ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.ಇಂದು ಜಿಲ್ಲೆಯ ನಾಲ್ವರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಸೊಂಕಿತರ ಸಂಖ್ಯೆ ಹತ್ತರಿಂದ 14 ಕ್ಕೆ ಏರಿದೆ . ಇಂದು ಭಾನುವಾರ ಬೆಳಿಗ್ಗೆ ಹೆಲ್ತ ಬುಲಿಟೀನ್ ಬಿಡುಗಡೆಯಾಗಿದ್ದು ರಾಯಬಾಗ ಕುಡಚಿಯ ನಾಲ್ವರು ಸೊಂಕಿತರ ಸಮಂಧಿಕರ ಮೂವರ ರಿಪೋರ್ಟ್ ಪಾಸಿಟೀವ್ ಬಂದಿದ್ದು ರಾಯಬಾಗದಲ್ಲಿ ಸೊಂಕಿತರ ಸಂಖ್ಯೆ 7 ಕ್ಕೆ ಏರಿದೆ. ಹಿರೇಬಾಗೇವಾಡಿ ಯಲ್ಲಿ ಒಂದು ಹೊಸ ಕೊರೋನಾ ಸೊಂಕಿತ ಪ್ರಕರಣ …
Read More »
Sarvavani Latest Kannada News