ಒಂದೆ ತರಾ ಇರೋಕೆ ಮನುಷ್ಯ ಮಸೀನ ಅಲ್ಲಾ,ಬದುಕಲ್ಲಿ ಬಂದ ಸಂಕಷ್ಟಗಳು, ಪರಿಸ್ಥಿತಿ ಸಮಯ ಸಂದರ್ಭಕ್ಕನುಸಾರವಾಗಿ ಮನುಷ್ಯ ಬದಲಾಗತಾಯಿರತ್ತಾನೆ.ಖಂಡಿತ ಬದಲಾವಣೆ ಇದ್ರೆನೆ ಬದುಕಿಗೆ ಬೆಲೆ, ಬದಲಾವಣೆ ಎನ್ನುವುದು ಬೆಳಕಿನತ್ತ ಸಾಗಬೇಕೆ! ವಿನಹ ಇನ್ನೊಬ್ಬರ ಭಾವನೆಗಳ ಜೊತೆಗೆ ಆಟವಾಡುವಂತಾಗಬಾರದು. ನಾನು ಹಿಂಗೆ ಬದುಕಬೇಕು, ಇದೆ ರೀತಿನೆ ಇರಬೇಕು, ಹಿಂಗೆ ಇದ್ರೆನೆ ನಾನು ನಾನಗಲು ಸಾಧ್ಯ ಎನ್ನುವ ಸಣ್ಣ ಯೋಚನೆಯು ನಮ್ಮನಾ ಸಧಾ ನೆನಪಿಸುತ್ತಿರಬೇಕು,ಅಂದಾಗಲೆ ಬದುಕಿಗೆ, ಭಾವನೆಗಳಿಗೆ ಒಂದೊಳ್ಳೆಯ ಅರ್ಥ ಸಿಗುತ್ತದೆ. ಮೊದಲು ನಾವು …
Read More »