪಿ ಯಾಗಿರದೇ, ಅವರೊಬ್ಬ ಆಥಿ೯ಕ ಚಿಂತಕ: ಅಧ್ಯಕ್ಷ ಬಾಹುಬಲಿ ಗಂಡೋಶಿ
ಪರಮಾನಂದವಾಡಿ:- ಸ್ಥಳೀಯ ಗ್ರಾ ಪಂ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ್ ಅಂಬೇಡ್ಕರ್ 129 ನೇಯ ಜಯಂತಿಯನ್ನು ಆಚರಿಸಲಾಯಿತು. ನಂತರ ಗ್ರಾ ಪಂ ಅಧ್ಯಕ್ಷ ಬಾಹುಬಲಿ ಗಂಡೋಶಿ- ದೇಶವೆ ಕೋರೋನಾ ಕಿಚ್ಚಿನಿಂದ ಉರಿಯುತ್ತಿದೆ.ನಮ್ಮ ಜನ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ರ ಸಂವಿಧಾನ ನಮಗೆ ಅತ್ಯಂತ ಉಪಯುಕ್ತವಾಗಿದೆ. ಅವರು ಕೇವಲ ಸಂವಿಧಾನ ಶಿಲ್ಪಿ ಯಾಗಿರದೇ ಅವರೊಬ್ಬ ಆಥಿ೯ಕ ಚಿಂತಕ, ನೀರಾವರಿ ತಜ್ಞ, ಪತ೯ಕತ೯ರಾಗಿ ಜನಮನದಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ. …
Read More »
Sarvavani Latest Kannada News